ಇದು ನಡೆಯುತ್ತಿರೋದು ಬೇರೆ ಎಲ್ಲೂ ಅಲ್ಲ ನಮ್ಮದೇ ದೇಶದಲ್ಲಿ ಅಂದ್ರೆ ನೀವು ನಂಬಲೇಬೇಕು……!!
ಮದುವೆ ಎಂದರೆ ಅದು ಒಂದು ಪ್ರೀತಿಯ ಬಂಧ ಜೀವನದಲ್ಲಿ ಒಮ್ಮೆ ಮಾತ್ರ ಸಂಭವಿಸುವ ಪೂಜಾ ಕಾರ್ಯ. ಮದುವೆಗಳು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಅಂತ ಹೇಳಲಾಗುತ್ತದೆ. ಈ ಒಂದು ಮಾತು ನಮ್ಮಲ್ಲಿ ಮದುವೆ ಎಂಬ ಪದಕ್ಕೆ ಎಂತಹ ಪವಿತ್ರತೆ ಇದೆ ಎಂಬುದನ್ನು ಸೂಚಿಸುತ್ತದೆ. ಈ ಕಾಲದಲ್ಲಂತೂ ಮದುವೆ ಎನ್ನುವುದು ಒಂದು ರೀತಿ ಆಗಿ ಹೋಗಿದೆ.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ಮದುವೆ ವಿಚಾರದಲ್ಲಿ ಹಣ ಕೊಡುವುದು ತೆಗೆದುಕೊಳ್ಳುವುದು ಸರ್ವೇ ಸಾಮಾನ್ಯ. ಅದೇ ರೀತಿಯಾಗಿ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ. ನಮ್ಮ ದೇಶದಲ್ಲಿಯೂ ಕೂಡ ಹೆಂಡತಿಯರೇ ಸಿಗುತ್ತಾರೆ ಅದು ಕೂಡ ಬಾಡಿಗೆಗೆ ಅಥವಾ ಲೀಸಿಗೆ. ಭಾರತದಂತಹ ಸಂಪ್ರದಾಯಸ್ಥ ದೇಶದಲ್ಲಿ ಇಂತಹ ಅತಿರೇಖದ ಪರಂಪರೆ ಚಾಲ್ತಿಯಲ್ಲಿ ಇದೆಯಾ. ಇದು ನಿಜಾನಾ ಅಂತ ನೀವು ಪ್ರಶ್ನೆ ಮಾಡಬಹುದು.
ಹೌದು ಭಾರತದ ಮಧ್ಯ ಪ್ರದೇಶದ ಶಿವಪುರ ಎಂಬ ಗ್ರಾಮದಲ್ಲಿ ಇಂತಹ ಒಂದು ವಿಚಿತ್ರ ಹಾಗೂ ವಿಶಿಷ್ಟ ಪರಂಪರೆ ಜಾರಿಯಲ್ಲಿ ಇದೆ. ಅಲ್ಲಿನ ಸಂತೆಯೊಂದರಲ್ಲಿ ಪತ್ನಿಯರೇ ಬಾಡಿಗೆಗೆ ಸಿಗುತ್ತಾರೆ. ಈ ಸ್ಥಳ ಇರುವುದು ಮಧ್ಯ ಪ್ರದೇಶದ ಗ್ವಾಲಿಯರ್ ವಿಭಾಗದ ನಾರ್ತ್ ವೆಸ್ಟ್ ಡಿವಿಷನ್ ನಲ್ಲಿ ಇರುವಂತಹ ಶಿವಪುರ ಎಂಬ ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ.
ಇಲ್ಲಿ ಅನಾದಿ ಕಾಲದಿಂದಲೂ ಕೂಡ ಈ ವಿಚಿತ್ರ ಪರಂಪರೆ ನಡೆದು ಕೊಂಡು ಬಂದಿದೆ ಇಲ್ಲಿ ಸಿರಿವಂತ ಜಮೀನ್ದಾರರು ಅಥವಾ ರಿಚ್ ಗ್ರಾಮಸ್ಥರು ಬಡಪಂಗಡಗಳ ಮನೆಗಳ ಯುವತಿಯರನ್ನು ಕಾಂಟ್ರಾಕ್ಟ್ ಬೇಸಿಸ್ ಮೇಲೆ ಬಾಡಿಗೆ ಪತ್ನಿಯರಾಗಿ ಹಣ ಕೊಟ್ಟು ಖರೀದಿ ಮಾಡುತ್ತಾ ರೆ. ಈ ಒಂದು ಆಚರಣೆಯನ್ನು ದದೀಚೆ ಪ್ರತ ಎಂದು ಕರೆಯಲಾಗುತ್ತದೆ. ಇಲ್ಲಿ ಇದೊಂದು ಆಸ್ತಿಯ ಮಾರಾಟದ ಮಾದರಿಯಲ್ಲಿಯೇ ನಡೆಯುತ್ತದೆ.
ಒಂದು ಸ್ಟ್ಯಾಂಪ್ ಪೇಪರ್ ಅನ್ನು ತರಿಸಿ ಅದರಲ್ಲಿ ತಮಗೆ ಬೇಕಾದ ಸ್ತ್ರೀಯನ್ನು ಎಷ್ಟು ದಿನಕ್ಕೆ ಎಷ್ಟು ಹಣಕ್ಕೆ ತಾವು ಪತ್ನಿಯಾಗಿ ಪಡೆಯುತ್ತಿ ದ್ದೇವೆ ಅಂತ ಕೂಲಂಕುಶವಾಗಿ ನಮೂದನೆ ಮಾಡಿ ಅದಕ್ಕೆ ಎಲ್ಲಾ ಸಹಿಯನ್ನು ಪಡೆದು ಮುಖ್ಯವಾಗಿ ಆ ಹೆಣ್ಣಿನ ಸಹಿಯನ್ನು ಪಡೆದು ಇದನ್ನು ಮುಂದುವರೆಸುತ್ತಾರೆ. ಇಲ್ಲಿ ಧನಿಕರ ಮನೆಗೆ ಪತ್ನಿಯರಾಗಿ ಹೋಗುವವರೆಲ್ಲ ಸಾಮಾನ್ಯವಾಗಿ ಬಡ ಅಥವ ಅಲ್ಲಿನ ಟ್ರೈಬರ್ ಪಂಗಡಗಳ ಮನೆಗಳ ಹೆಣ್ಣು ಮಕ್ಕಳೇ ಆಗಿರುತ್ತಾರೆ.
ವಿಚಿತ್ರ ಅಂದರೆ ಇಲ್ಲಿ ಕೇವಲ ಕನ್ಯೆಯರು ಅಥವಾ ಅವಿವಾಹಿತ ಯುವತಿಯರು ಮಾತ್ರ ಇರುತ್ತಾರೆ ಅಂತ ಅಲ್ಲ. ಬಡ ವ್ಯಕ್ತಿ ಒಬ್ಬ ತನಗೆ ಅಗತ್ಯಬಿದ್ದರೆ ತನ್ನದೇ ಪತ್ನಿಯನ್ನು ಕೂಡ ಧನಿಕರ ಮನೆಗೆ ತಾನೇ ಬಾಡಿಗೆಗೆ ಅಥವಾ ಲೀಸ್ ಗೆ ಬಿಟ್ಟುಕೊಡುವುದಕ್ಕೆ ಇಲ್ಲಿ ಅನುಮತಿ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.