ಪ್ರತಿಯೊಬ್ಬ ತಂದೆ ತಾಯಿ ಮಕ್ಕಳು ನೋಡಲೆಬೇಕಾದ ವಿಷಯ ಇದು..ಸ್ವಂತ ಮಕ್ಕಳಿಂದಲೇ ಕಷ್ಟ ಯಾಕೆ ಬರುತ್ತೆ ಗೊತ್ತಾ? - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಪ್ರತಿಯೊಬ್ಬ ತಂದೆ ತಾಯಿ ಹಾಗೂ ಮಕ್ಕಳು ತಿಳಿದುಕೊಳ್ಳಬೇಕಾದ ಮಾಹಿತಿ…..||

ಇನ್ನೊಮ್ಮೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಸಂಸಾರದಲ್ಲಿ ಜೀವಿಸುತ್ತಿದ್ದ. ಉತ್ತಮ ಸಂಸ್ಕಾರಗಳನ್ನು ತುಂಬಿದಂತಹ ಮನೆತನದ ಆ ವ್ಯಕ್ತಿ ತನ್ನ ಮನೆಯಲ್ಲಿ ಯಾವುದೇ ಬಗೆಯ ಹೋಮ ಹವನ ಯಾಗ ಯಜ್ಞಗಳನ್ನು ಇತ್ಯಾದಿಗಳನ್ನು ಆಚರಿಸುತ್ತ ಇರಲಿಲ್ಲ. ಆತನಿಗೆ ಇಷ್ಟ ಬಂದಂತಹ ಕೆಲಸವನ್ನು ಮಾಡುತ್ತಾ ಇರುತ್ತಿದ್ದ.

ಹೀಗಿರುವಾಗ ಅವನ ಪತ್ನಿ ಗರ್ಭವತಿಯಾಗುತ್ತಾಳೆ. ಅವನು ನಾನು ತಂದೆಯಾಗುತ್ತಾ ಇದ್ದೇನೆ ಹಾಗೂ ನನ್ನ ಮಗುವಿನ ಭವಿಷ್ಯಕ್ಕೆ ಹಾಗೂ ಶಿಕ್ಷಣ ಮತ್ತು ಮುತುವರ್ಜಿ ಗಾಗಿ ತಾನೇ ಇನ್ನೂ ಹೆಚ್ಚು ಸಂಪಾದನೆ ಮಾಡಬೇಕು ಎನ್ನುವ ಸಲುವಾಗಿ ಕೆಲಸಕ್ಕೆ ಹೋಗುತ್ತಾನೆ. ದಾರಿ ಮಧ್ಯ ಆತನಿಗೆ ಒಂದು ಸುಂದರವಾದ ಮತ್ತು ಆಕರ್ಷಕವಾದಂತಹ ಋಷಿಗಳ ಆಶ್ರಮ ಕಾಣಿಸುತ್ತದೆ. ಅದರಲ್ಲಿ ಒಬ್ಬ ಮುನಿ ತನ್ನ ಶಿಷ್ಯರ ಜೊತೆ ವಾಸವಿದ್ದ

ಆಶ್ರಮ ನೋಡಿದಂತಹ ಈತನಿಗೆ ತಾನು ಕೂಡ ಅಲ್ಲಿ ಹೋಗುವ ಮನಸ್ಸಾಗುತ್ತದೆ. ತಕ್ಷಣ ಆ ಆಶ್ರಮದ ಬಳಿ ಬಂದು ಆ ಗುರುವಿಗೆ ನಮಸ್ಕರಿಸಿ. ಗುರುವರಿಯ ನಾನು ಕೂಡ ನಿಮ್ಮ ಶಿಷ್ಯರ ಜೊತೆ ಇದ್ದು ನೀವು ಬೋಧಿಸುವಂತಹ ವಿಷಯಗಳನ್ನು ಕಲಿಯುವಂತಹ ಆಸಕ್ತನಾಗಿದ್ದೇನೆ ಕಲಿಸಿಕೊಡಿ ಎಂದು ಕೇಳಿಕೊಳ್ಳುತ್ತಾನೆ. ಇನ್ನು ಆ ಗುರುವು ಸಾಮಾನ್ಯ ವಾಗಿರುವುದಿಲ್ಲ. ಅವರು ಮಹತ್ಮರಾಗಿದ್ದರು

