ಯಾವ ತರಹದ ಲಕ್ಷ್ಮಿ ಪೋಟೊ ಇಟ್ಟು ಮನೆಯಲ್ಲಿ ಪೂಜೆ ಮಾಡಿದರೆ ಮಹಾ ಯಶಸ್ಸು ಸಿಗುತ್ತದೆ ಗೊತ್ತಾ ?

ಮನೆಯಲ್ಲಿ ಯಾವ ತರಹದ ಲಕ್ಷ್ಮಿ ಫೋಟೋ ಇಟ್ಟು ಪೂಜೆ ಮಾಡಿದರೆ ಯಶಸ್ಸು ಸಿಗುತ್ತದೆ…….||

WhatsApp Group Join Now
Telegram Group Join Now

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಲಕ್ಷ್ಮೀದೇವಿಯ ಫೋಟೋ ಇದ್ದೇ ಇರುತ್ತದೆ. ಆದರೆ ಯಾವ ರೀತಿಯ ಲಕ್ಷ್ಮಿ ಫೋಟೋವನ್ನು ಇಡಬೇಕು ಎನ್ನುವಂತಹ ಮಾಹಿತಿ ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಹಾಗಾದರೆ ಈ ದಿನ ಪ್ರತಿಯೊಬ್ಬರ ಮನೆಯಲ್ಲಿಯೂ ಯಾವ ರೀತಿಯ ಲಕ್ಷ್ಮಿ ಫೋಟೋವನ್ನು ಇಡುವುದು ಒಳ್ಳೆಯದು ಹಾಗೂ ಯಾವ ದಿನದಂದು ಲಕ್ಷ್ಮಿ ಫೋಟೋವನ್ನು ತರುವುದು ಒಳ್ಳೆಯದು.

ಜೊತೆಗೆ ಯಾವ ರೀತಿ ಲಕ್ಷ್ಮಿ ಫೋಟೋಗೆ ಪೂಜೆಯನ್ನು ಸಲ್ಲಿಸಿದರೆ ನಮಗೆ ಉತ್ತಮವಾದಂತಹ ಅಭಿವೃದ್ಧಿ ಉಂಟಾಗುತ್ತದೆ ಹಾಗೂ ಯಾವ ರೀತಿಯಾದಂತಹ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬಹುದು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಹಿಂದೂ ಕುಟುಂಬಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಲಕ್ಷ್ಮೀದೇವಿಯ ಫೋಟೋ ಇದ್ದೆ ಇರುತ್ತದೆ.

ಏಕೆಂದರೆ ಲಕ್ಷ್ಮಿ ದೇವಿಯು ನಮಗೆ ಧನವನ್ನು ತಂದು ಕೊಡುವಂತಹ ಅಂದರೆ ನಮ್ಮ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವಂತಹ ದೇವಿಯಾಗಿದ್ದಾಳೆ. ಆದ್ದರಿಂದ ಫೋಟೋವನ್ನು ಪ್ರತಿಯೊಬ್ಬರೂ ಇಟ್ಟು ಪೂಜಿಸುತ್ತಾರೆ ಅದರಲ್ಲೂ ಶುಕ್ರವಾರದ ದಿನ ತಾಯಿ ಲಕ್ಷ್ಮಿ ದೇವಿಗೆ ಬಹಳ ವಿಶೇಷವಾದಂತಹ ದಿನವಾಗಿದ್ದು. ಆ ಒಂದು ದಿನ ತಾಯಿ ಲಕ್ಷ್ಮಿ ದೇವಿಗೆ ವಿಶೇಷವಾದ ಪೂಜೆ ನೈವೇದ್ಯವನ್ನು ಮಾಡಿ ಅರ್ಪಿಸುವುದ ರಿಂದ ನಿಮ್ಮಲ್ಲಿ ಯಾವುದೇ ರೀತಿಯ

ಹಣಕಾಸಿನ ಸಮಸ್ಯೆಗಳು ಉಂಟಾಗುವುದಿಲ್ಲ. ಜೊತೆಗೆ ಆರ್ಥಿಕ ಅಭಿವೃದ್ಧಿ ಎನ್ನುವುದು ಉಂಟಾಗುತ್ತದೆ. ನೀವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಅದರಲ್ಲಿ ಯಶಸ್ಸು ಸಿಗುತ್ತದೆ. ನಿಮಗೆ ಎಲ್ಲಾ ಮೂಲಗಳಿಂದ ಹಣಕಾಸಿನ ಅಭಿವೃದ್ಧಿ ಎನ್ನುವುದು ಉಂಟಾಗು ತ್ತದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಲಕ್ಷ್ಮಿ ಫೋಟೋವನ್ನು ಮನೆಯಲ್ಲಿ ಇಡಬೇಕು.

ಹಾಗೂ ಯಾವ ದಿನದಂದು ಲಕ್ಷ್ಮಿ ದೇವಿಯ ಫೋಟೋವನ್ನು ಮನೆಗೆ ತೊಂದರೆ ಒಳ್ಳೆಯದು ಎಂದು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಪ್ರತಿಯೊಬ್ಬರು ಲಕ್ಷ್ಮಿ ಫೋಟೋವನ್ನು ಖರೀದಿ ಮಾಡುವ ಸಮಯ ದಲ್ಲಿ ಲಕ್ಷ್ಮಿ ದೇವಿ ಕಮಲದ ಒಳಗಡೆ ಕುಳಿತಿರುವ ಹಾಗೆ ಅದರಲ್ಲೂ ಅವಳ ಪಾದ ಸಂಪೂರ್ಣವಾಗಿ ಮುಚ್ಚಿರಬೇಕು ಯಾವುದೇ ಕಾರಣಕ್ಕೂ ಲಕ್ಷ್ಮೀದೇವಿಯ ಪಾದ ಕಾಣಿಸಬಾರದು ಇಂತಹ ಭಂಗಿಯಲ್ಲಿ ಇರುವಂತಹ ಫೋಟೋವನ್ನು ಇಟ್ಟು ಪೂಜೆ ಮಾಡುವುದು ಒಳ್ಳೆಯದು.

ಈ ರೀತಿ ಇಡುವುದರಿಂದ ತಾಯಿ ಲಕ್ಷ್ಮಿ ದೇವಿಯು ಸದಾಕಾಲ ನಮ್ಮ ಮನೆಯಲ್ಲಿ ನೆಲೆಸುತ್ತಾಳೆ ಎಂಬುದರ ಅರ್ಥವಾಗಿದೆ. ನಿಂತಿರುವಂತಹ ಭಂಗಿಯಲ್ಲಿರುವ ಲಕ್ಷ್ಮಿ ದೇವಿಯ ಫೋಟೋವನ್ನು ಪೂಜೆ ಮಾಡುವುದ ರಿಂದ ಹಣಕಾಸಿನ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಈ ರೀತಿಯ ಫೋಟೋ ಇಡುವುದರ ಬದಲು ಕುಳಿತಿರುವಂತಹ ಭಂಗಿಯ ಲಕ್ಷ್ಮಿ ದೇವಿಯ ಫೋಟೋ ಇಟ್ಟು ಪೂಜೆ ಮಾಡುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]