ಶಕ್ತಿಶಾಲಿ ಗುರುಪುಷ್ಯಾಮೃತ ಯೋಗ ಬಂದಿರುವ ಗುರುವಾರ ಇಂದು ಈ 5 ರಾಶಿಗೆ ಪಂಚಗ್ರಹಗಳ ಅನೂಕೂಲದಿಂದ ಹಣದ ಹೊಳೆ ಆರೋಗ್ಯ ವೃದ್ದಿ ಸಾಯಿಬಾಬಾರ ಕೃಪೆ..

ಮೇಷ ರಾಶಿ:- ನೀವೇನಾದರೂ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಈ ದಿನ ಬಹಳ ಮುಖ್ಯವಾದ ದಿನವಾಗಿರುತ್ತದೆ. ಕಚೇರಿಯಲ್ಲಿ ನೀವು ಮಾಡಿದ ಕೆಲಸದಿಂದ ಈದಿನ ಉತ್ತಮವಾದ ಯಶಸ್ಸನ್ನು ಸಾಧಿಸುತ್ತೀರಿ. ವ್ಯಾಪಾರಕ್ಕೆ ಸಂಬಂಧಿಸಿದ ವ್ಯಕ್ತಿಯು ಈದಿನ ಮಿಶ್ರಫಲವನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ:- ಇಂದು ವ್ಯಾಪಾರಿಗಳಿಗೆ ಬಹಳ ಮುಖ್ಯವಾದ ದಿನ ವಾಗಿರುತ್ತದೆ. ಚಿನ್ನ ಬೆಳ್ಳಿ ವ್ಯಾಪಾರ ಮಾಡುವವರು ಈ ದಿನ ಆರ್ಥಿಕ ಲಾಭವನ್ನು ಪಡೆಯಬಹುದು. ಕಚೇರಿಯಲ್ಲಿ ಉನ್ನತ ಅಧಿಕಾರಿಗ ಳೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ಈ ದಿನ ಮನೆಯ ವಾತಾವ ರಣ ಚೆನ್ನಾಗಿರುತ್ತದೆ. ನಿಮ್ಮ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 12:30 ವರೆಗೆ.

ಮಿಥುನ ರಾಶಿ:- ವ್ಯಾಪಾರ ಮಾಡುತ್ತಿರುವ ಜನರಿಗೆ ಈ ದಿನ ಅಷ್ಟೇನೂ ಮುಖ್ಯವಾದ ದಿನವಾಗಿರುವುದಿಲ್ಲ. ಇದ್ದಕ್ಕಿದ್ದಂತೆ ನಿಮ್ಮ ದೊಡ್ಡ ವ್ಯವಹಾರ ರದ್ದಾಗಬಹುದು. ಕಚೇರಿಯಲ್ಲಿ ನಿಮ್ಮ ಮೇಲಾಧಿಕಾರಿ ಕೆಲಸವಹಿಸಿದ್ದರೆ ಅದನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ಇಂದು ನೀವು ನಿಮ್ಮ ಶಕ್ತಿಯನ್ನು ಸರಿಯಾಗಿ ಬಳಸಿ ಕೊಂಡರೆ ಇಂದು ಉತ್ತಮವಾದ ಅವಕಾಶವನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಮಧ್ಯಾಹ್ನ 12:30 ರಿಂದ 3 ಗಂಟೆಯವರೆಗೆ.

ಕಟಕ ರಾಶಿ:- ಈ ದಿನ ಸ್ವಾರ್ಥಕತೆಯನ್ನು ಹೊಂದಿರುವ ಜನರೊಂದಿಗೆ ವ್ಯವಹಾರವನ್ನು ಮಾಡುವಾಗ ಹುಷಾರಾಗಿರಬೇಕು. ನಿಮ್ಮ ಕೆಲವು ಪ್ರಮುಖ ಕೆಲಸಗಳಲ್ಲಿ ದೊಡ್ಡ ಅಡಚಣೆ ಉಂಟುಮಾಡಬಹುದು. ಕಚೇರಿಯಲ್ಲಿ ನಿಮ್ಮ ಎಲ್ಲಾ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ಹಣಕಾಸಿನ ದೃಷ್ಟಿಯಿಂದ ಈ ದಿನ ಬಹಳ ಮುಖ್ಯವಾದ ದಿನವಾಗಿರುತ್ತದೆ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆಯವರೆಗೆ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಸಿಂಹ ರಾಶಿ:- ಈ ದಿನ ನಿಮ್ಮ ಕೆಲಸದಲ್ಲಿ ಹೆಚ್ಚು ಗಮನವಹಿಸಬೇಕಾಗು ತ್ತದೆ. ಹಾಗೂ ಕಚೇರಿಯ ರಾಜಕೀಯದ ಬಗ್ಗೆ ಒಂದಷ್ಟು ಜಾಗರೂಕತೆ ಯನ್ನು ವಹಿಸಿರಿ. ಸಹ ಉದ್ಯೋಗಿಗಳನ್ನು ಕುರುಡಾಗಿ ನಂಬುವುದನ್ನು ತಪ್ಪಿಸಿ. ನಿಮ್ಮ ಪಾಲುದಾರರ ಜೊತೆ ಉತ್ತಮವಾದ ಸಂಬಂಧ ಇಟ್ಟುಕೊಳ್ಳಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ.

