ತಂದೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ ಜೈಲಿಗೆ ಪ್ರದೀಪ್ ಈಶ್ವರ್ ಹೋಗಿದ್ಯಾಕೆ ಜನರಿಗೆ ಇವರಂದ್ರೆ ಯಾಕೆ ಇಷ್ಟೊಂದು ಕ್ರೇಜ್ ಗೊತ್ತಾ? - Karnataka's Best News Portal

ತಂದೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ ಜೈಲಿಗೆ ಪ್ರದೀಪ್ ಈಶ್ವರ್ ಹೋಗಿದ್ಯಾಕೆ ಜನರಿಗೆ ಇವರಂದ್ರೆ ಯಾಕೆ ಇಷ್ಟೊಂದು ಕ್ರೇಜ್ ಗೊತ್ತಾ?

ಪ್ರದೀಪ್ ಈಶ್ವರ್ ಜೈಲಿಗೆ ಹೋಗಿದ್ದು ಯಾಕೆ……??

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗೆದ್ದಂತಹ ಪ್ರದೀಪ್ ಈಶ್ವರ್ ಅವರ ಕಥೆ ಗೊತ್ತಾ? ಪ್ರದೀಪ್ ಈಶ್ವರ್ ಅವರ ತಂದೆ ತಾಯಿ ಪ್ರಾಣ ಕಳೆದು ಕೊಂಡಿದ್ದು ಏಕೆ? ಸಿದ್ದಗಂಗಾ ಮಠಕ್ಕೂ ಪ್ರದೀಪ್ ಈಶ್ವರ್ ಅವರಿಗೂ ಏನು ಸಂಬಂಧ? ಪಿಯುಸಿ ಓದಿದಂತಹ ಇವರನ್ನು ಮೆಡಿಕಲ್ ಮಾಸ್ಟರ್ ಎಂದು ಏಕೆ ಕರೆಯುತ್ತಾರೆ? ಇವರು ಜೈಲಿಗೆ ಹೋಗಿ ಬಂದಿದ್ದು ಯಾಕೆ?

ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದಂತೆ ಹಾಗೂ ಯಾವ ಒಂದು ಕಾರಣಕ್ಕಾಗಿ ಪ್ರದೀಪ್ ಈಶ್ವರ್ ಅವರು ಜೈಲಿಗೆ ಹೋಗಿದ್ದರು ಎಂಬ ಮಾಹಿತಿಯನ್ನು ಸಹ ಈ ದಿನ ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ. ಪ್ರದೀಪ್ ಈಶ್ವರ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೆಸಂದ್ರ ಎಂಬ ಸಣ್ಣ ಹಳ್ಳಿಯಲ್ಲಿ 1985ರಲ್ಲಿ ಜನಿಸುತ್ತಾರೆ. ಇವರದ್ದು ಆರಂಭದಲ್ಲಿಯೇ ಒಂದು ಹಂತಕ್ಕೆ ಶ್ರೀಮಂತ ಕುಟುಂಬವಾಗಿಯೇ ಇತ್ತು

ಹಾಗೂ ಇವರಿಗೆ ಯಾವುದಕ್ಕೂ ಕೊರತೆ ಇರಲಿಲ್ಲ. ಇವರಿಗೆ ಚೇತನ್ ಎನ್ನುವ ತಮ್ಮ ಸಹ ಇದ್ದಾನೆ. ಆದರೆ ಸ್ವಲ್ಪ ದಿನದ ನಂತರ ಇವರ ಕುಟುಂಬಕ್ಕೆ ಒಂದು ಸಂಕಷ್ಟ ಎದುರಾಯಿತು. ಬಡತನದಲ್ಲಿ ಸಿಲುಕಿ ಬಿಟ್ಟಿತು. ಇದಾದ ಮೇಲೆ ಪ್ರದೀಪ್ ಈಶ್ವರ್ ಅವರು ಸಿದ್ದಗಂಗಾ ಮಠಕ್ಕೆ ಹೋಗಿ ಸೇರಿ ಅಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿಕೊಳ್ಳುತ್ತಾರೆ. ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿಕೊಂಡು ಬಂದು

ನಂತರ ಸರ್ ಎಂ ವಿಶ್ವೇಶ್ವರಯ್ಯ ಪಿಯು ಕಾಲೇಜಿಗೆ ಚಿಕ್ಕಬಳ್ಳಾಪುರಕ್ಕೆ ಬಂದು ಸೇರಿಕೊಳ್ಳುತ್ತಾರೆ. ಈ ಒಂದು ಸಂದರ್ಭದಲ್ಲಿ ಪ್ರದೀಪ್ ಈಶ್ವರ್ ಅವರ ತಂದೆ ತಾಯಿ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಿದರು ಆದರು ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಕಳೆದುಕೊಂಡರು. ಆಗ ಪ್ರದೀಪ್ ಈಶ್ವರ್ ಅವರಿಗೆ ಒಂದು ದೊಡ್ಡ ಮೆಡಿಕಲ್ ಕಾಲೇಜ್ ಅನ್ನು ಕಟ್ಟಿಸಬೇಕು ಎಂಬ ಕನಸು ಚಿಗುರಿತು.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

ಆ ಒಂದು ಸಂದರ್ಭದಲ್ಲಿ ಪ್ರದೀಪ್ ಈಶ್ವರ್ ಅವರ ತಂದೆ ತಾಯಿಗ ಳನ್ನು ತಂದಂತಹ ಆಂಬುಲೆನ್ಸ್ ಗೆ ಹಣವನ್ನು ಕೊಡಲು ಸಹ ಅವರ ಬಳಿ ಇರಲಿಲ್ಲ ಅಂತಹ ಒಂದು ಪರಿಸ್ಥಿತಿಯನ್ನು ಸಹ ಅವರು ಎದುರಿಸಿದ್ದರು. ಇವರಿಗೆ ಐಎಎಸ್ ಓದಬೇಕು ಎಂಬ ಕನಸು ಇತ್ತು, ಆದರೆ ಆ ಒಂದು ಸಂದರ್ಭದಲ್ಲಿ ಯಾರೂ ಕೂಡ ಇವರ ಸಹಾಯಕ್ಕೆ ಬರಲಿಲ್ಲ.

ಆದರೆ ಪ್ರದೀಪ್ ಈಶ್ವರ್ ಹಾಗೂ ಅವರ ಸಹೋದರರನ್ನು ಸಾಕುವ ಜವಾಬ್ದಾರಿಯನ್ನು ಅವರ ಕುಟುಂಬದವರೇ ಆದಂತಹ ರತ್ನಮ್ಮ ಎನ್ನುವವರು ಹೊಣೆಯನ್ನು ಹೊತ್ತುಕೊಳ್ಳುತ್ತಾರೆ. ಈ ನಡುವೆ ಡಿಗ್ರಿ ಓದುತ್ತಿದ್ದಂತಹ ಸಂದರ್ಭದಲ್ಲಿ ಪ್ರದೀಪ್ ಈಶ್ವರ್ ಅವರು ಕೋಚಿಂಗ್ ಕ್ಲಾಸ್ ಶುರು ಮಾಡಿದ್ದರು. ಇದಾಗಿ ಎಂಎಸ್‌ಸಿ ಮುಗಿಸಿರುವೆನೆoದ್ದು ಒಂದು ಇಂಟರ್ವ್ಯೂ ನಲ್ಲಿಯೂ ಸಹ ಹೇಳಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">