ಇಂದು ಶಕ್ತಿಶಾಲಿ ಶನಿಜಯಂತಿ ಹಾಗೂ ಅಮವಾಸ್ಯೆ ಇದೆ ಈ ರಾಶಿಗಳಿಗೆ ಶನಿದೇವರ ಅನುಗ್ರಹದಿಂದ ದೋಷ ಕಳೆದು ಉದ್ಯೋಗ ಜಯ ಹಣದ ಲಾಭ - Karnataka's Best News Portal

ಇಂದು ಶಕ್ತಿಶಾಲಿ ಶನಿಜಯಂತಿ ಹಾಗೂ ಅಮವಾಸ್ಯೆ ಇದೆ ಈ ರಾಶಿಗಳಿಗೆ ಶನಿದೇವರ ಅನುಗ್ರಹದಿಂದ ದೋಷ ಕಳೆದು ಉದ್ಯೋಗ ಜಯ ಹಣದ ಲಾಭ

ಮೇಷ ರಾಶಿ:- ಈ ದಿನ ನೀವು ಆದಷ್ಟು ಎಚ್ಚರಿಕೆ ಇಂದ ಇರಬೇಕು. ನಿಮ್ಮ ಮನೆಯಲ್ಲಿ ವಾದ ವಿವಾದ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಜೀವನದಲ್ಲಿ ಏರಿಳಿತಗಳು ಉಂಟಾಗುವ ಸಾಧ್ಯತೆ ಇದೆ. ಕುಟುಂಬ ಜೀವನದ ಪರಿಸ್ಥಿತಿಗಳು ಸಾಮಾನ್ಯ ವಾಗಿರುತ್ತದೆ.ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ ರಾತ್ರಿ 8:00 ರಿಂದ 9:00 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ:- ಇಂದು ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯ ಪ್ರವೇಶ ಆಗಬಹುದು. ಅತೀ ಶೀಘ್ರದಲ್ಲಿ ನಿಮ್ಮ ಮದುವೆ ಆಗುತ್ತದೆ. ಇಂದು ನಿಮ್ಮ ಕುಟುಂಬ ಜೀವನವು ಸಂತೋಷ ಮತ್ತು ನೆಮ್ಮದಿ ಇಂದ ಕೂಡಿರುತ್ತದೆ. ಹಣ ಕಾಸಿನ ಪರಿಸ್ಥಿತಿ ಸುಧಾರಿಸಲು ಸಾಧ್ಯವಾಗುತ್ತದೆ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 7:30 ರಿಂದ 9:00 ರವರೆಗೆ.

ಮಿಥುನ ರಾಶಿ:- ಈ ದಿನ ನೀವು ನಿಮ್ಮ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡರೆ ನಿಮ್ಮ ಜೀವನವು ತುಂಬಾ ಚೆನ್ನಾಗಿರುತ್ತದೆ. ಈ ದಿನ ನೀವು ನಿಮ್ಮ ಕೋಪವನ್ನು ನಿಯಂತ್ರಣದಿಂದ ಇಟ್ಟುಕೊಳ್ಳಬೇಕು. ಇಲ್ಲ ವಾದರೆ ಅದು ನಷ್ಟ ಉಂಟಾಗುವ ಸಾದ್ಯತೆ ಇರುತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 6:00 ರಿಂದ ಮಧ್ಯಾಹ್ನ 12:00 ರವರೆಗೆ.

See also  ಯುಗಾದಿ ಫಲ ಹೇಗಿದೆ..ಕ್ರೋಧಿನಾಮ ಸಂವಸ್ಸರ ಕುಜ ಶನಿಯ ಪ್ರಭಾವ ಎಚ್ಚರ 12 ರಾಣಿಯವರು ತಪ್ಪದೇ ನೋಡಿ

ಕರ್ಕಾಟಕ ರಾಶಿ:- ಹಣದ ವಿಷಯದಲ್ಲಿ ಈ ದಿನ ಎಚ್ಚರಿಕೆ ಇಂದ ಇರಬೇಕು. ಹಣದ ಪರಿಸ್ಥಿತಿಯಲ್ಲಿ ಈ ದಿನ ನಿಮಗೆ ಉತ್ತಮವಾಗಿ ರುವುದಿಲ್ಲ. ಹೆಚ್ಚು ಹಣದ ಖರ್ಚನ್ನು ಮಾಡಬೇಡಿ. ಅತಿಯಾದ ಖರ್ಚು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಮಧ್ಯಾಹ್ನ 2:00 ರಿಂದ 4:00 ರವರೆಗೆ.

