ಈ ಐದು ಜಾಗಗಳಲ್ಲಿ ಮೌನವಾಗಿ ಇದ್ದು ಬಿಡು..ಇಡಿ ಪ್ರಪಂಚವನ್ನೇ ನೀನು ಗೆಲ್ತಿಯಾ.. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಈ 5 ಜಾಗಗಳಲ್ಲಿ ಮೌನವಾಗಿದ್ದು ಬಿಡಿ, ಇದರಿಂದ ಇಡೀ ಪ್ರಪಂಚವನ್ನು ನೀನು ಗೆಲ್ಲುವೆ…..!!

ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಾವ ಕೆಲವು ಸಂದರ್ಭ ಗಳಲ್ಲಿ ಯಾವ ಮಾತುಗಳನ್ನು ಆಡಬೇಕು ಯಾವ ಸಂದರ್ಭದಲ್ಲಿ ನಾವು ಸುಮ್ಮನೆ ಇರಬೇಕು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಯಾವುದೇ ಒಬ್ಬ ವ್ಯಕ್ತಿ ಎಲ್ಲಾ ಸಂದರ್ಭದಲ್ಲೂ ಕೂಡ ಒಂದೇ ರೀತಿ ಮಾತನಾಡಬಾರದು ಆ ಸಮಯಕ್ಕೆ ಅನುಸಾರವಾಗಿ ಆ ಸಮಯಕ್ಕೆ.

ನಾನು ಯಾವ ಮಾತನ್ನು ಆಡಬೇಕು ಆ ಮಾತು ಆ ಸಮಯದಲ್ಲಿ ಎಷ್ಟು ಮುಖ್ಯವಾಗಿರುತ್ತದೆ ಹಾಗೂ ಅದು ಎಲ್ಲರಿಗೂ ಖುಷಿ ಕೊಡುತ್ತದ, ಅಥವಾ ನನ್ನ ಮಾತು ದುಃಖವನ್ನು ಉಂಟು ಮಾಡುತ್ತದ ಎನ್ನುವ ಆಲೋಚನೆಯನ್ನು ಹೊಂದಿರುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ನೀನು ಯಾವುದಾದರೂ ಕೆಲವು ಸಂದರ್ಭದಲ್ಲಿ ಮಾತನಾಡಿದರೆ ಅದು ಅಲ್ಲಿರುವಂತಹ ಜನರಿಗೆ ನೋವನ್ನು ಉಂಟು ಮಾಡಬಹುದು.

ಆದ್ದರಿಂದ ಯಾವ ಸಂದರ್ಭದಲ್ಲಿ ಯಾವ ಮಾತುಗಳನ್ನು ಆಡಬೇಕು ಎನ್ನುವುದನ್ನು ಗಮನದಲ್ಲಿಟ್ಟು ನಿನ್ನ ಮಾತಿನ ಮೇಲೆ ಹೆಚ್ಚು ಹಿಡಿತವನ್ನು ಇಟ್ಟುಕೊಂಡು ಮಾತನಾಡುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಯಾವ ಸಂದರ್ಭದಲ್ಲಿ ನೀನು ಮಾತನಾಡುತ್ತಿಯೋ ಅದು ಆ ಸಮಯಕ್ಕೆ ಅನುಕೂಲವಾಗುವಂತೆ ಅದು ಎಲ್ಲರೂ ಒಪ್ಪಿಕೊಳ್ಳುವಂತೆ ಮಾತನಾಡಿದರೆ ಅಲ್ಲಿರುವಂತಹ ಜನರು ನಿನ್ನ ಮೇಲೆ ಹೆಚ್ಚಿನ ಬೆಲೆಯನ್ನು ಹೊಂದುತ್ತಾರೆ ಅಂದರೆ.

ಹೌದು ಇವನು ಹೇಳಿರುವ ಮಾತು ಸತ್ಯ ಈ ಮಾತನ್ನು ನಾವು ಅಳವಡಿಸಿಕೊಂಡರೆ ನಮಗೂ ಸಹ ಒಳ್ಳೆಯದಾಗುತ್ತದೆ ಎನ್ನುವಂತಹ ಮನೋಭಾವವನ್ನು ಹೊಂದಿರುವಂತಹ ಮಾತನ್ನು ನೀನು ಆಡಬೇಕು. ಯಾಕಾದರೂ ಇವನು ಬಂದನೋ ಇವನ ಮಾತನ್ನು ಕೇಳುತ್ತಿದ್ದರೆ ನನಗೆ ಕೋಪ ಬರುತ್ತಿದೆ ಎನ್ನುವ ರೀತಿ ನೀನು ಯಾವ ಪರಿಸ್ಥಿತಿಯಲ್ಲಿಯೂ ಯಾವುದೇ ಕಾರಣಕ್ಕೂ ಯಾವ ಮಾತನ್ನು ಸಹ ಆಡಬಾರದು. ಅದೇ ರೀತಿ ಮೇಲೆ ಹೇಳಿದಂತೆ.

ನೀನು ಯಾವ ರೀತಿ ಮಾತನಾಡುತ್ತಿಯೋ ಅದೇ ರೀತಿ ಪ್ರತಿಯೊಬ್ಬರೂ ಕೂಡ ನಿನಗೆ ಗೌರವವನ್ನು ಕೊಡುತ್ತಾರೆ. ನೀನು ಎಲ್ಲೇ ಹೋದರು ನಿನ್ನ ಮಾತಿನ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತಾರೆ ಬದಲಿಗೆ ನೀನು ಬೇಡದೆ ಇರುವಂತಹ ಮಾತನ್ನು ಹೇಳಿದರೆ ಯಾರೂ ಕೂಡ ನಿನ್ನ ಹತ್ತಿರವೂ ಸಹ ಸುಳಿಯುವುದಿಲ್ಲ. ಆದ್ದರಿಂದ ನಿನ್ನ ಮಾತಿನ ಮೇಲೆ ಹೆಚ್ಚು ಹಿಡಿತವನ್ನು ಇಟ್ಟುಕೊಳ್ಳುವುದು ಹೆಚ್ಚು ತಾಳ್ಮೆಯನ್ನು ಹೊಂದುವುದು ಬಹಳ ಮುಖ್ಯವಾಗಿರುತ್ತದೆ.

ಬಸವಣ್ಣ ಅವರು ಹೇಳಿರುವಂತಹ ಈ ಒಂದು ಮಾತು ಪ್ರತಿಯೊಬ್ಬ ರಿಗೂ ಸಹ ಗೊತ್ತಿರುತ್ತದೆ ಅದು ಏನೆಂದರೆ “ಮಾತು ಆಡಿದರೆ ಹೋಯಿತು ಮುತ್ತು ಹೊಡೆದರೆ ಹೋಯಿತು” ಹೌದು “ಮಾತೆ ಮುತ್ತು ಮಾತೆ ಮೃತ್ಯು” ಆದ್ದರಿಂದ ಯಾವುದೇ ಮಾತನ್ನು ಆಡುವ ಸಮಯ ದಲ್ಲಿ ಹೆಚ್ಚಿನ ಹಿಡಿತ ಇರುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *