ಸ್ನಾನದ ನೀರಿನಲ್ಲಿ ಇದನ್ನು ಹಾಕಿ ಸ್ನಾನ ಮಾಡಿ ಒಂದೇ ವಾರದಲ್ಲಿ ಮದುವೆ ಸೆಟ್ ಆಗುತ್ತೆ.. - Karnataka's Best News Portal

ಸ್ನಾನದ ನೀರಿನಲ್ಲಿ ಇದನ್ನು ಹಾಕಿ ಸ್ನಾನ ಮಾಡಿ ಒಂದೇ ವಾರದಲ್ಲಿ ಮದುವೆ ಸೆಟ್ ಆಗುತ್ತೆ..

ಸ್ನಾನದ ನೀರಿನಲ್ಲಿ ಇದನ್ನು ಹಾಕಿ ಸ್ನಾನ ಮಾಡಿ ಒಂದೇ ವಾರದಲ್ಲಿ ಮದುವೆ ಸೆಟ್ ಆಗುತ್ತೆ…..!!

WhatsApp Group Join Now
Telegram Group Join Now

ಮದುವೆ ಮಂಗಳ ಕಾರ್ಯ ಗಳಾದಂತಹ ಶುಭ ದಿನಗಳು ಈಗಾಗಲೇ ಆರಂಭವಾಗಿದ್ದು ಎಲ್ಲೆಡೆ ಮಂಗಳ ಕಾರ್ಯಗಳು ನಡೆಯುತ್ತಿರುವುದನ್ನು ನೋಡಬಹುದು. ಒಂದೆಡೆ ವಿವಾಹದ ಸಂಭ್ರಮವಾದರೆ ಇನ್ನೊಂದೆಡೆ ಕೆಲವರಿಗೆ ಸೂಕ್ತ ವಧು ಅಥವಾ ವರನನ್ನು ಹುಡುಕುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು. ಎಷ್ಟೇ ಪ್ರಯತ್ನ ಪಟ್ಟರು ಯೋಗ್ಯ

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ವಧು ವರ ಸಿಗದೇ ಇರುವುದು ಒಂದು ದೊಡ್ಡ ಸಮಸ್ಯೆ. ಕೆಲವು ಕಾರಣಗಳಿಂದ ಮದುವೆಗೆ ಅಡೆತಡೆಗಳು ವಿಳಂಬಗಳು ಎದುರಾಗು ತ್ತಲೇ ಇರುತ್ತದೆ. ಒಂದು ವೇಳೆ ನೀವು ಸಹ ವಿವಾಹ ವಿಚಾರದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಈ ಕ್ರಮಗಳು ನಿಮಗೆ ಶೀಘ್ರದಲ್ಲಿ ಯೇ ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ವಿವಾಹಗಳು ನೆರವೇರುವಂತೆ ಮಾಡುತ್ತದೆ.

ಹಾಗಾದರೆ ಯೋಗ್ಯ ವಧು ವರರನನ್ನು ಪಡೆಯುವುದು ಹೇಗೆ? ವಿವಾಹದಲ್ಲಿನ ತೊಂದರೆಗಳನ್ನು ಮಂಗಳ ಕಾರ್ಯದಲ್ಲಿನ ತೊಂದರೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಇಲ್ಲಿದೆ ಸರಳ ಮಾರ್ಗ. ಮದುವೆಗಾಗಿ ಕಾಯುತ್ತಿರುವಂತಹ ಯುವಕ ಯುವತಿಯರು ಪ್ರತಿದಿನ ಶಿವನ ದೇವಾಲಯಕ್ಕೆ ಹೋಗಿ ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸಬೇಕು. ನಿಮಗೆ ಪ್ರತಿದಿನ ಶಿವನ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ ಎಂದರೆ ಪ್ರತಿ ಸೋಮವಾರ ಹೋಗಿ ಪೂಜೆಯನ್ನು ಮಾಡಬಹುದು.