ಸಿಂಹ ರಾಶಿ:- ಈ ದಿನದಂದು ವಿಧ್ಯಾರ್ಥಿಗಳಿಗೆ ಉತ್ತಮವಾದ ದಿನವಾಗಿರುತ್ತದೆ. ನಿಮಗೆ ಒಂಟಿತನವು ನಿಮ್ಮ ಏಕಾಗ್ರತೆ ಕಾಡಬಹುದು. ಅಧ್ಯಾಯನದ ಕಡೆ ಹೆಚ್ಚಿನ ಗಮನವನ್ನು ಕೊಡಿ. ಈ ದಿನ ನಿಮ್ಮ ಬದುಕಿಗೆ ಹೊಸ ವ್ಯಕ್ತಿಯ ಪ್ರವೇಶ ಆಗಬಹುದು. ಹಣ ಕಾಸಿನ ಸ್ಥಿತಿ ಅಷ್ಟೇನೂ ಚೆನ್ನಾಗಿರುವುದಿಲ್ಲ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 6:00 ರಿಂದ 9:00 ರವರೆಗೆ.

ಕನ್ಯಾ ರಾಶಿ:- ಈ ದಿನ ನಿಮಗೇನು ಅಷ್ಟು ಉತ್ತಮವಾಗಿಲ್ಲ. ನಿಮಗೆ ನಕಾರಾತ್ಮಕ ಯೋಚನೆಗಳು ಹೆಚ್ಚು ಬರಬಹುದು. ನೀವು ತಾಳ್ಮೆಯಿಂದ ಪರಿಸ್ಥಿತಿಗಳನ್ನ ಎದುರಿಸಬೇಕಾಗುತ್ತದೆ. ಆರ್ಥಿಕ ವಾಗಿ ಹೆಚ್ಚು ಖರ್ಚನ್ನು ಮಾಡಬೇಡಿ. ಈ ದಿನ ಆರ್ಥಿಕವಾಗಿ ಚೆನ್ನಾಗಿರುತ್ತದೆ. ಅದೃಷ್ಟ ಸಂಖ್ಯೆ – 07 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 7:30 ರಿಂದ 8:00 ರವರೆಗೆ.

See also  ಡಿಕೆಶಿ ಸಿಎಂ ಆಗೋದು ಗ್ಯಾರೆಂಟಿ ಬ್ರಹ್ಮಾಂಡ ಗುರೂಜಿ ನಿಖರ ಭವಿಷ್ಯ..2024-25 ಏನೆಲ್ಲಾ ಆಗಲಿದೆ ನೋಡಿ ರಾಜಕೀಯ ಭವಿಷ್ಯ

ತುಲಾ ರಾಶಿ:- ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮ್ಮ ಗುಟ್ಟನ್ನು ಹಂಚಿಕೊಳ್ಳಬೇಡಿ. ನಿಮ್ಮ ಹೆಚ್ಚಿನ ಗಮನವನ್ನೂ ಕೆಲಸದ ಮೇಲೆ ಕೊಡಿ. ನೀವು ತುಂಬಾ ದಿನದಿಂದ ಹೂಡಿಕೆ ಮಾಡಿದಷ್ಟೂ ಅದರ ಪಲಿತಾಂಶವು ಅತೀ ಶೀಘ್ರದಲ್ಲಿ ನಿಮಗೆ ದೊರಕಲಿದೆ. ಅದೃಷ್ಟ ಸಂಖ್ಯೆ 02 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 6:00 ರಿಂದ 11:30 ರವರೆಗೆ.