ಕಾಲಜ್ಞಾನಿಯಾಗಿದ್ದರು. ಅವರಿಗೆ ತಿಳಿಯದಂತಹ ವಿಷಯವೇ ಇರಲಿಲ್ಲ. ಹೀಗಿರುವಾಗ ತನಗೆ ಕಲಿಸಿ ಎಂದು ಬೇಡಿಕೊಂಡಂತಹ ವ್ಯಕ್ತಿಗೆ ಗುರು ಹೀಗೆ ಹೇಳುತ್ತಾನೆ. ನೋಡಪ್ಪ ನಾನು ಕಲಿತಿರುವಂತಹ ಮಂತ್ರೋಪದೇಶ ಮಾಡಬೇಕು ಎಂದರೆ ಒಂದು ಶರತ್ತಿದೆ. ನಾನು ಹೇಳಿದ್ದನ್ನು ನೀನು ಮಾಡಬೇಕು. ಅವಾಗ ಮಾತ್ರ ನೀನು ಅದನ್ನು ಕಲಿಯುವುದಕ್ಕೆ ಇಲ್ಲಿ ಮುಕ್ತ ಅವಕಾಶ ಅಂತ ಹೇಳುತ್ತಾರೆ.

ತಕ್ಷಣ ಗುರುವಿನ ಮಾತಿಗೆ ತಲೆಯನ್ನು ಅಲ್ಲಾಡಿಸಿ ಅವನು ಹೇಳುತ್ತಾನೆ. ಆದರೆ ನೀವು ಹೇಳಿದ್ದನ್ನು ನಾವು ಕೇಳುತ್ತೇನೆ. ಅದೇನು ಅಂತ ಹೇಳಿ ಎಂದು ಹೇಳುತ್ತಾನೆ. ಅದಕ್ಕೆ ಗುರು ಹೇಳುತ್ತಾನೆ ನಿನಗೆ ಇಷ್ಟವಾದಂತ ತೇಜಸ್ಸಿನ ಸುಂದರವಾದ ಒಂದು ಗಂಡು ಮಗು ಜನಿಸುತ್ತದೆ. ಆ ಗಂಡು ಮಗುವನ್ನು ತಂದು ನೀನು ನಮ್ಮ ಆಶ್ರಮದಲ್ಲಿ ಬಿಟ್ಟು ಅವನನ್ನು ನಮಗೆ ಒಪ್ಪಿಸಬೇಕು ಎಂದು ಹೇಳುತ್ತಾನೆ.

ಗುರುವಿನ ಮಾತಿನಲ್ಲಿ ಮೊದಲನೆಯದಲ್ಲಿ ಗೊಂದಲಕ್ಕೆ ಉಂಟಾದರೂ ಕೂಡ ಅವನು ಗುರುವಿನ ಆಜ್ಞೆಯನ್ನು ಮೀರಬಾರದು ಎಂದು ಸರಿ ಗುರುಗಳೇ ಹಾಗೆಯೇ ಆಗಲಿ ಎಂದು ಕೈಮುಗಿದು ತನ್ನ ಮನೆಗೆ ಹೊರಟಿದ್ದ. ಮನೆಗೆ ಹೋಗಿ ತನ್ನ ಪತ್ನಿಗೆ ಎಲ್ಲವನ್ನು ತಿಳಿಸಿದಾಗ ತನ್ನ ಮಗುವಿನಿಂದ ದೂರವಾಗಲು ಆಕೆ ಒಪ್ಪಲಿಲ್ಲ. ಆಗ ಈತ ನೋಡು ಅವರು ಮಹಾನ್ ಜ್ಞಾನಿಗಳು ಅಂತಹ ಆಶ್ರಮದಲ್ಲಿ ನಮ್ಮ ಮಗು ಬೆಳೆದರೆ ಮುಂದೆ ದೊಡ್ಡ ವ್ಯಕ್ತಿಯಾಗುತ್ತಾನೆ ಎಂದು ಪತ್ನಿಯನ್ನು ಒಪ್ಪಿಸುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *