ಈ ಸಂಖ್ಯೆಯನ್ನು ಬರೆದು ಗುಪ್ತವಾಗಿ ಜೇಬಿನಲ್ಲಿ ಇಟ್ಟುಕೊಳ್ಳಿ ಸಾಕು ಏಳು ಜನ್ಮದ ತನಕ ಹಣ ಕಡಿಮೆ ಆಗೋದಿಲ್ಲ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈ ಸಂಖ್ಯೆಯನ್ನು ಬರೆದು ಗುಪ್ತವಾಗಿ ಜೇಬಿನಲ್ಲಿ ಇಟ್ಟುಕೊಳ್ಳಿ ಸಾಕು ಏಳು ಜನ್ಮದ ತನಕ ಹಣ ಕಡಿಮೆ ಆಗುವುದಿಲ್ಲ……!!

ಸಂಖ್ಯಾಶಾಸ್ತ್ರಕ್ಕೆ ತನ್ನದೇ ಆದ ವಿಭಿನ್ನವಾದ ಮಹತ್ವ ಇದೆ. ಕೆಲವು ಸಂಖ್ಯೆಗಳು ಯಾವ ರೀತಿ ಇರುತ್ತದೆ ಎಂದರೆ ಅವು ಅದೃಷ್ಟವನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಇಡೀ ಜಗತ್ತೇ ಸಂಖ್ಯೆಗಳ ಮೂಲಕವೇ ನಡೆಯುತ್ತಿದೆ. ಉದಾಹರಣೆಗೆ ನಮ್ಮ ಗ್ರಹಗಳನ್ನು ನವಗ್ರಹ ಎಂದು ಕರೆಯುತ್ತಾರೆ.

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ಮಂತ್ರಗಳ ಜಪವನ್ನು 108 ಮಾಡುತ್ತಾರೆ. ಇಲ್ಲಿ ಹವನ ಯಜ್ಞಗಳನ್ನು ಸಂಖ್ಯೆಗಳ ಮಾಧ್ಯಮದ ಮೂಲಕವೇ ಮಾಡುತ್ತಾರೆ. ಇಲ್ಲಿ ಎಷ್ಟೆಲ್ಲಾ ವಿಧದ ಸಾಧನೆಗಳಿವೆಯೋ ಅವೆಲ್ಲವೂ ಸಹ ಸಂಖ್ಯೆಗಳ ಮಾಧ್ಯಮದ ಮೂಲಕವೇ ಪೂರ್ಣವಾಗುತ್ತದೆ. ಎಷ್ಟು ದಿನ ಮಾಡಬೇಕು, ಎಷ್ಟು ಬಾರಿ ಜಪ ಮಾಡಬೇಕು, ಈ ವಿಷಯಗಳಲ್ಲಿ ಸಂಖ್ಯೆಗಳಿಗೆ ತುಂಬಾ ದೊಡ್ಡ ಮಹತ್ವ ಇದೆ. ಪ್ರತಿಯೊಂದು ವಿಷಯದ ಹಿಂದೆ

ಏನಾದರೂ ಸ್ವಲ್ಪ ಪ್ರಮಾಣದಲ್ಲಿಯಾದರೂ ಗಣಿತವು ಖಂಡಿತವಾಗಿ ಯೂ ಅಡಗಿರುತ್ತದೆ. ಒಂದು ವೇಳೆ ಲೆಕ್ಕಾಚಾರದಲ್ಲಿ ಗಡಿಬಿಡಿ ಆದರೆ ಜೀವನದಲ್ಲಿ ಕಷ್ಟ ತೊಂದರೆಗಳು ಸಮಸ್ಯೆಗಳು ಸಾಮಾನ್ಯವಾಗಿ ಎದುರಾಗುತ್ತದೆ. ಇನ್ನೊಂದೆಡೆ ಲೆಕ್ಕಾಚಾರ ಸರಿಯಾಗಿ ಆದರೆ ಪ್ರತಿಯೊಂದು ವಿಷಯವು ಚೆನ್ನಾಗಿ ನಡೆಯುತ್ತವೆ. ಹಾಗಾಗಿ ಈ ದಿನ ಮೇಲೆ ಹೇಳಿದಂತೆ ಯಾವ ಕೆಲವು ಸಂಖ್ಯೆಗಳು ಅದೃಷ್ಟವನ್ನು ತಂದುಕೊಡುತ್ತದೆ ಹಾಗೂ ಆ ಒಂದು ಸಂಖ್ಯೆಯ ವಿಶೇಷತೆ ಏನು? ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