ವೃಶ್ಚಿಕ ರಾಶಿ:- ಈ ದಿನ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾ ಗುತ್ತದೆ. ಅದಾರು ಅದರಿಂದ ನೀವು ಒಳ್ಳೆಯ ಉತ್ತಮವಾದ ಪಲಿತಾಂಶ ವನ್ನು ಪಡೆಯುವಿರಿ. ಈ ದಿನದ ಹಣ ಕಾಸಿನ ಸ್ಥಿತಿಯು ನಿಮಗೆ ಉತ್ತಮವಾಗಿರುತ್ತದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ರಾತ್ರಿ 7:30 ರಿಂದ 9:00 ರವರೆಗೆ.

ಧನಸ್ಸು ರಾಶಿ:- ನೀವು ಇಂದು ಪ್ರಯಾಣಿಸಲಿದ್ದರೆ ಅದನ್ನು ತಪ್ಪಿಸಲು ನಿಮಗೆ ಸೂಚಿಸಲಾಗುತ್ತದೆ. ಇಂದು ನಿಮ್ಮ ಪ್ರಯಾಣವು ನಿಮ್ಮ ಸಮಯ ಮತ್ತು ಹಣವನ್ನು ಹಾಳು ಮಾಡಬಹುದು. ಇಂದು ಆರ್ಥಿಕ ರಂಗದಲ್ಲಿ ಬಹಳ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಸಂಜೆ 4:15 ರಿಂದ 7:00 ರವರೆಗೆ.

ಮಕರ ರಾಶಿ:- ನೌಕರರು ಸಾಮಾನ್ಯ ದಿನವನ್ನು ಹೊಂದಿರುತ್ತಾರೆ. ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳುತ್ತದೆ. ಅಲ್ಲದೆ ಹಿರಿಯ ಅಧಿಕಾರಿಗಳು ಸಹ ನಿಮ್ಮ ಕಾರ್ಯಕ್ಷಮತೆಗೆ ತೃಪ್ತರಾಗುತ್ತಾರೆ. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ಬೂದು ಬಣ್ಣ ಸಮಯ – ಬೆಳಗ್ಗೆ 7:30 ರಿಂದ 10:30 ರವರೆಗೆ.

See also  ಮಕರ ರಾಶಿ 5 ವರ್ಷಗಳ ನಂತರ ಯೋಗ.ಜೀವನ ಸೂಪರ್..ಆಗಿರುತ್ತೆ ಇನ್ನುಮುಂದೆ..ಯಾವುದರಲ್ಲಿ ಜಯ ಸಿಗಲಿದೆ ನೋಡಿ

ಕುಂಭ ರಾಶಿ:- ಇಂದು ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮದ ಸ್ಥಳವಾಗಿದೆ. ನೀವು ಆರ್ಥಿಕ ಕಷ್ಟವನ್ನು ಅನುಭವಿಸಿ ಬೇಕಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂದು ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತೀರಿ. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ಬೂದು ಬಣ್ಣ ಸಮಯ – ಮಧ್ಯಾಹ್ನ 2:00 ರಿಂದ ಸಂಜೆ 6:15 ರವರೆಗೆ.

ಮೀನ ರಾಶಿ:- ಇಂದು ನೀವು ಸಂವಹನ ಕೌಶಲ್ಯ ಮತ್ತು ಬುದ್ಧಿವಂತಿಕೆ ಯಿಂದ ದೊಡ್ಡ ಲಾಭವನ್ನು ಪಡೆಯಬಹುದು. ದಿನ ಮುಂದುವರೆದಂತೆ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಹಣಕಾಸಿನ ವಿಷಯಗಳ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಮಧ್ಯಾಹ್ನ 2:00 ರಿಂದ ಸಂಜೆ 7:30 ರವರೆಗೆ.

[irp]


crossorigin="anonymous">