ಗರ್ಭಿಣಿ ಇದ್ದಾಗ ಸಂಭೋಗ ಮಾಡಬಹುದೇ ಗರ್ಭಿಣಿ ಆರೈಕೆಗೆ ಐದು ಸೂತ್ರಗಳು ಇಲ್ಲಿವೆ ನೋಡಿ - Karnataka's Best News Portal

ಗರ್ಭಿಣಿ ಇದ್ದಾಗ ಸಂಭೋಗ ಮಾಡಬಹುದೇ ಗರ್ಭಿಣಿ ಆರೈಕೆಗೆ ಐದು ಸೂತ್ರಗಳು ಇಲ್ಲಿವೆ ನೋಡಿ

ಗರ್ಭಿಣಿ ಇದ್ದಾಗ ಸಂಭೋಗ ಮಾಡಬಹುದೇ …..? ಗರ್ಭಿಣಿ ಆರೈಕೆಗೆ ಐದು ಸೂತ್ರಗಳು….||

ಗರ್ಭಿಣಿ ಇದ್ದಂತಹ ಸಮಯದಲ್ಲಿ ಹೆಣ್ಣು ಮಕ್ಕಳು ಅಂದರೆ ಹೆಂಗಸರು ಯಾವ ರೀತಿಯ ಕೆಲವು ನಿಯಮಗಳನ್ನು ಅನುಸರಿಸಬೇಕು ಹಾಗೂ ನೀವೇನಾದರೂ ಅದನ್ನು ತಪ್ಪಿದರೆ ನಿಮಗೆ ಗರ್ಭಪಾತ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗರ್ಭಿಣಿಯಾದಂತಹ ಸಮಯದಲ್ಲಿ ಈಗ ನಾವು ಹೇಳುವಂತಹ ಕೆಲವೊಂದಷ್ಟು ಉತ್ತಮವಾದ ವಿಧಾನಗಳನ್ನು ಅನುಸರಿಸುವುದು ಬಹಳ ಒಳ್ಳೆಯದು.

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ಹಾಗಾದರೆ ಈ ದಿನ ಗರ್ಭಿಣಿ ಸ್ತ್ರೀಯರು ಯಾವ ಕೆಲವು ನಿಯಮಗಳನ್ನು ಅಂದರೆ ಸೂತ್ರಗಳನ್ನು ಅನುಸರಿಸಬೇಕಾಗುತ್ತದೆ ಹಾಗೂ ಯಾವ ಒಂದು ಕಾರಣಕ್ಕೆ ಇದನ್ನು ಅನುಸರಿಸಬೇಕು ಹೀಗೆ ಈ ಎಲ್ಲಾ ವಿಚಾರ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಮನೆಯಲ್ಲಿ ಯಾವುದೇ ಹೆಣ್ಣು ಮಗಳು ಗರ್ಭಿಣಿಯಾಗುತ್ತಿದ್ದಾಳೆ ಎಂದರೆ ಆ ಮನೆಯಲ್ಲಿನ ವಾತಾವರಣವೇ ಬದಲಾಗುತ್ತದೆ. ಅಂದರೆ ಸಡಗರ ಸಂಭ್ರಮದಿಂದ ಎಲ್ಲರೂ ಖುಷಿಯನ್ನು ಅನುಭವಿಸುತ್ತಾರೆ.

ಮತ್ತೊಂದು ಜೀವ ನಮ್ಮ ಕುಟುಂಬಕ್ಕೆ ಬರುತ್ತಿದೆ ಎನ್ನುವ ಕಾರಣದಿಂದ ಮನೆಯಲ್ಲಿರುವಂತಹ ಪ್ರತಿಯೊಬ್ಬರೂ ಸಹ ಹೆಚ್ಚು ಖುಷಿ ಪಟ್ಟು ಎಲ್ಲರಿಗೂ ಈ ವಿಷಯವನ್ನು ಹೇಳಿ ಎಲ್ಲರ ಜೊತೆ ತಮ್ಮ ಸಂತೋಷ ವನ್ನು ಹಂಚಿಕೊಳ್ಳುತ್ತಾರೆ ಅಷ್ಟು ಖುಷಿಯನ್ನು ತಂದು ಕೊಡುವಂತದ್ದು ಈ ಒಂದು ವಿಷಯವಾಗಿದೆ. ಆದರೆ ಕೆಲವೊಂದಷ್ಟು ಹೆಣ್ಣು ಮಕ್ಕಳಿಗೆ ಈ ಸಮಯದಲ್ಲಿ ಕೆಲವೊಂದು ಕಾರಣಗಳಿಂದ ಗರ್ಭಪಾತ ಎನ್ನುವಂತಹ ತೊಂದರೆ ಉಂಟಾಗುತ್ತದೆ.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ಈ ರೀತಿಯ ಘಟನೆ ನಡೆದರೆ ಮನೆಯಲ್ಲಿರುವಂತಹ ಪ್ರತಿಯೊಬ್ಬರಿಗೂ ಕೂಡ ಆಘಾತವನ್ನು ಉಂಟು ಮಾಡಿದಂತಾಗುತ್ತದೆ ಎಂದೇ ಹೇಳ ಬಹುದು. ಅದರಲ್ಲೂ ಆ ಗರ್ಭಿಣಿ ಸ್ತ್ರೀಗೆ ಈ ರೀತಿಯ ಒಂದು ಪರಿಸ್ಥಿತಿ ಎದುರಾದರೆ ಅವಳು ತನ್ನ ಜೀವನದಲ್ಲಿಯೇ ಈ ಒಂದು ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ ಅಷ್ಟು ನೋವನ್ನು ಇದು ತಂದುಕೊಡುತ್ತದೆ ಆದ್ದರಿಂದ ಆ ಸಮಯದಲ್ಲಿ ಆದಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಒಂದು ಕಾರಣಕ್ಕೆ ಈ ಒಂದು ಗರ್ಭಪಾತ ಆಗುತ್ತದೆ ಇದಕ್ಕೆ ಮುಖ್ಯವಾದ ಕಾರಣ ಏನು ಎಂದು ನೋಡುವುದಾದರೆ. ಅಧಿಕ ಪ್ರಮಾಣದ ರಾಸಾಯನಿಕ ಪದಾರ್ಥಗಳನ್ನು ಅಂದರೆ ಔಷಧಿಗಳನ್ನು ಸೇವನೆ ಮಾಡುವುದು ಮತ್ತು ಪತಿ-ಪತ್ನಿಯರು ಶಾರೀರಿಕವಾಗಿ ಸಂಬಂಧವನ್ನು ಹೊಂದಿದರು ಸಹ.

ಕೆಲವೊಮ್ಮೆ ಗರ್ಭಪಾತ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ರೀತಿ ಶಾರೀರಿಕ ಸಂಬಂಧವನ್ನು ಹೊಂದಿದರೆ ಆ ಮಹಿಳೆಯಲ್ಲಿ ರಕ್ತದ ಒತ್ತಡ ಅಧಿಕವಾಗುತ್ತದೆ ಇದರಿಂದ ರಕ್ತ ಸಂಚಾರದಲ್ಲಿ ತೊಂದರೆ ಉಂಟಾಗಿ ಮಗುವಿಗೆ ಅಪಾಯ ಉಂಟಾಗುವುದರ ಮೂಲಕ ಗರ್ಭಪಾತ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಎಲ್ಲಾ ವಿಚಾರವಾಗಿ ಕೆಲವೊಂದಷ್ಟು ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]