ಈ ಕಥೆ ಕೇಳುವ ಪ್ರತಿಯೊಬ್ಬರಿಗೂ ದೀರ್ಘ ಸುಮಂಗಲಿ ಯೋಗ ಉತ್ತಮ ಸಂತಾನ ಗ್ಯಾರೆಂಟಿ.. - Karnataka's Best News Portal

ಈ ಕಥೆ ಕೇಳುವ ಪ್ರತಿಯೊಬ್ಬರಿಗೂ ದೀರ್ಘ ಸುಮಂಗಲಿ ಯೋಗ ಉತ್ತಮ ಸಂತಾನ ಗ್ಯಾರೆಂಟಿ..

ಈ ಕಥೆ ಕೇಳುವ ಪ್ರತಿಯೊಬ್ಬರಿಗೂ ಒಳ್ಳೆಯ ಸಂತಾನ ಹಾಗೂ ಧೀರ್ಘ ಸುಮಂಗಲಿ ಯೋಗ ……..||

ಸಂಸ್ಕೃತಿ ಸಂಪ್ರದಾಯಕ್ಕೆ ನಿಲಯವಾದಂತಹ ನಮ್ಮ ಭಾರತದಲ್ಲಿ ಮಹಿಳೆಯರು ಹೆಚ್ಚಾಗಿ ಬೆಲೆ ಕೊಡುವುದು ಅವರ ಸೌಭಾಗ್ಯಕ್ಕಾಗಿ. ಆ ಸೌಭಾಗ್ಯವನ್ನು ಉಳಿಸಿಕೊಳ್ಳಲು ಎಷ್ಟೋ ಪೂಜೆಗಳು ವ್ರತಗಳು ಹೋಮಗಳು ಉಪವಾಸ ಹೀಗೆ ಎಲ್ಲವನ್ನೂ ಸಹ ಮಾಡುತ್ತಾರೆ. ಸೀತಾ ಸಾವಿತ್ರಿ ಅನುಸೂಯ ಅರುಂಧತಿ ಸುಕನ್ಯಾ ಸುಲೋಚನಾ.

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ಹೀಗೆ ಅನೇಕ ಪತಿವ್ರತೆಗಳು ನಮ್ಮ ದೇಶದಲ್ಲಿ ಇದ್ದಾರೆ. ಅಂತಹ ಚರಿತ್ರೆಯನ್ನು ಹೊಂದಿರುವಂತಹ ಮತ್ತೊಬ್ಬ ಮಹಿಳೆಯೇ ಈ ಸತ್ಯವತಿ. ಈಕೆಯ ಸೌಂದರ್ಯಕ್ಕೆ ಸರಿಸಾಟಿ ಯಾರು ಇಲ್ಲ. ಅಸ್ತ್ರ ಶಸ್ತ್ರ ವಿದ್ಯೆಗಳಲ್ಲಿ ಪರಿಣಿತಿಯನ್ನು ಹೊಂದಿದ್ದ ಯುವರಾಣಿ. ಅಂತಹ ಯುವರಾಣಿ ಒಂದು ಹಾವನ್ನು ಮದುವೆಯಾಗಲು ಕಾರಣವೇನು? ಆಕೆಯ ಪತಿವೃತೆಯನ್ನು ಲೋಕಕ್ಕೆ ನಿರೂಪಿಸಿಕೊಳ್ಳುವ ಪರಿಸ್ಥಿತಿ ಹೇಗೆ ಬಂತು. ಆಕೆಯ ಕಥೆ ಏನು ಎಂಬುದನ್ನು ಈ ಕೆಳಗೆ ತಿಳಿಯೋಣ.

ಒಂದಾನೊಂದು ಕಾಲದಲ್ಲಿ ಕಾಶ್ಮೀರ್ ಸೌರಾಷ್ಟ್ರದಲ್ಲಿ ಇರುವ ಮಾಣಿಕ್ಯ ಪುರಿ ಎಂಬ ಪಟ್ಟಣವನ್ನು ಧರ್ಮಾಂಗದ ಎಂಬ ರಾಜ ಪಾಲಿಸುತ್ತಿದ್ದ. ಅವನ ಹೆಂಡತಿ ಧರ್ಮವತಿ ಹೆಸರಿನಂತೆಯೇ ಧರ್ಮಾಂಗದ ದಾನ ಧರ್ಮವನ್ನು ಮಾಡುತ್ತಾ ಸಕ್ರಮವಾಗಿ ರಾಜ್ಯಪಾಲಿಸುತ್ತಿದ್ದ. ಆತನ ಹೆಂಡತಿ ಕೂಡ ಅಷ್ಟೇ ಮೈತುಂಬ ಒಡವೆಗಳು ಸುತ್ತಲೂ ಕೆಲಸದವರು ತಿನ್ನಲು ಎಷ್ಟೋ ರುಚಿಕರವಾದ ಆಹಾರ ಇದ್ದರೂ.

