ನಿಮ್ಮ ಪರ್ಸ್ ಅಥವಾ ವ್ಯಾನಿಟಿ ಬ್ಯಾಗ್ ನಲ್ಲಿ ಇದನ್ನು ಇಟ್ಟು ನೋಡಿ ಹಣ ಹೇಗೆ ಹುಡುಕಿ ಬರುತ್ತೆ ಗೊತ್ತಾ? - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಪರ್ಸ್ ವ್ಯಾನಿಟಿ ಬ್ಯಾಗ್ ಅಲ್ಲಿ ಇದನ್ನು ಇಟ್ಟು ನೋಡಿ ಹಣ ಹುಡುಕಿ ಬರುತ್ತೆ…..!!

ಪರ್ಸ್ ಅಥವಾ ವ್ಯಾನಿಟಿ ಬ್ಯಾಗ್ ಅಲ್ಲಿ ಈ ವಸ್ತುವನ್ನು ಇಟ್ಟುಕೊಂಡರೆ ಹಣ ನಿಮ್ಮನ್ನು ಹುಡುಕಿ ಬರುತ್ತದೆ ಎನ್ನುವ ಕುತೂಹಲ ಕಾರ ಮಾಹಿತಿ ಯನ್ನು ಇಲ್ಲಿ ತಿಳಿಯೋಣ. ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷವಾಗಿ ಮಹತ್ವವಿದೆ. ನಮ್ಮ ಸುತ್ತಲಿನ ವಿಷಯಗಳು ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು.

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ಸಾಮಾನ್ಯವಾಗಿ ಜನರು ಹಣದ ಜೊತೆಗೆ ಅನೇಕ ವಸ್ತುಗಳನ್ನು ತಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಈ ರೀತಿ ಇಟ್ಟುಕೊಳ್ಳುವ ಕೆಲವು ವಸ್ತುಗಳಿಂದ ನಮಗೆ ತೊಂದರೆಯಾಗುತ್ತದೆ. ಹಾಗಾಗಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದು ಅಶುಭ ಅಂತ ಪರಿಗಣಿಸಲಾಗುತ್ತದೆ. ಅನೇಕರು ಹಣವನ್ನು ಉಳಿಸುವುದಕ್ಕೆ ದಾರಿಗಳನ್ನು ಹುಡುಕುತ್ತಾ ಇರುತ್ತಾರೆ.

ಯಾವಾಗಲೂ ಪರ್ಸ್ ನಲ್ಲಿ ಹಣ ತುಂಬಿರಬೇಕು ಅಂತ ಬಯಸುವುದು ಸರ್ವೇಸಾಮಾನ್ಯ. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಹಾಗಾಗಿ ಹಣ ಮಾಡಬೇಕು. ತನ್ನ ಪರ್ಸ್ ನಲ್ಲಿ ಯಾವಾಗಲೂ ಹಣ ಇರಬೇಕು. ಅಂತ ಬಯಸುವವರಿಗೆ ಕೆಲವು ವಾಸ್ತು ಟಿಪ್ಸ್ ಗಳನ್ನು ಇಲ್ಲಿ ಹೇಳಲಾಗಿದೆ. ಅದನ್ನ ಅನುಸರಿಸುವ ಮೂಲಕ ಹಣದ ಕೊರತೆಯನ್ನು ತಡೆಗಟ್ಟಬಹುದು. ವಾಸ್ತು ಶಾಸ್ತ್ರದ ಪ್ರಕಾರ ನಾವು ಬಳಸುವ ವಸ್ತುಗಳು

ನಮ್ಮ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ಈ ಪರಿಣಾ ಮವು ಒಳ್ಳೆಯದು ಮತ್ತು ಕೆಟ್ಟದಾಗಿರಬಹುದು. ಹಾಗಾಗಿಯೇ ಕೆಲವು ವಸ್ತುಗಳನ್ನ ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ ಆಯ್ಕೆ ಮಾಡಿಕೊಳ್ಳ ಬೇಕು. ಹಣ ತುಂಬಿದ ಪರ್ಸ್ ನಿಮ್ಮದಾಗಬೇಕು ಎಂದರೆ ಶ್ರೀ ಯಂತ್ರವ ನ್ನು ಇಟ್ಟುಕೊಳ್ಳಬೇಕು. ಅತ್ಯಂತ ಮಂಗಳಕರ ಅಂತ ಪರಿಗಣಿಸಲಾಗಿದೆ. ಶ್ರೀ ಯಂತ್ರವನ್ನು ಇಟ್ಟುಕೊಳ್ಳುವ ವ್ಯಕ್ತಿ ಯಾವಾಗಲೂ ತಾಯಿ ಲಕ್ಷ್ಮಿಯಿಂದ ಆಶೀರ್ವಾದವನ್ನು ಪಡೆಯುತ್ತಾನೆ.

ಅನ್ನುವ ನಂಬಿಕೆ ಇದೆ. ಅನೇಕರು ಪರ್ಸ್ ನಲ್ಲಿ ದೇವರ ಫೋಟೋವನ್ನು ಇಟ್ಟುಕೊಂಡರೆ ಶುಭ ಅಂತ ಅಂದುಕೊಳ್ಳುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ದೇವರ ಫೋಟೋವನ್ನು ಪರ್ಸ್ ನಲ್ಲಿ ಇಡಬಾರದು. ಸಾಲದ ಹೊರೆ ಹೆಚ್ಚಾಗುತ್ತದೆ. ಜೀವನದಲ್ಲಿ ಅನೇಕ ಅಡೆತಡೆಗಳು ಬರುತ್ತದೆ. ಅನ್ನುವ ನಂಬಿಕೆ ಇದೆ. ನಮ್ಮ ಜೀವನಕ್ಕೆ ಅತಿ ಆಪ್ತವಾಗಿರುವ ವ್ಯಕ್ತಿಗಳು ಇದ್ದಾಗ ನೆನಪಿಗಾಗಿ

ಅವರ ಫೋಟೋಗಳನ್ನು ಸದಾ ನಮ್ಮ ಬಳಿಯೇ ಜೋಪಾನ ಮಾಡುತ್ತೇವೆ. ಆದರೆ ಈ ರೀತಿ ಸತ್ತ ವ್ಯಕ್ತಿಗಳ ಅಥವಾ ಸಂಬಂಧಿಕರ ಫೋಟೋಗಳನ್ನು ಎಂದಿಗೂ ಪರ್ಸ್ ನಲ್ಲಿ ಇಟ್ಟುಕೊಳ್ಳಬಾರದು. ವಾಸ್ತುಶಾಸ್ತ್ರದಲ್ಲಿ ಇದನ್ನ ಅಶುಭ ಅಂತ ಪರಿಗಣಿಸಲಾಗಿದೆ. ಸಾಮಾನ್ಯ ವಾಗಿ ಜನರು ಏನಾದರೂ ಖರೀದಿ ಮಾಡಿದ ನಂತರ ಬಿಲ್ ಗಳನ್ನು ತಮ್ಮ ಪರ್ಸನಲ್ ಇಟ್ಟುಕೊಳ್ಳುತ್ತಾರೆ. ಆದರೆ ಹಳೆಯ ಬಿಲ್ ಗಳನ್ನು ಇಟ್ಟುಕೊಳ್ಳುವುದು ವಾಸ್ತು ಶಾಸ್ತ್ರದಲ್ಲಿ ಅಶುಭ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *