ಮಹಾಸಿದ್ದಿಯೋಗ ಹಾಗೂ ಅದೃಷ್ಟ ಆರಂಭ ಈ 6 ರಾಶಿಗೆ ಇಂದಿನಿಂದ ಎಲ್ಲವೂ ಶುಭ ಈಶ್ವರನ ಕೃಪೆಯಿಂದ ಕಾರ್ಯಜಯ.. - Karnataka's Best News Portal

ಮಹಾಸಿದ್ದಿಯೋಗ ಹಾಗೂ ಅದೃಷ್ಟ ಆರಂಭ ಈ 6 ರಾಶಿಗೆ ಇಂದಿನಿಂದ ಎಲ್ಲವೂ ಶುಭ ಈಶ್ವರನ ಕೃಪೆಯಿಂದ ಕಾರ್ಯಜಯ..

ಮೇಷ ರಾಶಿ:- ಈ ದಿನ ನಿಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ ನಿಮಗೆ ಬರುವಂತಹ ಅನೇಕ ಸಮಸ್ಯೆಗಳನ್ನು ತಪ್ಪಿಸ ಬಹುದು. ವಿಶೇಷವಾಗಿ ಈ ದಿನ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ತೊಂದರೆಗೆ ಸಿಲುಕಬಹುದು. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 6:00 ರಿಂದ ಮಧ್ಯಾಹ್ನ 12:00 ರವರೆಗೆ.

ವೃಷಭ ರಾಶಿ:- ಹಣದ ವಿಚಾರದಲ್ಲಿ ಈ ದಿನ ನೀವು ಜಾಗೃತಿಯನ್ನು ವಹಿಸಬೇಕಾಗುತ್ತದೆ. ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮ ವಾದ ದಿನವಾಗಿರುವುದಿಲ್ಲ. ಹೆಚ್ಚುವರಿ ಹಣದ ಕರ್ಚು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಅತಿಯಾದ ಖರ್ಚನ್ನು ಮಾಡುವುದನ್ನು ತಪ್ಪಿಸಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಮಧ್ಯಾಹ್ನ 2:00 ರಿಂದ 4:00 ರವರೆಗೆ.

ಮಿಥುನ ರಾಶಿ:- ಕೆಲಸದಲ್ಲಿ ಇಂದು ನಿಮಗೆ ಬಹಳ ಶುಭ ದಿನವಾಗಿರು ತ್ತದೆ. ಈ ಹಿಂದೆ ಯಾವುದಾದರು ಕೆಲಸ ಅರ್ಧಕ್ಕೆ ನಿಂತು ಹೋಗಿದ್ದರೆ ಈ ದಿನ ಆ ಕೆಲಸವನ್ನು ನೀವು ಪುನಃ ಆರಂಭ ಮಾಡಬಹುದು. ಮತ್ತು ಈ ದಿನ ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚಿರುತ್ತದೆ. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 7:30 ರಿಂದ ರಾತ್ರಿ 9:00 ರವರೆಗೆ.

See also  ಗಡಿಯಾರ ಮೊಬೈಲ್ ವಾಚ್ ನಲ್ಲಿ 11:11 ಸಮಯಕ್ಕಾಗಿ ಕಾದು ತಕ್ಷಣ ಪೇಪರ್ ಮೇಲೆ ಬರೆದು ಹೀಗೆ ಮಾಡಿ..

ಕರ್ಕಾಟಕ ರಾಶಿ:- ಈ ದಿನ ನಿಮ್ಮ ಕೆಲಸದ ಕ್ಷೇತ್ರದಲ್ಲಿ ಕೆಲವು ಸವಾಲು ಗಳನ್ನು ಎದುರಿಸಬೇಕಾಗಬಹುದು. ಆದರೆ ಇದರ ಹೊರತಾಗಿಯೂ ಕೂಡ ನೀವು ಯಶಸ್ಸನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ಈ ದಿನ ಉತ್ತಮವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 7:30 ರಿಂದ ರಾತ್ರಿ 9:00 ರವರೆಗೆ.

ಸಿಂಹ ರಾಶಿ:- ಕಚೇರಿಯಲ್ಲಿ ನಿಮ್ಮ ಸಹ ಉದ್ಯೋಗಿಗಳೊಂದಿಗೆ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ. ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಈ ಸಮಯವೂ ನಿಮಗೆ ಬಹಳ ಮುಖ್ಯ ವಾಗಿರುತ್ತದೆ. ಕೆಲಸದ ಮೇಲೆ ಸಂಪೂರ್ಣ ಗಮನವನ್ನು ಕೊಡಿ. ಅದೃಷ್ಟ ಸಂಖ್ಯೆ- 02 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 6:00 ರಿಂದ 11:00 ರವರೆಗೆ.

ಕನ್ಯಾ ರಾಶಿ:- ಇಂದು ವ್ಯಾಪಾರಿಗಳಿಗೆ ತುಂಬಾ ಮುಖ್ಯವಾದ ದಿನ ವಾಗಿರುತ್ತದೆ. ನಿಮ್ಮ ಯಾವುದೇ ಕೆಲಸದಲ್ಲಿ ಬರುವಂತಹ ಅಡೆತಡೆ ಗಳನ್ನು ತೆಗೆದು ಹಾಕಬಹುದು. ಮುಂದಿನ ದಿನದಲ್ಲಿ ನಿಮಗೆ ಸಾಮಾನ್ಯ ವಾದ ದಿನವಾಗಿರುತ್ತದೆ. ನಿಮ್ಮ ಕೆಲಸಗಳು ಅಡೆತಡೆ ಇಲ್ಲದೆ ಪೂರ್ಣ ಗೊಳ್ಳುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5:00 ರಿಂದ ರಾತ್ರಿ 8:00 ರವರೆಗೆ.

ತುಲಾ ರಾಶಿ:- ಇಂದು ನಿಮಗೆ ಕೆಲಸದಲ್ಲಿ ತುಂಬಾ ಕಾರ್ಯನಿರತವಾದ ದಿನವಾಗಿರುತ್ತದೆ. ಜವಾಬ್ದಾರಿಗಳು ಹೆಚ್ಚಾಗುತ್ತದೆ. ಮನೆಯ ವಾತಾವರ ಣವೂ ಸಾಮಾನ್ಯವಾಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಹೆಚ್ಚು ಚೆನ್ನಾಗಿರುತ್ತದೆ. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12:30 ರವರೆಗೆ.

See also  ಕೆಟ್ಟ ಕಾಲ ಬರುವುದಕ್ಕೂ ಮುನ್ನ ಸಿಗುತ್ತವೆ ಈ 10 ಸಂಕೇತಗಳು.ಜೀವನದಲ್ಲಿ ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ.

ವೃಶ್ಚಿಕ ರಾಶಿ:- ಈ ದಿನ ನಿಮ್ಮ ಮಾನಸಿಕ ಸ್ಥಿತಿಯು ಅಷ್ಟೇನೂ ಚೆನ್ನಾಗಿರುವುದಿಲ್ಲ. ಅನೇಕ ನಕಾರಾತ್ಮಕ ಯೋಚನೆಗಳು ಮನಸ್ಸಿನಲ್ಲಿ ಬರಬಹುದು. ನಿಮ್ಮ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ ನೀವು ತಾಳ್ಮೆಯಿಂದ ಇರಿ ಅನಗತ್ಯವಾಗಿ ಒತ್ತಡವನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಸಮಸ್ಯೆಯು ಇನ್ನು ಹೆಚ್ಚಾಗಬಹುದು. ಅದೃಷ್ಟ ಸಂಖ್ಯೆ – 07 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 7:00 ರಿಂದ ರಾತ್ರಿ 9:00 ರವರೆಗೆ.

ಧನಸ್ಸು ರಾಶಿ:- ಈ ದಿನ ವಿದ್ಯಾರ್ಥಿಗಳು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಏಕಾಗ್ರತೆಯ ಕೊರತೆ ದುರ್ಬಲ ಇತ್ಯಾದಿ ಸಮಸ್ಯೆಗಳು ಇರಬಹುದು. ಆದಷ್ಟು ನೀವು ನಕಾರಾತ್ಮಕ ಆಲೋಚನೆ ಗಳಿಂದ ದೂರವಿರಿ. ಕುಟುಂಬದಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ಈ ದಿನ ನಿಮ್ಮ ಸಮಸ್ಯೆಯು ದೂರವಾಗುತ್ತದೆ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 6:00 ರಿಂದ ರಾತ್ರಿ 9:00 ರವರೆಗೆ.

ಮಕರ ರಾಶಿ:- ಈ ದಿನ ಉದ್ಯಮಿಗಳು ಕೆಲವು ಸವಾಲುಗಳನ್ನು ಎದುರಿಸ ಬೇಕಾಗುತ್ತದೆ. ಶೀಘ್ರದಲ್ಲೇ ನಿಮ್ಮ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತದೆ. ನೀವು ಯಾವುದೇ ರೀತಿಯ ಆತುರವನ್ನು ತಪ್ಪಿಸಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಾ ಇದ್ದರೆ ಅವರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5:00 ರಿಂದ ರಾತ್ರಿ 8:00 ರವರೆಗೆ.

See also  ಈ ಬೇರಿನ ಚಮತ್ಕಾರ ತಿಳಿದರೆ ಎಲ್ಲಿದ್ದರೂ ಹೋಗಿ ತರ್ತೀರಾ..ಹಣದ ಮಳೆಯೇ ಸುರಿಯುತ್ತದೆ...

ಕುಂಭ ರಾಶಿ:- ನೀವು ಸಂತೋಷದ ಜೀವನವನ್ನು ಬಯಸಿದ್ದರೆ ನಿಮ್ಮ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅನ ಗತ್ಯ ಮುಕಾಮುಕಿಯನ್ನು ತಪ್ಪಿಸಿ. ನಿಮ್ಮ ಪ್ರೀತಿ ಪಾತ್ರರನ್ನು ಗೌರವ ದಿಂದ ನೋಡಿಕೊಳ್ಳಬೇಕಾಗುತ್ತದೆ. ಪ್ರಣಯ ಜೀವನದಲ್ಲಿ ಈ ದಿನ ಅಷ್ಟೇನೂ ಚೆನ್ನಾಗಿರುವುದಿಲ್ಲ ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 7:30 ರಿಂದ ಮಧ್ಯಾಹ್ನ 1:00 ರವರೆಗೆ.

ಮೀನ ರಾಶಿ:- ಸಣ್ಣ ವಿಷಯಗಳನ್ನು ನಿಮ್ಮ ಮನಸ್ಸಿಗೆ ತೆಗೆದುಕೊಳ್ಳುವ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ. ಇಲ್ಲದಿದ್ದರೆ ನೀವು ಯಾವಾಗಲೂ ನಿರಾಶರಾಗಿರುತ್ತೀರಿ. ಮತ್ತು ಅದು ನಿಮ್ಮ ಸಂಬಂಧದ ಮೇಲೆ ಕೆಟ್ಟ ಪ್ರಭಾವವನ್ನು ಬೀರುತ್ತದೆ. ಕುಟುಂಬ ಜೀವನದ ಪರಿಸ್ಥಿತಿ ಈ ದಿನ ಅಷ್ಟೇನೂ ಅನುಕೂಲಕರವಾಗಿರುವುದಿಲ್ಲ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:00 ರವರೆಗೆ.

[irp]


crossorigin="anonymous">