ಹುಟ್ಟಿದ ತಿಂಗಳಿನ ಪ್ರಕಾರ ಸ್ತ್ರೀಯರ ಮನಸ್ಸು ಹೇಗಿರುತ್ತೆ ಗೊತ್ತಾ ? ಜನವರಿಯಿಂದ ಡಿಸೆಂಬರ್ ತನಕ ಜನ್ಮ ತಿಂಗಳಿನ ಪ್ರಕಾರ ಗುಣ ಸ್ವಭಾವ » Karnataka's Best News Portal

ಹುಟ್ಟಿದ ತಿಂಗಳಿನ ಪ್ರಕಾರ ಸ್ತ್ರೀಯರ ಮನಸ್ಸು ಹೇಗಿರುತ್ತೆ ಗೊತ್ತಾ ? ಜನವರಿಯಿಂದ ಡಿಸೆಂಬರ್ ತನಕ ಜನ್ಮ ತಿಂಗಳಿನ ಪ್ರಕಾರ ಗುಣ ಸ್ವಭಾವ

ಹುಟ್ಟಿದ ತಿಂಗಳು ಸ್ತ್ರೀ ಮನಸ್ಥಿತಿ ಹೇಗಿರುತ್ತದೆ ನೋಡಿ….!!

WhatsApp Group Join Now
Telegram Group Join Now

ಜನವರಿ ಯಲ್ಲಿ ಹುಟ್ಟಿದ ಹುಡುಗಿಯರು ಯಾವಾಗಲೂ ಸಂತೋಷವಾಗಿ, ಆನಂದವಾಗಿ, ಅಂದವಾಗಿ, ಆಕರ್ಷಣೀಯವಾಗಿ ಇರುತ್ತಾರೆ. ಇವರಲ್ಲಿ ಒಳ್ಳೆಯ ಪ್ರತಿಭೆ ಇರುತ್ತದೆ. ಇವರು ಸ್ವತಂತ್ರವಾಗಿ
ಇರಲು ಇಷ್ಟಪಡುತ್ತಾರೆ. ಫೆಬ್ರವರಿ ಯಲ್ಲಿ ಹುಟ್ಟಿದ ಹುಡುಗಿಯರು ದಯೆ, ಪ್ರೀತಿ, ಅಭಿಮಾನ ಭಾವನೆಗಳನ್ನು ಹೆಚ್ಚು ಹೊಂದಿರುತ್ತಾರೆ.

ಮಾರ್ಚ್ ನಲ್ಲಿ ಹುಟ್ಟಿದ ಹುಡುಗಿಯರು ಹೆಚ್ಚು ಧೈರ್ಯವನ್ನು ಹೊಂದಿರುತ್ತಾರೆ, ನೀವು ಹೆಚ್ಚು ಕಷ್ಟ ಪಟ್ಟು ಕೆಲಸ ಮಾಡಲು ಇಷ್ಟಪಡುತ್ತೀರಾ. ಇವರು ನಿಸ್ವಾರ್ಥ ರಾಗಿ ವಿಶ್ವಾಸದಿಂದ ಇರುತ್ತಾರೆ. ಏಪ್ರಿಲ್ ನಲ್ಲಿ ಹುಟ್ಟಿದ ಹುಡುಗಿಯರು ಶಾಂತವಾಗಿ ಅಂದವಾಗಿ ಅಂದರೆ ಹಾಲಲ್ಲಿ ನೀರು ಬೆರೆತಿರುವ ಹಾಗೆ ಇರುತ್ತಾರೆ. ಏನೇ ಕೆಲಸವಾದರೂ ತುಂಬಾ ಸುಲಭವಾಗಿ ಮುಗಿಸುತ್ತಾರೆ. ಜೊತೆಗೆ ಇವರಿಗೆ ಅಸೂಯೆ ಜಾಸ್ತಿ. ಮೇ ನಲ್ಲಿ ಹುಟ್ಟಿದ ಹುಡುಗಿಯರು ತುಂಬಾ ಕಠಿಣವಾಗಿ ಮತ್ತು ಕೋಪವಾಗಿ ಇರುತ್ತಾರೆ.