ಹಾಗೇನಾದರೂ ಈ ಸಂಖ್ಯೆಗಳನ್ನು ನೀವು ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದೆ ಆದಲ್ಲಿ ನಿಮಗೆ ಇದರಿಂದ ಆರ್ಥಿಕವಾಗಿ ಧನಾಗಮನ ಎನ್ನುವುದು ಉಂಟಾಗುತ್ತದೆ. ಇದರಿಂದ ಮೇಲೆ ಹೇಳಿದಂತೆ ನಿಮ್ಮ ಧನ ಸಂಪತ್ತು ಹೆಚ್ಚಾಗುತ್ತದೆ. ನಿಮಗೆಲ್ಲರಿಗೂ ಮೂಲಾಂಕದ ಬಗ್ಗೆ ಸ್ವಲ್ಪ ಪ್ರಮಾಣದಲ್ಲಿ ಗೊತ್ತಿರಬಹುದು.

ಯಾವುದೇ ವ್ಯಕ್ತಿಗಳ ಜೀವನವು ಅವರ ಭಾಗ್ಯಾಂಕದ ಮೇಲೆಯೇ ನಡೆಯುತ್ತದೆ. ಆದರೆ ಈ ದಿನ ಧನ ಸಂಪತ್ತಿನ ಆಕರ್ಷಣೆಗಾಗಿ ಯಾವ ಯಾವ ಸಂಖ್ಯೆಗಳ ಪ್ರಯೋಗವನ್ನು ಮಾಡಬೇಕು? ಯಾವ ಯಾವ ವಸ್ತುಗಳ ಬಳಕೆಯನ್ನು ಮಾಡಬೇಕು? ಅವುಗಳ ಬಗ್ಗೆ ತಿಳಿದು ಕೊಳ್ಳೋಣ. ಈ ಜಗತ್ತಿನ ಮೇಲೆ ಪ್ರತಿಯೊಂದು ಘಟನೆಗಳು ಸಹ ಕೆಲವೊಂದು ಕಾರಣಗಳನ್ನು ಒಳಗೊಂಡಿರುತ್ತದೆ ಕಾರಣ ಇಲ್ಲದೆ ಯಾವುದೇ ಘಟನೆಯು ನಡೆಯುವುದಿಲ್ಲ.

ಒಂದು ವೇಳೆ ನಿಮ್ಮ ಜೀವನದಲ್ಲಿ ಯಾವುದಾದರೂ ಘಟನೆ ನಡೆಯುತ್ತಿದೆ ಎಂದರೆ ಅದರ ಹಿಂದೆ ಗಣಿತದ ಕಾರಣ ಇದ್ದೇ ಇರುತ್ತದೆ. ಆದ್ದರಿಂದ ನೀವೇನಾದರೂ ಸರಿಯಾದ ರೀತಿಯಲ್ಲಿ ಗಣಿತದ ಲೆಕ್ಕಾಚಾರವನ್ನು ತಿಳಿದುಕೊಂಡರೆ ನೀವು ನಿಮ್ಮ ಜೀವನದಲ್ಲಿ ಬರುವಂತಹ ಕೆಲವೊಂದಷ್ಟು ತೊಂದರೆಗಳನ್ನು ನೀವೇ ಸುಲಭವಾಗಿ ದೂರ ಮಾಡಿಕೊಳ್ಳಬಹುದು. ಇಲ್ಲಿ ನಿಮಗೆ ತಿಳಿಸಿದ ಹಾಗೆ ಮಂತ್ರಗಳು ಎಷ್ಟು ಪ್ರಕಾರದಲ್ಲಿ ಇರುತ್ತವೆಯೋ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

By admin

Leave a Reply

Your email address will not be published. Required fields are marked *