See also  ಮಕರ ರಾಶಿ 5 ವರ್ಷಗಳ ನಂತರ ಯೋಗ.ಜೀವನ ಸೂಪರ್..ಆಗಿರುತ್ತೆ ಇನ್ನುಮುಂದೆ..ಯಾವುದರಲ್ಲಿ ಜಯ ಸಿಗಲಿದೆ ನೋಡಿ

ಈ ರೀತಿ ಮಾಡುವುದರಿಂದ ವಿವಾಹಕ್ಕೆ ವಿಳಂಬ ಮಾಡುತ್ತಿರುವಂತಹ ಗ್ರಹಗಳ ಪ್ರಾಬಲ್ಯ ಕಡಿಮೆಯಾಗುತ್ತದೆ. ಶಿವ ಪುರಾಣದ ಪ್ರಕಾರ ಕಠಿಣವಾಗಿ ತಪಸ್ಸನ್ನು ಮಾಡಿ ಈಶ್ವರನನ್ನು ಪೂಜಿಸಿದ ಕಾರಣ ಪಾರ್ವತಿ ದೇವಿಗೆ ಶಿವನನ್ನು ತನ್ನ ಪತಿಯನ್ನಾಗಿ ಪಡೆಯುವುದಕ್ಕೆ ಸಾಧ್ಯವಾಯಿತು. ಆದ್ದರಿಂದ ಶಿವ ಮತ್ತು ಪಾರ್ವತಿ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ಮದುವೆಯಲ್ಲಿನ ಅಡಚಣೆಗಳು ದೂರವಾಗುತ್ತದೆ. ಶಿವನಂತ ಸದ್ಗುಣ ಶೀಲ ಗಂಡನನ್ನು ಪಡೆಯುವುದಕ್ಕೆ ಅವಿವಾಹಿತ ಹುಡುಗಿಯರು ಅಥವಾ ಕನ್ಯೆಯರು.

16 ಸೋಮವಾರ ಉಪವಾಸ ವ್ರತವನ್ನು ಮಾಡಬೇಕು. ಇದರಿಂದ ಅವರ ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ. ಶ್ರಾವಣ ಮಾಸದ ಮೊದಲ ಸೋಮವಾರದಿಂದ ಈ ವ್ರಥವನ್ನು ಪ್ರಾರಂಭಿಸಿದರೆ ಇನ್ನು ಶ್ರೇಯಸ್ಸು. ಶಿವನ ಆರಾಧನೆಯಲ್ಲಿ ಗಂಗಾಜಲ ಮತ್ತು ಭಸ್ಮದ ಅರ್ಪಣೆಗೆ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಅನ್ನುವುದನ್ನು ನೆನಪಿನಲ್ಲಿಡಿ ಆದ್ದರಿಂದ ಶಿವನ ಪೂಜೆಯಲ್ಲಿ ಗಂಗಾಜಲ ಮತ್ತು ಭಸ್ಮವನ್ನು ಅರ್ಪಣೆ ಮಾಡಿ.

ಶಿವನ ಅನುಗ್ರಹದಿಂದ ನಿಮ್ಮ ಯಾವುದೇ ಮದುವೆ ವಿಚಾರವಾಗಿ ಯಾವುದೇ ತೊಂದರೆ ಉಂಟಾಗುತ್ತಿದ್ದರು ಅವೆಲ್ಲವೂ ಸಹ ದೂರವಾಗು ತ್ತದೆ. ಅದರಲ್ಲೂ ಯಾರು ಮದುವೆಗಾಗಿ ಪ್ರಯತ್ನಿಸುತ್ತಿರುತ್ತಾರೋ ಅವರು ಒಪಿಲ್ ರತ್ನ ಹೊಂದಿರುವಂತಹ ಆಭರಣಗಳನ್ನು ಧರಿಸುವುದು ಒಳ್ಳೆಯದು ಅದರಲ್ಲೂ ಯಾರು ಪ್ರೇಮ ವಿವಾಹ ಮಾಡಿಕೊಳ್ಳಬೇಕು ಎಂದುಕೊಂಡಿರುತ್ತಾರೆ ಅವರು ಈ ಒಂದು ಆಭರಣವನ್ನು ಧರಿಸುವುದು ಬಹಳ ಉತ್ತಮ ಎಂದು ಹೇಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಕ್ರೋಧಿನಾಮ ಸಂವಸ್ಸರ ಯುಗಾದಿ ಭವಿಷ್ಯ ಸಿಂಹ ರಾಶಿ ಅಬ್ಬಬ್ಬಾ ಎಂತಹ ಸೂಪರ್ ಲಾಟರಿ ಜಾತಕ ನಿಮ್ಮದು...

[irp]


crossorigin="anonymous">