ಕಾರ್ಮಿಕ ಕಾರ್ಡ್ ಇರುವವರು ಈ ಯೋಜನೆ ಬಗ್ಗೆ ತಿಳಿದುಕೊಳ್ಳಿ….!!
ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಅಭ್ಯರ್ಥಿಗೆ ಹಲವಾರು ರೀತಿಯ ಸೌಲಭ್ಯಗಳು ಸಿಗುತ್ತದೆ ಎಂದೇ ಹೇಳಬಹುದು. ಅವರಿಗೆ ಈ ಒಂದು ಕಾರ್ಡ್ ಮಾಡಿಸಿಕೊಂಡರೆ ಅವರಿಗೆ ಸರ್ಕಾರದ ವತಿಯಿಂದ ಇಂತಿಷ್ಟು ಹಣಗಳು ಬರುತ್ತದೆ ಹಾಗೂ ಅವರ ಮಕ್ಕಳಿಗೆ ವಿದ್ಯಾಭ್ಯಾಸವು ಸಹ ಉಚಿತವಾಗಿ ಸಿಗುತ್ತದೆ.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ಹೆಚ್ಚಿನ ಜನಕ್ಕೆ ಈ ಒಂದು ಕಾರ್ಡ್ ಅನ್ನು ಯಾವ ಉದ್ದೇಶದಿಂದ ಮಾಡಿಸಿಕೊಳ್ಳಬೇಕು ಇದರ ಪ್ರಯೋಜನ ಏನು ಎನ್ನುವಂತಹ ಮಾಹಿತಿ ಯು ತಿಳಿದಿರುವುದಿಲ್ಲ. ಹಾಗಾದರೆ ಈ ದಿನ ಕಾರ್ಮಿಕ ಕಾರ್ಡ್ ಹೊಂದಿ ರುವಂತಹ ಅಭ್ಯರ್ಥಿಗಳು ಯಾವ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡಿರಬೇಕು ಹಾಗೂ ಇದರ ಪ್ರಯೋಜನಗಳು ಏನು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.
ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ಕರ್ನಾಟಕ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು ಕೆಲವೊಂದಷ್ಟು ಜನರಿಗೆ ಹಲವಾರು ರೀತಿಯ ಸೌಲಭ್ಯಗಳನ್ನು ಒದಗಿಸಿದ್ದು ಅಂದರೆ ಯಾರು ರಸ್ತೆ ಕೆಲಸ ಮಾಡುವುದು ಅಥವಾ ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡು ವಂಥವರು ಹೀಗೆ ಈ ರೀತಿ ಕೆಲಸ ಮಾಡುವಂಥವರಿಗೆ ಸರ್ಕಾರದ ವತಿಯಿಂದ ಯಾವುದೇ ರೀತಿಯ ಹಣದ ಸಹಾಯ ಇರುವುದಿಲ್ಲ ಹಾಗೇನಾದರೂ ಅವರಿಗೆ ಮಧ್ಯ ಮಾರ್ಗದಲ್ಲಿ ಅಪಘಾತ ಉಂಟಾದಾಗ ಅಥವಾ ಆರೋಗ್ಯದಲ್ಲಿ ತೊಂದರೆ ಉಂಟಾದಾಗ.
ಅವರಿಗೆ ಈ ಒಂದು ಮಂಡಳಿಯಿಂದ ಇಂತಿಷ್ಟು ಎಂಬಂತೆ ಹಣವು ಬರುತ್ತದೆ ಹಾಗೂ ಕೊನೆಯಲ್ಲಿ ಅಂದರೆ 60 ವರ್ಷ ತುಂಬಿದ ಮೇಲೆ ಪಿಂಚಣಿ ಹಣವು ಸಹ ಸಿಗುತ್ತದೆ. ಇದರ ಜೊತೆ ಇನ್ನು ಯಾವ ಕೆಲವೊಂದಷ್ಟು ಪ್ರಯೋಜನಗಳು ಇವರಿಗೆ ಸಿಗುತ್ತದೆ ಹಾಗೂ ಆ ಪ್ರಯೋಜನಗಳು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
ಹೆರಿಗೆ ಸಹಾಯಧನ ಹೌದು ಮಹಿಳೆಯರಿಗೆ ಮೊದಲ ಎರಡು ಮಕ್ಕಳಿಗೆ ಹೆರಿಗೆ ಉಚಿತವಾಗಿ ಆಗುವಂತೆ ಅಂದರೆ ಅವರಿಗೆ 50,000 ಹಣ ಉಚಿತವಾಗಿ ಕೊಡುತ್ತಿದ್ದಾರೆ. ಇದರಿಂದ ಅವರಿಗೆ ಅನುಕೂಲವಾಗು ವಂತೆ ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಯಾರೆಲ್ಲ ಕಾರ್ಮಿಕ ಕಾರ್ಡ್ ಹೊಂದಿರುತ್ತಾರೋ ಅಂತವರು ಯಾರು ಗರ್ಭಿಣಿ ಆಗಿರುತ್ತಾರೋ ಅವರು ಈ ಒಂದು ಯೋಜನೆಯ ಸೌಲಭ್ಯ ಪಡೆದುಕೊಳ್ಳುವುದು ಮುಖ್ಯವಾಗಿರುತ್ತದೆ.
ಅದೇ ರೀತಿಯಾಗಿ ಈ ಯೋಜನೆಯ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿದಿಲ್ಲ ಆದ್ದರಿಂದ ಯಾರೆಲ್ಲ ಈ ಮಾಹಿತಿಯನ್ನು ತಿಳಿದಿರುತ್ತಾರೋ ಅವರು ನಿಮ್ಮ ಅಕ್ಕಪಕ್ಕದ ಜನರಿಗೆ ಈ ಎಲ್ಲಾ ಮಾಹಿತಿಗಳನ್ನು ಹೇಳುವುದರಿಂದ ಅವರಿಗೂ ಸಹ ಈ ಒಂದು ಯೋಜನೆಯ ಸದುಪಯೋಗ ಸಿಗುತ್ತದೆ ಹಾಗೂ ಈ ಯೋಜನೆಯ ಮುಖ್ಯ ಉದ್ದೇಶವೇ ಇವರಿಗೆ ಹಣದ ಸಹಾಯ ಆಗಬೇಕು ಎನ್ನುವುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.