See also  ಶಕುನದಲ್ಲಿ ಬೆಕ್ಕು ಪ್ರಾಣಿ ಯಾಕೆ ? ತಿರುಪತಿ ತಿಮ್ಮಪ್ಪನಿಗೂ ಬೆಕ್ಕಿಗೋ ಇರೋ ಸಂಬಂದ ಏನು ಗೊತ್ತಾ ? ಬೆಕ್ಕು ಅನಿಷ್ಟಾನ

ಆಕೆಯ ಮನಸ್ಸಿನಲ್ಲಿ ಪ್ರಶಾಂತತೆ ಇರಲಿಲ್ಲ. ಕಣ್ತುಂಬ ನಿದ್ದೆ ಇಲ್ಲ ಜೀವನದಲ್ಲಿ ಯಾವುದೋ ಒಂದು ತೀರದ ಲೋಪ ಉಳಿದುಹೋಗಿತ್ತು. ಇದಕ್ಕೆ ಕಾರಣ ಅಷ್ಟೊಂದು ಧರ್ಮಬದ್ಧವಾಗಿದ್ದರು ಆ ದಂಪತಿಗಳಿಗೆ ಸಂತಾನ ಇರಲಿಲ್ಲ. ಅದೇ ಕಾರಣದಿಂದ ದಂಪತಿಗಳಿಬ್ಬರು ಪ್ರತಿದಿನ ಕೊರಗುತ್ತಿದ್ದರು. ರಾಜ್ಯದಲ್ಲಿರುವ ಇತರರ ಮಕ್ಕಳನ್ನು ನೋಡುತ್ತಿ ದ್ದಂತಹ ಧರ್ಮವತಿ ಹೇಗಾದರೂ ಆಗಲಿ ನಾನು ಮಗುವನ್ನು ಪಡೆಯಲೇಬೇಕು ಎಂದು ತೀರ್ಮಾನಿಸಿಕೊಂಡಳು.

ಅದೇ ವಿಷಯವನ್ನು ಗಂಡನಿಗೂ ಹೇಳಿದಳು. ಹೆಂಡತಿಯ ಕೋರಿಕೆ ಯನ್ನು ಗೌರವಿಸಿ ಮಕ್ಕಳಿಗಾಗಿ ಎಂತಹ ಕೆಲಸವನ್ನಾದರೂ ನಾನು ಮಾಡಲು ಸಿದ್ಧನಿದ್ದೇನೆ ಎಂದ ಮಹಾರಾಜ. ಇಬ್ಬರು ರಾಜ್ಯವನ್ನು ತೊರೆದು ದೇಶವನ್ನೆಲ್ಲ ಸುತ್ತಾಡುತ್ತಾ ಸಿಕ್ಕ ಸಿಕ್ಕ ಎಲ್ಲಾ ಕಲ್ಲು ಮರ ದೇವಸ್ಥಾನ ತೀರ್ಥಯಾತ್ರೆಗಳನ್ನು ದರ್ಶನ ಮಾಡಿದರು. ಆದರೆ ಯಾವುದೇ ರೀತಿಯ ಪ್ರಯೋಜನ ಮಾತ್ರ ಇರಲಿಲ್ಲ. ಕೊನೆಯದಾಗಿ ಹೋಗುತ್ತಿರುವ ದಾರಿಯಲ್ಲಿ ಅವರಿಗೆ ಒಂದು ದೊಡ್ಡ ಹುತ್ತ ಕಾಣಿಸಿತು.

ಆ ಹುತ್ತದಲ್ಲಿರುವ ನಾಗರಾಜನಿಗೆ ನನ್ನ ಪ್ರಾಣ ಬೇಕಾದರೂ ಬಲಿಕೊಟ್ಟು ಸಂತಾನವನ್ನು ಪಡೆಯಬೇಕು ಎಂದು ತೀರ್ಮಾನಿಸಿ ಕೊಂಡಳು ಧರ್ಮವತಿ. ಆ ಹುತ್ತದ ಬಳಿಯೇ ಇರುವ ಒಂದು ಕಲ್ಲಿನ ಹತ್ತಿರ ತಲೆ ಕೆಳಗಾಗಿ ತಪಸ್ಸು ಮಾಡಲು ಶುರುಮಾಡಿದಳು. ಮಳೆ ಚಳಿ ಬಿಸಿಲು ಗಾಳಿ ಹಸಿವು ಹಗಲು ರಾತ್ರಿ ಯಾವುದಕ್ಕೂ ಸಹ ಬೆಲೆ ಕೊಡದೆ ತಪಸ್ಸಿನಲ್ಲಿ ಲೀನವಾದಳು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ತುಲಾ ರಾಶಿ ಇದೊಂದಿದ್ರೆ ಈ ಡಿಸೆಂಬರ್ ನಲ್ಲಿ ನಿಮ್ ಕಥೆ ಬೇರೆ..ನಿಮ್ಮ ಮಾಸ ಭವಿಷ್ಯ ಹೇಗಿರಲಿದೆ ನೋಡಿ

[irp]