ಆದರೆ ಆ ಕೋಪ ಸ್ವಲ್ಪ ಹೊತ್ತು ಮಾತ್ರ. ಜೂನ್ ನಲ್ಲಿ ಹುಟ್ಟಿದ ಹುಡುಗಿಯರು ಏನಾದರೂ ಮಾತನಾಡಬೇಕೆಂದರೆ ಮುಂದೆ ಹಿಂದೆ ನೋಡಿ ಮಾತನಾಡುತ್ತಾರೆ. ಇವರಲ್ಲಿ ಸೃಜನಾತ್ಮಕತೆ ಇದ್ದೇ ಇರುತ್ತದೆ ಆದರೆ ಏನಾದರೂ ಇಷ್ಟವಿಲ್ಲ ಎಂದರೆ ಮುಖದ ಮೇಲೆ ಹೇಳಿಬಿಡುತ್ತಾರೆ. ಜುಲೈ ನಲ್ಲಿ ಹುಟ್ಟಿದ ಹುಡುಗಿಯರು ತುಂಬಾ ಸುಂದರವಾಗಿ ಇರುತ್ತಾರೆ ಜಗಳ ಮಾಡಲು ಇಷ್ಟಪಡುವುದಿಲ್ಲ. ಸಂಬಂಧಗಳು ಎಂದರೆ ಪ್ರಾಣ. ಸುತ್ತಲೂ ಇರುವ ಜನಗಳ ಜೊತೆ ನೀವು ಮರ್ಯಾದೆಯಿಂದ ಇರುತ್ತೀರ.

See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಆಗಸ್ಟ್ ನಲ್ಲಿ ಹುಟ್ಟಿದ ಹುಡುಗಿಯರು ತುಂಬಾ ಚುರುಕಾಗಿ ಇರುತ್ತಾರೆ. ಇವರು ಹುಷಾರಾಗಿ ಕಷ್ಟ ಪಟ್ಟು ಕೆಲಸವನ್ನು ಮಾಡುವ ಮನಸ್ಥಿತಿ ಹೊಂದಿರುತ್ತಾರೆ. ಸೆಪ್ಟೆಂಬರ್ ನಲ್ಲಿ ಹುಟ್ಟಿದ ಹುಡುಗಿಯರು ತುಂಬಾ ಸುಂದರವಾಗಿ ಇರುತ್ತಾರೆ ಇವರಿಗೆ ದಯೆ ಹೆಚ್ಚಾಗಿರುತ್ತದೆ ಹಾಗೂ ಇವರು ಅಮಾಯಕರಾಗಿ ಇರುತ್ತಾರೆ. ಮನಸ್ಸಿನಲ್ಲಿರುವಂತಹ ಭಾವನೆಗಳನ್ನು ಸುಲಭವಾಗಿ ಯಾರ ಜೊತೆಯು ಮಾತನಾಡುವುದಿಲ್ಲ.

ಅಕ್ಟೋಬರ್ ನಲ್ಲಿ ಹುಟ್ಟಿದ ಹುಡುಗಿಯರು ಕರುಣೆ ಹೊಂದಿರುವ ಮನಸ್ಥಿತಿಯವರಾಗಿರುತ್ತಾರೆ. ಇವರು ಯಾರಿಗೂ ಬೇಕು ಅಂತ ಮನಸ್ಸನ್ನು ನೋಯಿಸುವುದಿಲ್ಲ. ನವೆಂಬರ್ ನಲ್ಲಿ ಹುಟ್ಟಿದ ಹುಡುಗಿಯರು ಅಂದವಾಗಿ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ.. ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ಬೇಗನೆ ಗುರುತಿಸಿಕೊಳ್ಳುತ್ತಾರೆ.

ಡಿಸೆಂಬರ್ ನಲ್ಲಿ ಹುಟ್ಟಿದ ಹುಡುಗಿಯರು ಯಾವ ವಿಷಯವನ್ನಾದರೂ ಬುದ್ಧಿಯಿಂದ ತಾಳ್ಮೆಯಿಂದ ತಿಳಿದು ಬಗೆಹರಿಸುತ್ತಾರೆ. ಇವರು ತುಂಬಾ ಬುದ್ಧಿವಂತರು. ಎಷ್ಟೇ ಕಷ್ಟವಾದ ಸಂದರ್ಭವನ್ನು ಇವರು ಎದುರಿಸು ತ್ತಾರೆ. ಇವರು ಯಾವುದೇ ಒಂದು ವಿಚಾರವನ್ನು ಸಹ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ ಅಂದರೆ ಯಾವ ಒಂದು ವಿಚಾರವಾಗಿ ಗೊಂದಲ ಇರುತ್ತದೆಯೋ ಅದನ್ನು ಕೇಳಿ ಆ ಒಂದು ವಿಷಯದ ಬಗ್ಗೆ ಸಂಪೂರ್ಣ ವಾದ ಮಾಹಿತಿಯನ್ನು ತಿಳಿದುಕೊಳ್ಳುವಂತಹ ಓಪನ್ ಮೈಂಡೆಡ್ ಗುಣದವರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">