ಮಾಟ ಮಂತ್ರ ನಿಜಾನ..ಮಾಟ ಆಗಿದೆ ಅಂತ ಸುಲಭವಾಗಿ ತಿಳಿಯೋದು ಹೇಗೆ ಗೊತ್ತಾ ? ಈ ಲಕ್ಷಣ ಕಂಡುಬಂದಿರೆ ಹುಷಾರ್... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮಾಟ ಮಂತ್ರ ನಿಜಾನಾ…? ಅದು ಹೇಗೆ ಸುಲಭವಾಗಿ ತಿಳಿಯಬೇಕು..?

ನಮ್ಮ ಭೂಮಿಯ ಮೇಲೆ ಇರುವಂತಹ ಕೆಲವೊಂದಷ್ಟು ಜನ ಮಾಟ ಮಂತ್ರ ವಾಮಾಚಾರ ಹೀಗೆ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಆದರೆ ಅದನ್ನು ನಾವು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಅದು ಅವರ ವೃತ್ತಿಯಾಗಿರುತ್ತದೆ ಹಾಗೂ ಅದು ಅವರ ಕೆಲಸವಾಗಿರುತ್ತದೆ ಬದಲಿಗೆ ಅದನ್ನು ನಾವು ತಪ್ಪು ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಅದೇ ರೀತಿಯಾಗಿ ಕೆಲವೊಂದಷ್ಟು ಜನ ತಮಗೆ ಆಗದೆ ಇರುವಂತಹ ವ್ಯಕ್ತಿಗಳ ಮೇಲೆ ಹಾಗೂ ಆಗದೆ ಇರುವಂತಹ ಮನೆಯವರ ಮೇಲೆ ಮಾಟ ಮಂತ್ರ ವಾಮಾಚಾರ ಹೀಗೆ ಇಂತಹ ವಿದ್ಯೆಯನ್ನು ಅವರ ಮೇಲೆ ಪ್ರಯೋಗಿಸಿರುತ್ತಾರೆ. ಈ ರೀತಿ ಮಾಡುವುದರಿಂದ ಆ ವ್ಯಕ್ತಿಯ ಮೇಲೆ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುವುದು ಅಪಾಯಗಳು ಎದುರಾಗುವುದು ಹಾಗೂ ಅವರ ಆರೋಗ್ಯದಲ್ಲಿ ಕೆಲವೊಂದು ತೊಂದರೆಗಳು ಉಂಟಾಗುವುದು.

ಹೀಗೆ ಹಲವಾರು ರೀತಿಯ ಸಮಸ್ಯೆಗಳು ಅವರಲ್ಲಿ ಕಾಣಿಸಿಕೊಳ್ಳುತ್ತಿರು ತ್ತದೆ. ಇದರಿಂದ ಆ ವ್ಯಕ್ತಿಗೆ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತಿರುತ್ತದೆ ಎಂದೇ ಹೇಳಬಹುದು. ಆದರೆ ಯಾವುದೇ ಒಬ್ಬ ವ್ಯಕ್ತಿಯು ಬೇರೆ ಯಾರಿಗೂ ಸಹ ಈ ರೀತಿಯಾದಂತಹ ಸಮಸ್ಯೆಗಳನ್ನು ಉಂಟು ಮಾಡುವಂತಹ ವಿಧಾನಗಳನ್ನು ಅನುಸರಿಸಬಾರದು ಬದಲಿಗೆ ಯಾವುದೇ ರೀತಿಯ ಮನಸ್ತಾಪ ಇದ್ದರೂ ಅದನ್ನು ಸರಿಪಡಿಸಿಕೊಳ್ಳು ವುದರಲ್ಲಿ ಹೆಚ್ಚಿನ ಗಮನ ಕೊಡಬೇಕು.

ಬದಲಿಗೆ ಆ ವ್ಯಕ್ತಿಗೆ ಈ ರೀತಿಯಾದಂತಹ ತೊಂದರೆಗಳನ್ನು ತಂದು ಕೊಟ್ಟು ಅವರ ಆ ಒಂದು ಸಮಸ್ಯೆಯನ್ನು ನೋಡಿ ಖುಷಿಪಡಬಾರದು. ಹಾಗಾದರೆ ಈ ದಿನ ಯಾವ ವ್ಯಕ್ತಿಯ ಮೇಲೆ ಮಾಟ ಮಂತ್ರ ವಾಮಾಚಾರ ನಡಿದಿದೆ ಹಾಗೂ ನಡೆದಿದ್ದರೆ ಆ ವ್ಯಕ್ತಿಯಲ್ಲಿ ಯಾವ ರೀತಿಯಾದಂತಹ ಕೆಲವೊಂದು ಲಕ್ಷಣಗಳು ಸನ್ನಿವೇಶಗಳು ಎದುರಾಗುತ್ತಿರುತ್ತದೆ ಎಂದು ನೋಡುವುದಾದರೆ.

ಮೊದಲನೆಯದಾಗಿ ಆ ವ್ಯಕ್ತಿ ಆಹಾರವನ್ನು ಸೇವಿಸುವಂತಹ ಸಮಯ ದಲ್ಲಿ ಕೂದಲು ಸಾಮಾನ್ಯವಾಗಿ ಸಿಗುವುದು ಈ ರೀತಿ ಲಕ್ಷಣಗಳು ಇದ್ದರೆ ಆ ವ್ಯಕ್ತಿಯ ಮೇಲೆ ಮಾಟ ಮಂತ್ರ ವಾಮಾಚಾರ ಆಗಿದೆ ಎಂದೇ ತಿಳಿಯಬಹುದು. ಇನ್ನು ಎರಡನೇ ಪ್ರಮುಖ ಲಕ್ಷಣ ಯಾವುದು ಎಂದರೆ ಕನಸಿನಲ್ಲಿ ಕೆಟ್ಟ ಕೆಟ್ಟ ಸನ್ನಿವೇಶಗಳು ಕಾಣಿಸಿಕೊಳ್ಳುವುದು ಆ ಕನಸಿನಿಂದ ಆ ವ್ಯಕ್ತಿ ತಕ್ಷಣವೇ ಮೇಲೇಳುವುದು ಈ ರೀತಿಯಾದಂತಹ ಲಕ್ಷಣಗಳು ಸಹ ಆ ವ್ಯಕ್ತಿಯ ಮೇಲೆ ವಾಮಾಚಾರ ಆಗಿದೆ ಎಂಬ ಲಕ್ಷಣವನ್ನು ಸೂಚಿಸುತ್ತದೆ.

ಇನ್ನು ಕೊನೆಯದಾಗಿ ಮೂರನೇ ಲಕ್ಷಣ ಯಾವುದು ಎಂದು ನೋಡುವು ದಾದರೆ ಯಾರಲ್ಲಿ ಮೇಲಿಂದ ಮೇಲೆ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತಿರುತ್ತದೆಯೋ ಅಂದರೆ ಆ ವ್ಯಕ್ತಿ ದಿನ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿರುವುದು ಆ ವ್ಯಕ್ತಿಯ ಕಣ್ಣಿನ ಕೆಳಗಡೆ ಕಪ್ಪಾಗುವುದು ಹೀಗೆ ಇನ್ನೂ ಹಲವಾರು ರೀತಿಯ ಲಕ್ಷಣಗಳು ಸಹ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *