ನಿಮ್ಮ ಗಂಡು ಮಕ್ಕಳು ಮತ್ತು ಇತರರು ನಿಮ್ಮ ಮಾತುಗಳನ್ನ ಹಣ ಕೇಳುವುದಿಲ್ಲ ಅಂದರೆ ಖಾಲಿ ಹೊಟ್ಟೆಯಲ್ಲಿ ಈ ವಸ್ತುವನ್ನು ನಿಮ್ಮ ಬಾಯಲ್ಲಿಟ್ಟು ಹೀಗೆ ಹೇಳಿ..

ಈ ವಸ್ತುವಿನ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಇದರಿಂದ ಫಲ ಹೆಚ್ಚು……..!!

WhatsApp Group Join Now
Telegram Group Join Now

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ ಆಗಿದ್ದ ಮಾತ್ರಕ್ಕೆ ಯಾರು ಕೂಡ ಸಮಸ್ಯೆ ಬಂದಿದೆ ಎಂದ ತಕ್ಷಣ ಸುಮ್ಮನೆ ಇರುವುದಿಲ್ಲ ಬದಲಿಗೆ ಆ ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದಕ್ಕೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಹಾಗೂ ಹೇಗೆ ನಾವು ಅದನ್ನು ಪರಿಹರಿಸಿಕೊಳ್ಳಬಹುದು ಎನ್ನುವುದನ್ನು ಆಲೋಚನೆ ಮಾಡುತ್ತಾರೆ.

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ಆದರೆ ಇನ್ನೂ ಕೆಲವೊಂದಷ್ಟು ಜನ ಈ ರೀತಿಯ ಯಾವುದೇ ವಿಚಾರವಾಗಿಯೂ ಹೆಚ್ಚು ಆಲೋಚನೆಯನ್ನು ಮಾಡುವುದಿಲ್ಲ ಬದಲಿಗೆ ಯಾವುದೇ ಸಮಸ್ಯೆ ಬಂದರೂ ಅದು ದೂರವಾಗುತ್ತಿಲ್ಲ ಎಂದು ಕೊರಗಿ ಸುಮ್ಮನೆ ಕುಳಿತಿರುತ್ತಾರೆ ಆದರೆ ಯಾವುದೇ ಒಂದು ಸಮಸ್ಯೆ ಎದುರಾದ ತಕ್ಷಣ ಅದನ್ನು ನಾವು ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವಂತಹ ಮಾರ್ಗವನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಅದೇ ರೀತಿ ಇನ್ನೂ ಕೆಲವೊಂದಷ್ಟು ಜನ ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ದೇವರ ಬಳಿ ಹೋಗುತ್ತಾರೆ ಅಲ್ಲಿ ದೇವರ ಹತ್ತಿರ ತಮ್ಮ ಎಲ್ಲ ಕಷ್ಟಗಳನ್ನು ಹೇಳಿಕೊಂಡು ಅಲ್ಲಿ ದೇವರ ದರ್ಶನವನ್ನು ಮಾಡಿ ತಮ್ಮ ಸಮಸ್ಯೆಗಳು ದೂರವಾಗುವಂತೆ ಹಲವಾರು ಪೂಜೆಯನ್ನು ಮಾಡಿಸಿ ಬರುತ್ತಾರೆ. ಹಾಗೂ ಇನ್ನೂ ಕೆಲವೊಂದಷ್ಟು ಜನ ಕೆಲವೊಂದಷ್ಟು ವ್ರತ ಆಚರಣೆಗಳನ್ನು ಸಹ ಮಾಡಿ ದೇವರು ನನಗೆ ಮುಂದೆ ಒಳ್ಳೆಯದನ್ನು ಮಾಡಲಿ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ಎನ್ನುವ ಉದ್ದೇಶದಿಂದಲೂ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನ ನಿಮಗೆ ತುಂಬಾ ಪ್ರಯೋಜನಕ್ಕೆ ಬರುತ್ತದೆ ಎಂದೇ ಹೇಳಬಹುದು. ಅದರಲ್ಲೂ ಯಾರಿಗೆ ತನ್ನ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗುತ್ತಿರುತ್ತದೆಯೋ ಮನೆಯವರ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತಿರುತ್ತದೆಯೋ ಯಾರ ಮನೆಯಲ್ಲಿ ನಿಮ್ಮ ಮಾತನ್ನು ಕೇಳುತ್ತಿರುವುದಿಲ್ಲವೋ ಅಂತವರು ಈಗ ನಾವು ಹೇಳುವ ಈ ಒಂದು ವಿಧಾನ ಅನುಸರಿಸುವುದು ಉತ್ತಮ.

ಇದಕ್ಕೆ ಕೇವಲ ಎರಡೇ ಎರಡು ಪದಾರ್ಥಗಳು ಬೇಕಾಗಿದ್ದು ಇದು ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವಂತಹ ಪದಾರ್ಥವೇ ಆಗಿದೆ ಹೌದು ಪೂರ್ವಕ್ಕೆ ಮುಖ ಮಾಡಿ ಕುಳಿತು ಬಾಯಲ್ಲಿ ಏಲಕ್ಕಿಯನ್ನು ಇಟ್ಟು ನಿಮ್ಮ ಮುಂದೆ ಒಂದು ಲೋಟದಲ್ಲಿ ನೀರನ್ನು ಇಟ್ಟು ಆ ಒಂದು ಏಲಕ್ಕಿಯನ್ನು ಯಾವುದೇ ಕಾರಣಕ್ಕೂ ಆಗಿಯಬಾರದು.

ಅದು ಹಾಗೆ ಇರಬೇಕು ಅದನ್ನು ಬಾಯಿಯಲ್ಲಿ ಇಟ್ಟು ಓಂ ಶ್ರೀo ಎನ್ನುವಂತಹ ಬೀಜಾಕ್ಷರಿ ಮಂತ್ರವನ್ನು 21 ಬಾರಿ/27 ಬಾರಿ ಅಥವಾ 48 ಬಾರಿ ಹೇಳಬೇಕು. ಕೊನೆಯಲ್ಲಿ ಮಂತ್ರವನ್ನು ಹೇಳಿದ ಮೇಲೆ ಆ ಲೋಟದಲ್ಲಿರುವಂತಹ ನೀರನ್ನು ಹಾಗೂ ಬಾಯಿಯಲ್ಲಿದ್ದಂತಹ ಏಲಕ್ಕಿ ಎಲ್ಲವನ್ನು ನುಂಗಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ಸಹ ದೂರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]