ಮನೆಯಲ್ಲಿ ಸತತವಾಗಿ ಜಗಳ ಸಾಲ ಅನಾರೋಗ್ಯ ಹಣದ ತೊಂದರೆ ಕಾಡುತ್ತಿದ್ದರೆ ಈ ಕೆಲಸ ಮಾಡಿ ಸಾಕು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮನೆಯಲ್ಲಿ ಸತತವಾಗಿ ಜಗಳ, ಸಾಲ, ಅನಾರೋಗ್ಯ, ಹಣದ ತೊಂದರೆ ಇದ್ದರೆ ಅದಕ್ಕೆಲ್ಲ ಕಾರಣ ? ಸರಳ ಪರಿಹಾರ…..!!

ಕೆಲವೊಬ್ಬರು ಪ್ರತಿ ದಿನ ದೇವರ ಮುಂದೆ ದೀಪವನ್ನು ಹಚ್ಚುತ್ತಾರೆ ಹಾಗೂ ಧೂಪರಾಧನೆ ಪ್ರತಿಯೊಂದು ಸಹ ಮಾಡುತ್ತಿರುತ್ತಾರೆ ಹೌದು ಕೆಲವೊಬ್ಬರ ಮನೆಯಲ್ಲಿ ಪ್ರತಿನಿತ್ಯ ದೀಪವನ್ನು ಹಚ್ಚಿದರೆ ಆ ಒಂದು ದೀಪದಲ್ಲಿರುವಂತಹ ಬತ್ತಿ ಸಂಪೂರ್ಣವಾಗಿ ಉರಿದು ಕಪ್ಪಾಗುತ್ತಿರು ತ್ತದೆ. ಇದಕ್ಕೆ ಕಾರಣ ಏನು ಎನ್ನುವುದು ಹೆಚ್ಚಿನ ಜನಕ್ಕೆ ತಿಳಿದಿಲ್ಲ.

ಆದರೆ ಈ ಒಂದು ಪರಿಸ್ಥಿತಿ ಉಂಟಾಗುವುದಕ್ಕೆ ಹಲವಾರು ರೀತಿಯ ಕಾರಣಗಳು ಇದೆ ಎಂದೇ ಹೇಳಬಹುದು. ಅದು ಏನೆಂದರೆ ಯಾರ ಮನೆಯಲ್ಲಿ ಈ ರೀತಿಯಾದಂತಹ ಪರಿಸ್ಥಿತಿಗಳು ಇರುತ್ತದೆಯೋ ಅವರ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿದೆ ಎಂದೇ ಅರ್ಥ. ಇದರಿಂದಾಗಿ ಅವರ ಮನೆಯಲ್ಲಿರುವಂತಹ ದೇವರ ದೀಪಾ ಸಂಪೂರ್ಣವಾಗಿ ಉರಿದು ಹೋಗುವುದು ಜೊತೆಗೆ ಮನೆಯಲ್ಲಿರುವಂತಹ ಜನರ ನಡುವೆ ಪರಸ್ಪರ ಬಾಂಧವ್ಯ ಇಲ್ಲದೆ ಇರುವುದು.

ಪತಿ-ಪತ್ನಿಯರ ನಡುವೆ ಜಗಳ ಮನಸ್ತಾಪ ಉಂಟಾಗುವುದು, ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಉಂಟಾಗುವುದು ಮನೆಯವರ ಆರೋಗ್ಯ ದಲ್ಲಿ ತೊಂದರೆ ಉಂಟಾಗುವುದು, ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಸಂಭವಿಸುವುದು, ಇದ್ದಕ್ಕಿದ್ದಂತೆ ಹಣಕಾಸಿನ ಸಮಸ್ಯೆಗಳು ಉಂಟಾಗುವುದು, ಆರ್ಥಿಕವಾಗಿ ಸಂಕಷ್ಟಗಳು ಎದುರಾಗುವುದು ಹೀಗೆ ನಾನಾ ರೀತಿಯ ಸಮಸ್ಯೆಗಳು ಉದ್ಭವವಾಗುವುದಕ್ಕೆ ಕಾರಣವಾಗುತ್ತದೆ.

ಹೀಗೆ ಈ ಎಲ್ಲಾ ಸಮಸ್ಯೆಗಳು ಕೂಡ ಉಂಟಾಗುವುದಕ್ಕೆ ಬಹಳ ಮುಖ್ಯ ವಾಗಿರುವಂತಹ ಕಾರಣ ಮೊದಲೇ ಹೇಳಿದಂತೆ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ, ಹೌದು ಆದ್ದರಿಂದ ಪ್ರತಿಯೊಬ್ಬರೂ ಕೂಡ ನಿಮ್ಮ ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿಕೊಳ್ಳಬೇಕು. ಇಲ್ಲವಾದರೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾದರೆ ಇದನ್ನು ದೂರ ಮಾಡಿಕೊಳ್ಳಲು ಯಾವ ಕೆಲವೊಂದು ವಿಧಾನವನ್ನು ಅನುಸರಿಸಬೇಕು.

ಯಾವ ಕೆಲವು ಸರಳ ಪರಿಹಾರಗಳನ್ನು ಮಾಡಿಕೊಳ್ಳಬೇಕು. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ನೀವೆಲ್ಲರೂ ಗಮನಿಸಿರಬಹುದು ಬಹಳ ಹಿಂದಿನ ದಿನಗಳಲ್ಲಿ ಯಾವುದೇ ಒಬ್ಬ ವ್ಯಕ್ತಿ ಮನೆಯ ಒಳಗಡೆ ಬರುವುದಕ್ಕೂ ಮುನ್ನ ಮನೆಯ ಆಚೆ ಕಾಲನ್ನು ತೊಳೆದು ಆನಂತರ ಒಳಗಡೆ ಬರುವಂತಹ ಪದ್ಧತಿ ಇತ್ತು ಇದರಿಂದ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ನಮ್ಮಲ್ಲಿದ್ದರೆ ಅದು ಆಚೆಗೆ ಹೋಗಲಿ ಎಂಬ ಉದ್ದೇಶದಿಂದ.

ಆದರೆ ಈಗ ಈ ರೀತಿಯ ಪದ್ಧತಿ ಇಲ್ಲ ಆದ್ದರಿಂದಲೇ ಈ ಸಮಸ್ಯೆಗಳೆಲ್ಲಾ ಉಂಟಾಗುತ್ತಿದೆ ಎಂದೇ ಹೇಳಬಹುದು. ಆದ್ದರಿಂದ ಇದನ್ನು ಅನುಸರಿ ಸುವುದು ಉತ್ತಮ. ಇನ್ನು ಎರಡನೆಯದಾಗಿ ಯಾರ ಮನೆಯಲ್ಲಿ ಯಾವುದೇ ರೀತಿಯ ದೇವತಾ ಕಾರ್ಯ ಪೂಜೆ ಮಾಡುವುದಿಲ್ಲವೋ ಅವರ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *