ಪೋನ್ ಕಳೆದು ಹೋದರೆ ತಕ್ಷಣ ಈ ಕೆಲಸ ಮಾಡಿ ನಿಮ್ಮ ಪೋನ್ ಸಿಗುತ್ತೆ..ಈ ರೀತಿಯಾಗಿ ಟ್ರ್ಯಾಕ್ ಮಾಡಬಹುದು

ಕಳೆದು ಹೋದ ಫೋನ್ ಟ್ರ್ಯಾಕ್ ಮಾಡೋದು ಸುಲಭ……!!

WhatsApp Group Join Now
Telegram Group Join Now

ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರ ಬಳಿಯೂ ಸಹ ಸ್ಮಾರ್ಟ್ ಫೋನ್ ಇದ್ದು ಅದು ಕೆಲವೊಮ್ಮೆ ಕಳ್ಳತನವಾಗಬಹುದು ಅಥವಾ ನೀವೇ ಎಲ್ಲಾದರೂ ನಿಮ್ಮ ಫೋನ್ ಕಳೆದುಕೊಂಡಿರಬಹುದು. ಆ ಒಂದು ಫೋನ್ ಅನ್ನು ನೀವು ಮತ್ತೆ ಸುಲಭವಾಗಿ ಪಡೆಯಬಹುದಾಗಿದೆ. ಹೌದು ಯಾವುದೇ ಒಬ್ಬ ವ್ಯಕ್ತಿ ಹೆಚ್ಚಿನ ಬೆಲೆಬಾಳುವಂತಹ ವಸ್ತು ಸಿಕ್ಕಿತು ಎಂದ ತಕ್ಷಣ ಅದನ್ನು ಮರುಪಾವತಿಸಲು ಇಷ್ಟಪಡುವುದಿಲ್ಲ.

ಏಕೆಂದರೆ ಅದರ ಬೆಲೆ ಅಷ್ಟು ದುಬಾರಿಯಾಗಿರುತ್ತದೆ ಹಾಗೂ ಆ ವಸ್ತು ಅವನಿಗೂ ಸಹ ಅನುಕೂಲವಾಗುತ್ತದೆ ಆದ್ದರಿಂದ ಯಾರೂ ಕೂಡ ಅದನ್ನು ಹಿಂದಿರುಗಿಸಲು ಇಷ್ಟಪಡುವುದಿಲ್ಲ. ಅದೇ ರೀತಿಯಾಗಿ ಯಾವುದೇ ಒಬ್ಬ ವ್ಯಕ್ತಿ ಇತ್ತೀಚಿನ ದಿನದಲ್ಲಿ ಬೆಲೆಬಾಳುವಂತಹ ಒಡವೆ ಕಳೆದು ಹೋದರು ಹೆಚ್ಚು ಚಿಂತೆ ಮಾಡುವುದಿಲ್ಲ ಬದಲಿಗೆ ತಮ್ಮ ಫೋನ್ ಕಳೆದು ಹೋದರೆ ಹೆಚ್ಚು ಚಿಂತೆ ಮಾಡುವಂತಹ ಅವಶ್ಯಕತೆ ಇದೆ ಎಂದೇ ಹೇಳಬಹುದು.

ಏಕೆ ಎಂದರೆ ಯಾವುದೇ ಒಬ್ಬ ವ್ಯಕ್ತಿ ತನ್ನ ಕೆಲವೊಂದಷ್ಟು ಮಾಹಿತಿ ಗಳನ್ನು ಅಂದರೆ ಬ್ಯಾಂಕ್ ಗೆ ಸಂಬಂಧಿಸಿದಂತಹ ಕೆಲವೊಂದಷ್ಟು ವಿಚಾರಗಳು ಅಂದರೆ ಅದರ ಡೀಟೇಲ್ಸ್ ಹಾಗೂ ಅವರ ಹಣಕಾಸಿಗೆ ಸಂಬಂಧಿಸಿದಂತೆ ಯಾವುದೇ ಒಂದು ವ್ಯವಹಾರ ನಡೆದಿದ್ದರೂ ಅದು ಅವರ ಫೋನ್ ಮುಖಾಂತರ ನಡೆದಿರುತ್ತದೆ ಆದ್ದರಿಂದ ಆ ಒಂದು ಫೋನ್ ಕಳೆದು ಹೋದರೆ ಆ ವ್ಯಕ್ತಿ ಚಿಂತೆ ಮಾಡುವುದು ಅಷ್ಟಿಷ್ಟಲ್ಲ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಆದ್ದರಿಂದ ಯಾರೇ ಆಗಲಿ ತಮ್ಮ ಮೊಬೈಲ್ ಫೋನ್ ಕಳೆದು ಹೋದರೆ ಆದಷ್ಟು ಅದನ್ನು ಹೇಗೆ ಮತ್ತೆ ಪಡೆದುಕೊಳ್ಳುವುದು ಅದಕ್ಕೆ ಯಾವುದೇ ವಿಧಾನ ಇದ್ದರೂ ಅದನ್ನು ನಾನು ಮಾಡುವೆ ಎನ್ನುವಂತಹ ಪರಿಸ್ಥಿತಿಗೆ ಬಂದಿದ್ದಾರೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಫೋನ್ ಕಳೆದು ಹೋದರೆ.

ಅದನ್ನು ನೀವು ಮತ್ತೆ ಪಡೆದುಕೊಳ್ಳಬಹುದು ಹೌದು ಈ ಒಂದು ಹೊಸ ನಿಯಮವನ್ನು CEIR ಎನ್ನುವವರು ಜಾರಿಗೆ ತಂದಿದ್ದು CEIR ಎಂದರೆ ಸೆಂಟ್ರಲ್ ಇಕ್ಯುಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಅವರು ಒಂದು ಹೊಸ ಸಿಸ್ಟಮ್ ಅನ್ನು ಲಾಂಚ್ ಮಾಡಿದ್ದಾರೆ. ಇದರ ಮೂಲಕ ನಿಮ್ಮ ಫೋನ್ ಎಲ್ಲಿ ಕಳೆದು ಹೋಗಿದೆ ಅಥವಾ ಯಾರಾದರೂ ಅದನ್ನು ತೆಗೆದುಕೊಂಡಿದ್ದಾರಾ ಎನ್ನುವುದನ್ನು ಪತ್ತೆ ಹಚ್ಚಬಹುದು.

ಜೊತೆಗೆ ಇದರ ಮೂಲಕ ನಿಮ್ಮ ಮೊಬೈಲ್ ಫೋನ್ ನಲ್ಲಿ ಇರುವಂತಹ ಯಾವುದೇ ಒಂದು ಮಾಹಿತಿಯನ್ನು ನೀವು ಲಾಕ್ ಮಾಡಬಹುದು. ಅಂದರೆ ಕದ್ದಿರುವಂತಹ ವ್ಯಕ್ತಿ ತಮ್ಮ ಮೊಬೈಲ್ ಫೋನ್ ನಿಂದ ಯಾವುದೇ ರೀತಿಯ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವು ದಿಲ್ಲ ಆ ರೀತಿಯಾದಂತಹ ಒಂದು ವಿಧಾನವನ್ನು ನೀವು ಈ ಒಂದು ಪೋರ್ಟಲ್ ಮುಖಾಂತರ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">