ನಿಮ್ಮ ಮನೆಯಲ್ಲಿ ಹಳೆಯ ಬಟ್ಟೆ ಇದ್ದರೆ ಈಗಲೇ ಈ ಕೆಲಸ ಮಾಡಿ ಹಳೆ ನೈಟಿ ಟವಲ್ ಏನೆ ಇದ್ದರೂ ಈ ರೀತಿ ಉಪಯೋಗಿಸಬಹುದು » Karnataka's Best News Portal

ನಿಮ್ಮ ಮನೆಯಲ್ಲಿ ಹಳೆಯ ಬಟ್ಟೆ ಇದ್ದರೆ ಈಗಲೇ ಈ ಕೆಲಸ ಮಾಡಿ ಹಳೆ ನೈಟಿ ಟವಲ್ ಏನೆ ಇದ್ದರೂ ಈ ರೀತಿ ಉಪಯೋಗಿಸಬಹುದು

ಖಂಡಿತ ಶಾಕ್ ಆಗ್ತೀರಾ || ನಿಮ್ಮ ಮನೆಯಲ್ಲಿ ಹಳೆ ಬಟ್ಟೆ ಇದ್ರೆ ಈಗಲೇ ಇದನ್ನು ತಿಳಿಯಿರಿ ಇದು ಅದ್ಭುತವಾದ ಕೆಲಸಕ್ಕೆ ಬರುತ್ತದೆ…….||

WhatsApp Group Join Now
Telegram Group Join Now

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಹಳೆ ಬಟ್ಟೆ ಅಂದರೆ ಹಳೆ ನೈಟಿಗಳು, ಹಳೆ ಟವಲ್, ಹಳೆ ಪಂಜೆ, ಹೀಗೆ ಇವೆಲ್ಲವೂ ಸಹ ಇರುತ್ತದೆ ಆದರೆ ಕೆಲವೊಬ್ಬರು ಇವುಗಳನ್ನು ಮನೆ ಸ್ವಚ್ಛ ಮಾಡುವುದಕ್ಕೆ ಹಾಗೆ ಇನ್ನು ಬೇರೆ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಾರೆ.

ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಕೆಲಸಕ್ಕೆ ನೀವು ಉಪ ಯೋಗಿಸಿದರೆ ನಿಮಗೆ ಆಶ್ಚರ್ಯವಾಗುತ್ತದೆ ಹೌದು ಅದು ಅದ್ಭುತವಾದ ಕೆಲಸಕ್ಕೆ ಬರುತ್ತದೆ ಎಂದೇ ಹೇಳಬಹುದು. ಇದನ್ನು ಕೆಲವೊಂದು ವಿಧಾನಗಳನ್ನು ಅನುಸರಿಸಿ ತಯಾರಿಸಿ ಇಟ್ಟುಕೊಂಡರೆ ನಿಮಗೆ ಇದು ಭಾರಿ ಕೆಲಸಕ್ಕೆ ಬರುತ್ತದೆ ಎಂದು ಹೇಳಬಹುದು. ಅದರಲ್ಲೂ ಯಾವುದೇ ರೀತಿಯ ಹೆಚ್ಚಿನ ಶ್ರಮ ಇಲ್ಲದೆ ಕಡಿಮೆ ಸಮಯದಲ್ಲಿ ನೀವು ಇದನ್ನು ತಯಾರಿಸಬಹುದು.

ಹಾಗಾದರೆ ಈ ಹಳೆಯ ಬಟ್ಟೆಗಳನ್ನು ಹೇಗೆ ಉಪಯೋಗಿಸಬಹುದು ಹಾಗೂ ಅದನ್ನು ಹೇಗೆ ಮತ್ತೆ ಮರುಬಳಕೆ ಮಾಡಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ಮಹಿಳೆಯರಿಗೆ ತಿಳಿದಿರುವಂತೆ ತಲೆ ಸ್ನಾನ ಮಾಡಿದ ತಕ್ಷಣ ತಲೆಯನ್ನು ಒಣಗಿಸುವುದಕ್ಕೆ ಅಂದರೆ ತಲೆಯಲ್ಲಿ ಇರುವಂತಹ ನೀರು ಸಂಪೂರ್ಣವಾಗಿ ಹೋಗುವುದಕ್ಕೆ.