ಕನ್ಯಾ ರಾಶಿ:- ವ್ಯಾಪಾರ ಮಾಡುತ್ತಿರುವಂತಹ ಜನರಿಗೆ ಈ ದಿನ ಅದೃಷ್ಟದ ದಿನವಾಗಿರುತ್ತದೆ. ನಿಮ್ಮ ಕೆಲವು ನಿಂತುಹೋಗಿರುವ ಕೆಲಸಗಳು ಈ ದಿನ ಪೂರ್ಣಗೊಳ್ಳಬಹುದು. ಈ ದಿನ ಉತ್ತಮವಾದ ಆರ್ಥಿಕ ಲಾಭ ಪಡೆಯುವ ಬಲವಾದ ಸಾಧ್ಯತೆ ಇದೆ. ನೀವೇನಾದರೂ ಅವಿವಾಹಿತರಾಗಿದ್ದರೆ ಈ ದಿನ ವಿವಾಹದ ಬಗ್ಗೆ ಚರ್ಚೆ ನಡೆಯಬಹುದು. ಪೌಷ್ಟಿಕ ಆಹಾರವನ್ನು ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ತುಲಾ ರಾಶಿ:- ಕಚೇರಿಯಲ್ಲಿ ಈ ದಿನ ಬೇರೆಯವರನ್ನು ಟೀಕಿಸುವುದನ್ನು ತಪ್ಪಿಸಿ. ಆದಷ್ಟು ನಿಮ್ಮ ಸಮಯದ ಕಡೆ ಹೆಚ್ಚಿನ ಗಮನವನ್ನು ಹರಿಸಿ. ನಿಮ್ಮ ಕೆಲಸದ ಸ್ಥಳದಲ್ಲಿ ಈದಿನ ಆದಷ್ಟು ತಾಳ್ಮೆಯಿಂದ ವರ್ತಿಸಿ. ಕುಟುಂಬ ಜೀವನದ ಪರಿಸ್ಥಿತಿಗಳು ಈ ದಿನ ಸಾಮಾನ್ಯವಾಗಿರುತ್ತದೆ. ಹಾಗೂ ನಿಮ್ಮ ಮನೆಯ ಸದಸ್ಯರೊಂದಿಗೆ ಉತ್ತಮ ಸಂಬಂಧ ಇರುತ್ತದೆ. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆಯವರೆಗ

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ವೃಶ್ಚಿಕ ರಾಶಿ:- ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ದಿನ ಉತ್ತಮವಾದ ದಿನವಾಗಿರುತ್ತದೆ. ಉನ್ನತ ಅಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚಿ ತುಂಬಾ ಸಂತೋಷವಾಗುತ್ತಾರೆ. ಇದರಿಂದ ಕಚೇರಿ ಯಲ್ಲಿ ನಿಮ್ಮ ಸ್ಥಾನವು ಬಲವಾಗಿರುತ್ತದೆ ಮತ್ತು ನೀವು ಶೀಘ್ರದಲ್ಲಿಯೇ ದೊಡ್ಡ ಪ್ರಗತಿಯನ್ನು ಸಾಧಿಸುತ್ತೀರಿ. ಇದ್ದಕ್ಕಿದ್ದಂತೆ ದೊಡ್ಡ ವೆಚ್ಚಗಳು ಸಹ ಬರಬಹುದು. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಸಂಜೆ 5:00ಯಿಂದ ರಾತ್ರಿ 8 ಗಂಟೆಯವರೆಗೆ.

