ತೆಂಗಿನ ಮರಗಳಿಗೆ ಈ ರೈತ ಮಾಡಿರುವ ಟೆಕ್ನಿಕ್ ನೋಡಿ ಈ ಮೂರು ಕೆಲಸ ಮಾಡಿದರೆ ಅಧಿಕ ಲಾಭ.ಗ್ಯಾರೆಂಟಿ

ತೆಂಗಿನ ಮರಗಳಿಗೆ ಈ ರೈತ ಮಾಡಿರುವ ಟೆಕ್ನಿಕ್ ನೋಡಿ……!

WhatsApp Group Join Now
Telegram Group Join Now

ನಮ್ಮಲ್ಲಿರುವಂತಹ ಪ್ರತಿಯೊಬ್ಬ ರೈತರು ಕೂಡ ಕೆಲವೊಂದಷ್ಟು ಉತ್ತಮವಾದಂತಹ ಕೃಷಿ ವಿಧಾನಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಆದರೆ ಕೆಲವೊಂದಷ್ಟು ರೈತರು ಆ ಒಂದು ವಿಚಾರವಾಗಿ ಯಾವುದೇ ರೀತಿಯ ಮಾಹಿತಿಗಳನ್ನು ಸಹ ತಿಳಿದಿರುವುದಿಲ್ಲ. ಆದ್ದರಿಂದಲೇ ಅವರು ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ ಎಂದೇ ಹೇಳಬಹುದು.

ಅದು ಹೇಗೆ ಎಂದು ಹೆಚ್ಚಿನ ಜನ ಕೇಳಬಹುದು ಆದರೆ ಅದು ಸತ್ಯ ಯಾವುದೇ ಒಬ್ಬ ರೈತ ಯಾವುದಾದರೂ ಒಂದು ಕೃಷಿಯನ್ನು ಮಾಡಬೇಕು ಎಂದು ಕೊಂಡರೆ ಆ ಒಂದು ಕೃಷಿ ಮಾಡುತ್ತಿರುವಂತಹ ಹಾಗೂ ಆ ಒಂದು ಬೆಳೆಯನ್ನು ಹೇಗೆ ಮಾಡಬೇಕು ಅದಕ್ಕೆ ಯಾವ ರೀತಿಯಾದಂತಹ ಗೊಬ್ಬರಗಳನ್ನು ಹಾಗೆಯೇ ಔಷಧಿಗಳನ್ನು ಸಿಂಪಡಿಸಬೇಕು ಅದಕ್ಕೂ ಮೊದಲು ಯಾವ ಒಂದು ಸಸ್ಯಕ್ಕೆ ಯಾವ ರೀತಿಯ ರೋಗ ಬಂದಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ಆನಂತರ ಅದನ್ನು ಹೇಗೆ ಸರಿಪಡಿಸಬಹುದು ಅದರಲ್ಲೂ ತಾನೇ ಯಾವ ಕೆಲವು ವಸ್ತುಗಳನ್ನು ಉಪಯೋಗಿಸಿ ಅದಕ್ಕೆ ಔಷಧೀಯ ರೂಪದಲ್ಲಿ ಸಿಂಪಡಿಸಬಹುದು ಹಾಗೆ ಆ ಒಂದು ರೋಗವನ್ನು ಹೇಗೆ ನಿಯಂತ್ರಣ ಮಾಡಬಹುದು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಯಾವುದೇ ಒಬ್ಬ ರೈತ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬೇಕು ಎಂದರೆ ತಾನೆ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸಬೇಕು ಅದರಲ್ಲಿ ಖರ್ಚನ್ನು ಕಡಿಮೆ ಮಾಡಿಕೊಳ್ಳಬೇಕು.

ಈ ರೀತಿ ಮಾಡುವುದರಿಂದ ನಿಮ್ಮ ಖರ್ಚು ಕಡಿಮೆಯಾಗಿ ನಿಮ್ಮ ಲಾಭ ಹೆಚ್ಚಾಗುತ್ತದೆ ಆನಂತರ ಸ್ವಲ್ಪ ಸಮಯ ಕಳೆದ ನಂತರ ಅದರಿಂದ ಇಳುವರಿಯು ಸಹ ಅಧಿಕ ಪ್ರಮಾಣದಲ್ಲಿ ಸಿಗುತ್ತದೆ. ಆದರೆ ಇಂಥ ಕೆಲವೊಂದಷ್ಟು ಉತ್ತಮವಾದಂತಹ ವಿಧಾನಗಳು ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಾಗಿ ಕೆಲವೊಂದಷ್ಟು ರೈತರು ಇಂತಹ ಕೆಲವೊಂದಷ್ಟು ಮಾಹಿತಿಗಳನ್ನು ಹೇಳಿಕೊಡುವಂತಹ ಸ್ಥಳಗಳಿಗೆ ಹೋಗಿ ಈ ಮಾಹಿತಿ ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಬ್ಬ ರೈತರ ಹೆಸರು ರವೀಶ್ ಎಂದು ಇವರು ತುಮಕೂರು ತಾಲೂಕಿನ ದೊಡ್ಡ ಹೊಸೂರು ಎಂಬ ಗ್ರಾಮದಲ್ಲಿ ಇವರು ತಮ್ಮದೇ ಆದಂತಹ ಸ್ವಂತ ಭೂಮಿಯನ್ನು ಹೊಂದಿದ್ದು ಅಲ್ಲಿ ಹಲವಾರು ವರ್ಷಗಳಿಂದಲೂ ಸಹ ತೆಂಗು ಅಡಿಕೆ ಬಾಳೆ ಹಾಗೆ ಇನ್ನೂ ಹಲವಾರು ಕೃಷಿಯನ್ನು ಮಾಡುತ್ತಿದ್ದರು.

ಆ ಸಂದರ್ಭದಲ್ಲಿ ಅವರು ಯಾವುದೇ ರೀತಿಯ ಉತ್ತಮವಾದ ವಿಧಾನ ಅನುಸರಿಸುತ್ತಿರಲಿಲ್ಲ ಆನಂತರ ಒಂದು ವಿಚಾರವಾಗಿ ಅವರು ಹೆಚ್ಚು ಗಮನಹರಿಸಿ ಕೆಲವೊಂದಷ್ಟು ರಸಗೊಬ್ಬರಗಳು ಕೀಟನಾಶಕಗಳು ಹಾಗೂ ಭೂಮಿಯನ್ನು ಹೇಗೆ ಫಲವತ್ತತೆ ಮಾಡುವುದು ಎನ್ನುವುದರ ಬಗ್ಗೆ ಹೆಚ್ಚು ಆಲೋಚನೆ ಮಾಡಿ ಅದನ್ನು ತಿಳಿದು ಆ ಒಂದು ವಿಧಾನ ವನ್ನು ಅನುಸರಿಸಿದ ನಂತರ ತಮ್ಮ ಎಲ್ಲಾ ಬೆಳೆಗಳು ಸಹ ಈಗ ಉತ್ತಮ ವಾದಂತಹ ಇಳುವರಿಯನ್ನು ಕೊಡುತ್ತಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.