ಡಿಕೆಶಿ ಮತ್ತು ಅವರ ಪತ್ನಿಯ ಆದಾಯ ಎಷ್ಟು ಗೊತ್ತಾ ? ಮಕ್ಕಳ ಹೆಸರಿನಲ್ಲಿ ಎಷ್ಟು ಆಸ್ತಿ ಇದೆ ನೋಡಿ... - Karnataka's Best News Portal

ಡಿಕೆಶಿ ಮತ್ತು ಅವರ ಪತ್ನಿಯ ಆದಾಯ ಎಷ್ಟು ಗೊತ್ತಾ ? ಮಕ್ಕಳ ಹೆಸರಿನಲ್ಲಿ ಎಷ್ಟು ಆಸ್ತಿ ಇದೆ ನೋಡಿ…

ಮಕ್ಕಳ ಹೆಸರಲ್ಲಿ ಆಸ್ತಿ ಎಷ್ಟಿದೆ ಗೊತ್ತಾ……??

WhatsApp Group Join Now
Telegram Group Join Now

ಡಿಕೆ ಶಿವಕುಮಾರ್ ಅವರು ಈ ಬಾರಿ ಸಿಎಂ ಸ್ಥಾನವನ್ನು ಬಿಟ್ಟುಕೊಟ್ಟು ಬದಲಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೆ ಇವರ ಅಭಿಮಾನಿಗಳಿಗೆ ಇವರೇ ಸಿಎಂ ಆಗಬೇಕಿತ್ತು ಎಂಬ ಆಸೆ ಇತ್ತು. ಆದರೆ ಈ ಒಂದು ವಿಷಯವಾಗಿ ಪ್ರತಿಯೊಬ್ಬರಿಗೂ ಕೂಡ ಬೇಸರವಾ ಗಿರುವಂತಹ ಸಂಗತಿ ಇದಾಗಿದೆ ಎಂದೇ ಹೇಳಬಹುದು. ಹೌದು ಕನಕಪುರದ ಬಂಡೆ ಎಂದೇ ಪ್ರಸಿದ್ಧಿಯಾಗಿದ್ದಂತಹ ಡಿಕೆ ಶಿವಕುಮಾರ್ ಅವರು ಈ ಬಾರಿ

ಅತಿಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಪಡೆದುಕೊಂಡಿದ್ದರು ಸಹ ಅವರಿಗೆ ಈ ಸಿಎಂ ಪಟ್ಟ ಸಿಗಲಿಲ್ಲ ಬದಲಿಗೆ ಈ ಒಂದು ಪಟ್ಟವನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗಾದರೆ ಈ ದಿನ ಡಿಕೆ ಶಿವಕುಮಾರ್ ಅವರ ಬಗ್ಗೆ ಯಾರಿಗೂ ತಿಳಿಯದೆ ಇರುವಂತಹ ಕೆಲವೊಂದು ಮಾಹಿತಿಗಳು ಏನು?

ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದಂತಹ ಕೆಲವು ಮಾಹಿತಿಗಳು ಏನು? ಇವರ ಒಟ್ಟು ಆಸ್ತಿ ಎಷ್ಟು? ಹೀಗೆ ಈ ಎಲ್ಲಾ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಡಿಕೆ ಶಿವಕುಮಾರ್ ಅವರ ಬಗ್ಗೆ ಹಾಗೂ ಇವರ ಕುಟುಂಬದ ಬಗ್ಗೆ ಎಷ್ಟು ಕುತೂಹಲ ಇದೆಯೋ ಅದೇ ರೀತಿ ಇವರ ಆಸ್ತಿಯ ಮೇಲು ಸಹ ಪ್ರತಿಯೊಬ್ಬರಿಗೂ ಕುತೂಹಲ ಇದೆ.

ಹಾಗಾದರೆ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಅವರ ಬಗ್ಗೆ ತಿಳಿಯದೆ ಇರುವಂತಹ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಡಿಕೆ ಶಿವಕುಮಾರ್ ಅವರ ಒಟ್ಟು ಕುಟುಂಬದ ಆಸ್ತಿ ಎಷ್ಟು ಎಂದು ನೋಡು ವುದಾದರೆ. 2023 ವಿಧಾನಸಭಾ ಚುನಾವಣೆಯ ಸಮಯದಲ್ಲಿ ಡಿಕೆ ಶಿವಕುಮಾರ್ ಅವರು ಅವರ ಒಟ್ಟು ಕುಟುಂಬದ ಆಸ್ತಿ 1413 ಕೋಟಿ ಎಂದು ಘೋಷಿಸಿಕೊಂಡಿದ್ದರು.

See also  ಸೀತಾರಾಮ ಸೀರಿಯಲ್ ಅಶೋಕ್ ನಿಜ ಜೀವನ ಗೊತ್ತಾ ? ಶಾಕ್ ಆಗ್ತೀರಾ..ಇವರ ಪತ್ನಿ ಯಾರು‌ ನೋಡಿ

ಹಾಗಾದರೆ ಡಿಕೆಶಿ ಅವರ ಪತ್ನಿ ಎಷ್ಟು ಶ್ರೀಮಂತರು ಎಂದು ನೋಡುವು ದಾದರೆ. ಡಿಕೆ ಶಿ ಒಟ್ಟು ಕುಟುಂಬದ ಆಸ್ತಿ 1413 ಕೋಟಿಯಲ್ಲಿ ಡಿಕೆಶಿ ಅವರ ಹೆಸರಿನಲ್ಲಿ ಇರುವುದು 1215 ಕೋಟಿ. ಪತ್ನಿ ಉಷಾ ಅವರ ಹೆಸರಿನಲ್ಲಿ 134 ಕೋಟಿ ಆಸ್ತಿ ಇದೆ. ಡಿಕೆಶಿ ಅವರ ಪುತ್ರ ಆಕಾಶ ಕೆಂಪೇಗೌಡ ಅವರ ಬಳಿ.

56 ಕೋಟಿಯ ಆಸ್ತಿ ಇದೆ. ಮಗಳು ಆಭರಣ ಬಳಿ 12 ಲಕ್ಷ ಮೌಲ್ಯದ ಆಸ್ತಿ ಇದೆ. 5 ವರ್ಷದಲ್ಲಿ ಡಿಕೆಶಿ ಅವರ ಕುಟುಂಬದ ಆಸ್ತಿ 573 ಕೋಟಿ ಹೆಚ್ಚಳವಾಗಿದೆ. ಡಿಕೆಶಿ ಅವರ ಕುಟುಂಬದಲ್ಲಿ 2018ರಲ್ಲಿ 840 ಕೋಟಿಯ ಆಸ್ತಿ ಇತ್ತು ಅದು 2023ರಲ್ಲಿ 1413 ಕೋಟಿಗೆ ಬಂದಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">