ತಲೆಗೆ ಕಾಟನ್ ಬಟ್ಟೆಗಳನ್ನು ಕಟ್ಟಿ ಬಿಡುತ್ತಾರೆ. ಅದರಲ್ಲೂ ತೆಳುವಾಗಿರು ವಂತಹ ಬಟ್ಟೆಯನ್ನು ಕಟ್ಟುವುದರಿಂದ ನಿಮಗೆ ಯಾವುದೇ ರೀತಿಯ ತಲೆನೋವು ಬರುವುದಿಲ್ಲ ಹಾಗು ತಲೆಯಲ್ಲಿ ಇರುವಂತಹ ನೀರು ಸಂಪೂರ್ಣವಾಗಿ ಕಾಟನ್ ಬಟ್ಟೆ ಹೀರಿಕೊಳ್ಳುತ್ತದೆ ಇದರಿಂದ ತಲೆ ಬೇಗನೆ ಒಣಗುತ್ತದೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಇತ್ತೀ ಚಿನ ಜೀವನ ಶೈಲಿ ನೋಡುವುದಾದರೆ ತಲೆಯನ್ನು ಸಂಪೂರ್ಣವಾಗಿ ಒಣಗಿಸಿಕೊಳ್ಳುವುದಕ್ಕೆ.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಅಂದರೆ ತಲೆಯಲ್ಲಿ ಇರುವಂತಹ ನೀರನ್ನು ಸಂಪೂರ್ಣವಾಗಿ ಹೀರಿ ಕೊಳ್ಳುವುದಕ್ಕೆ ಮಾರುಕಟ್ಟೆಗಳಲ್ಲಿ ವಿಭಿನ್ನವಾದoತಹ ಆಕರ್ಷಕ ವಾಗಿರುವಂತಹ ಕೆಲವೊಂದಷ್ಟು ತಲೆಗೆ ಹಾಕುವ ಬಟ್ಟೆಗಳು ಬಂದಿದ್ದು ಅದನ್ನು ಪ್ರತಿಯೊಬ್ಬರೂ ಕೂಡ ಹಣ ಕೊಟ್ಟು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಬದಲಿಗೆ ಈಗ ಮೊದಲೇ ಹೇಳಿದಂತೆ ಕಾಟನ್ ಬಟ್ಟೆಗಳನ್ನು ಉಪಯೋಗಿಸಿ ಆ ಒಂದು ವಿಧಾನದಲ್ಲಿ ನೀವೇ ನಿಮ್ಮ ಮನೆಯಲ್ಲಿ ಹೊಲಿಗೆ ಯಂತ್ರದ ಸಹಾಯದಿಂದ ಹೊಲಿದು ಸುಲಭವಾಗಿ ಉಪಯೋಗಿಸಬಹುದಾಗಿದೆ.

ಹೌದು ಕಾಟನ್ ಬಟ್ಟೆ ಅಂದರೆ ನಾಲ್ಕು ಲೇಯರ್ ಬರುವ ಹಾಗೆ ಇಟ್ಟುಕೊಂಡು ಅದನ್ನು ಮಧ್ಯಭಾಗಕ್ಕೆ ಫೋಲ್ಡ್ ಮಾಡಿ ಅದನ್ನು ಹೊಲಿಗೆ ಹಾಕುವುದರ ಮೂಲಕ ಅಂದರೆ ತಲೆಗೆ ಬಟ್ಟೆ ಯಾವ ಒಂದು ವಿಧಾನದಲ್ಲಿ ಕೂರಬೇಕೋ ಆ ರೀತಿಯಾಗಿ ನೀವು ಹೊಲಿಗೆಯನ್ನು ಹಾಕಿ ಅದನ್ನು ನೀವು ತಯಾರು ಮಾಡಿಕೊಳ್ಳಬಹುದಾಗಿದೆ ಇದರಿಂದ ಕಾಟನ್ ಬಟ್ಟೆ ಹಾಳಾಗುವುದಿಲ್ಲ ಜೊತೆಗೆ ನಿಮ್ಮ ಅದ್ಭುತವಾದ ಕೆಲಸಕ್ಕೆ ಬರುತ್ತದೆ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">