ಧನಸ್ಸು ರಾಶಿ:- ನೀವು ಇಂದು ದೊಡ್ಡ ಕಂಪನಿಯಲ್ಲಿ ಸಂದರ್ಶನಕ್ಕೆ ಹೋಗುತ್ತಿದ್ದರೆ ನಿಮ್ಮ ಸಿದ್ಧತೆಯ ಬಗ್ಗೆ ಹೆಚ್ಚು ಗಮನ ಹರಿಸಿ. ಆದಷ್ಟು ಸಕಾರಾತ್ಮಕವಾಗಿರಿ ಮತ್ತು ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸಿ. ವ್ಯಾಪಾರಸ್ಥರು ಕಾನೂನು ವಿಷಯದಲ್ಲಿ ಜಾಗರೂಕತೆಯಾಗಿ ಇರಬೇಕು. ಸ್ವಲ್ಪ ನಿರ್ಲಕ್ಷವು ನಿಮ್ಮ ಆರ್ಥಿಕ ನಷ್ಟವನ್ನು ಉಂಟು ಮಾಡಬಹುದು. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಿಗ್ಗೆ 6:30 ರಿಂದ 8 ಗಂಟೆಯವರೆಗೆ.

ಮಕರ ರಾಶಿ:- ಆಹಾರಕ್ಕೆ ಸಂಬಂಧಿಸಿದ ವ್ಯಾಪಾರವನ್ನು ಮಾಡುತ್ತಿದ್ದರೆ ಇಂದು ಕಷ್ಟಕರ ದಿನವಾಗಿರುತ್ತದೆ. ಉದ್ಯೋಗದಲ್ಲಿರುವ ಜನರು ಪ್ರತಿಕೂಲತೆಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಕೆಲವು ಸಹ ಉದ್ಯೋಗಿಗಳು ನಿಮ್ಮ ಪ್ರಮುಖ ಕೆಲಸದಲ್ಲಿ ಅಡ್ಡಿಯನ್ನು ಉಂಟು ಮಾಡಬಹುದು. ಬೇರೆಯವರಿಂದ ಸಾಲ ಪಡೆದಿದ್ದರೆ ಅದರಿಂದ ಮುಕ್ತಿಯನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ – 6 ಅದೃಷ್ಟ ಬಣ್ಣ – ತಿಳಿ ಹಸಿರು ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 9 ಗಂಟೆಯವರೆಗೆ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಕುಂಭ ರಾಶಿ:- ಉದ್ಯೋಗಿಗಳಿಗೆ ಈ ದಿನ ಮುಖ್ಯವಾದ ದಿನವಾಗಿರು ತ್ತದೆ. ಈ ದಿನ ಸಾಧ್ಯವಾದಷ್ಟು ನಿಮ್ಮ ಕೆಲಸವನ್ನು ಬುದ್ಧಿವಂತಿಕೆಯಿಂದ ಮಾಡಲು ಪ್ರಯತ್ನಿಸಿ. ಪಾಲುಗಾರಿಕೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ದಿನ ಹೊಸ ದಾರಿ ಸಿಗುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ದಿನ ಸಾಮಾನ್ಯ ವಾಗಿರುತ್ತದೆ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5:00 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ.

ಮೀನ ರಾಶಿ:- ಬೇರೆಯವರ ಜೊತೆ ಮಾತನಾಡುವಾಗ ನಿಮ್ಮ ಪದಬಳಕೆಯ ಬಗ್ಗೆ ಹೆಚ್ಚು ಗಮನವಹಿಸಿ. ನಿಮ್ಮ ಕಹಿ ಮಾತುಗಳು ಬೇರೆಯವರ ಭಾವನೆಯನ್ನು ನೋಯಿಸಬಹುದು. ಕಚೇರಿಯಲ್ಲಿ ಎಲ್ಲರೊಂದಿಗೆ ಉತ್ತಮವಾದ ಬಾಂಧವ್ಯ ಉಳಿಸಿಕೊಳ್ಳುವುದು ಒಳ್ಳೆಯದು. ಸಣ್ಣ ಉದ್ಯಮಿಗಳು ಈ ದಿನ ಆರ್ಥಿಕವಾದ ಲಾಭಗಳಿಸ ಬಹುದು. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 6:00 ಯಿಂದ ಮಧ್ಯಾಹ್ನ 12 ಗಂಟೆಯವರೆಗೆ.

[irp]