ತುಲಾ ರಾಶಿಯವರೆ ಈ ನಾಲ್ಕು ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಇಂದೆ ಆಚೆ ಬಿಸಾಕಿ ಇದರಿಂದಲೆ ನಿಮಗೆ ಕಷ್ಟ.. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ತುಲಾ ರಾಶಿ ಜ್ಯೋತಿಷ್ಯ ಭವಿಷ್ಯ……||

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಿಳಿದಿರುವಂತೆ ಯಾವ ಕೆಲವೊಂದಷ್ಟು ವಸ್ತುಗಳು ನಮ್ಮ ಜೊತೆ ಇದ್ದರೆ ಅದು ನಮಗೆ ಅದೃಷ್ಟವಾಗುತ್ತದೆ ಹಾಗೂ ಯಾವ ವಸ್ತುಗಳು ಇದ್ದರೆ ಅದು ನಮಗೆ ದುರಾದೃಷ್ಟವಾಗುತ್ತದೆ ಎನ್ನುವುದು ವಾಸ್ತು ಶಾಸ್ತ್ರದ ಪ್ರಕಾರ ತಿಳಿಯಬಹುದು. ಅದೇ ರೀತಿಯಾಗಿ ಈ ದಿನ ತುಲಾ ರಾಶಿಯವರು ಯಾವ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಅವರು ನಷ್ಟವನ್ನು ಅನುಭವಿಸುತ್ತಾರೆ.

ಅದು ಅವರ ಬಳಿ ಇದ್ದರೆ ಅದು ಅವರಿಗೆ ಯಾವ ರೀತಿಯ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ. ಆದ್ದರಿಂದ ತುಲಾ ರಾಶಿಯವರು ಈಗ ನಾವು ಹೇಳುವಂತಹ ಈ ಕೆಲವು ವಸ್ತುಗಳನ್ನು ಅವರು ಈ ತಕ್ಷಣವೇ ಮನೆಯಿಂದ ಆಚೆ ಹಾಕುವುದು ಉತ್ತಮ. ಇಲ್ಲವಾದರೆ ಅದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾದರೆ ಆ ವಸ್ತುಗಳು ಯಾವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಮೊದಲನೆಯದಾಗಿ ಹಳಸಿದ ಪದಾರ್ಥಗಳು ಹೌದು ಮನೆಯಲ್ಲಿ ಯಾವುದೇ ಕಾರಣಕ್ಕೂ ಹಳಸಿದ ಆಹಾರ ಪದಾರ್ಥಗಳನ್ನು ಇಡ ಬಾರದು. ಅದು ಅಶುಭ ಎಂದು ಪರಿಗಣಿಸಲಾಗುತ್ತದೆ. ಇದು ಅವರ ಜೀವನದ ಮೇಲೆ ಹಲವಾರು ರೀತಿಯ ಪರಿಣಾಮವನ್ನು ಬೀರುತ್ತದೆ. ಅಂದರೆ ಅವರ ಯಾವುದೇ ರೀತಿಯ ವ್ಯಾಪಾರ ವ್ಯವಹಾರದಲ್ಲಾಗಿರ ಬಹುದು ಅವರ ವೃತ್ತಿ ಜೀವನದಲ್ಲಾಗಿರಬಹುದು ಅಭಿವೃದ್ಧಿಯಾಗದಂತೆ ಅದು ತಡೆಗಟ್ಟುತ್ತದೆ.

ಅಂದರೆ ಅದರಲ್ಲಿ ಹಲವಾರು ಸಮಸ್ಯೆಗಳು ಉಂಟಾಗುವುದಕ್ಕೆ ಮುಖ್ಯವಾದ ಕಾರಣವಾಗಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮನೆಯಲ್ಲಿ ಹಳಸಿದ ಪದಾರ್ಥಗಳನ್ನು ಇಡುವುದು ಶ್ರೇಯಸ್ಕರವಲ್ಲ ಇದರಿಂದ ಮನೆಯಲ್ಲಿ ಸದಾ ಕಾಲ ಜಗಳ ಮನಸ್ತಾಪ ಕುಟುಂಬದಲ್ಲಿ ಮನಸ್ತಾಪ, ಮನೆಯಲ್ಲಿ ಶಾಂತಿ, ನೆಮ್ಮದಿ ಇಲ್ಲದೆ ಇರುವುದು ಮಕ್ಕಳು ನಿಮ್ಮ ಮಾತಿಗೆ ಬೆಲೆಯನ್ನು ಕೊಡದೆ ಇರುವುದು, ಹೀಗೆ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇನ್ನು ಎರಡನೆಯ ವಸ್ತು ಯಾವುದು ಎಂದರೆ ಹೊಡೆದಿರುವಂತಹ ಕನ್ನಡಿ ಹೌದು ಹೊಡೆದಿರುವಂತಹ ಕನ್ನಡಿಯನ್ನು ಇಟ್ಟುಕೊಳ್ಳುವುದ ರಿಂದ ನಿಮ್ಮ ಮನೆಯವರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಂದರೆ ಎಲ್ಲರ ನಡುವೆ ಮನಸ್ತಾಪಗಳು ಉಂಟಾಗುವುದು ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಜೊತೆಗೆ ಹೇಗೆ ಕನ್ನಡಿ ಹೊಡೆದಿರುತ್ತದೆಯೋ ಅದೇ ರೀತಿ ನಿಮ್ಮ ಮನೆಯಲ್ಲಿಯೂ ಸಹ ಬಿರುಕುಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ.

ಮನೆಯಲ್ಲಿ ಯಾವುದೇ ಮಹಿಳೆ ತಲೆಯನ್ನು ಬಾಚುವಂತಹ ಸಮಯದಲ್ಲಿ ಅವಳ ತಲೆ ಕೂದಲು ಮನೆಯಲ್ಲಿ ಉದುರಿದ್ದರು ಅದನ್ನು ತಕ್ಷಣವೇ ಆಚೆ ಹಾಕುವುದು ಉತ್ತಮ. ಹಾಗೇನಾದರೂ ಮನೆಯಲ್ಲಿ ಉದುರಿದಂತಹ ಕೂದಲು ಇದ್ದರೆ ಅದು ಕೂಡ ಅವರಿಗೆ ದರಿದ್ರವಾಗಿ ಪರಿಣಮಿಸುತ್ತದೆ. ಅಂದರೆ ಅವರಿಗೆ ನಷ್ಟವನ್ನು ಉಂಟು ಮಾಡುತ್ತದೆ. ಇನ್ನು ನಾಲ್ಕನೆಯದಾಗಿ ಉಪಯೋಗಕ್ಕೆ ಬರದೇ ಇರುವಂತಹ ವಸ್ತುಗಳನ್ನು ಸಹ ತಕ್ಷಣವೇ ಆಚೆ ಹಾಕುವುದು ಕೂಡ ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *