ರಾಹು ಪರಿವರ್ತನೆ ಇವರಿಗೆ ಸುವರ್ಣ ಸಮಯ ಕಾದಿದೆ..ಹಣದ ಸುರಿಮಳೆಯಾಗುತ್ತೆ ಸಂಪತ್ತು ಸೇರಲಿದೆ..ಈ ರಾಶಿಗಳಿಗೆ ಮಹಾ ರಾಜಯೋಗ

ರಾಹು ಕೇತು ಸಂಕ್ರಮಣ 2023……||

WhatsApp Group Join Now
Telegram Group Join Now

ಅಕ್ಟೋಬರ್ 30ನೇ ತಾರೀಖಿನಂದು ಮೇಷ ರಾಶಿಯಿಂದ ಮತ್ತು ತುಲಾ ರಾಶಿಯಿಂದ ಮೀನ ರಾಶಿಗೆ ಮತ್ತು ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಿರು ವಂತಹ ರಾಹು ಕೇತುಗಳ ಸ್ಥಾನ ಪರಿವರ್ತನೆ ಇಂದಾಗಿ ಅದರಲ್ಲೂ ಬಹಳ ಮುಖ್ಯವಾಗಿ ರಾಹುವಿನ ಸ್ಥಾನದ ಬಲದಿಂದಾಗಿ ಯಾವ ಯಾವ ರಾಶಿಯವರಿಗೆ ಸುವರ್ಣ ಯೋಗ ಎನ್ನುವುದು ಉಂಟಾಗುತ್ತದೆ. ಅದರಲ್ಲೂ ಈ ಒಂದು ಪರಿವರ್ತನೆಯ ಪ್ರಭಾವದಿಂದಾಗಿ ಶುಭ ಪರಿವರ್ತನೆ ಎನ್ನುವುದು ಉಂಟಾಗುತ್ತದೆ.

ಹಾಗಾದರೆ ರಾಹುವಿನ ಈ ಒಂದು ಪರಿವರ್ತನೆಯಿಂದ ಯಾವ ಯಾವ ರಾಶಿಯವರಿಗೆ ರಾಜಯೋಗ ಎನ್ನುವುದು ಉಂಟಾಗುತ್ತದೆ. ಅದರಲ್ಲೂ ಹಣಕಾಸಿನ ಹೊಳೆಯೇ ಹರಿಯುತ್ತದೆ ಎಂದು ಹೇಳಬಹುದು. ಎಲ್ಲರ ಪ್ರೀತಿ ವಿಶ್ವಾಸವನ್ನು ಸಹ ಪಡೆದುಕೊಳ್ಳುತ್ತಾರೆ. ಎಲ್ಲಾ ರೀತಿಯ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಎನ್ನುವುದು ಹೆಚ್ಚಾಗುತ್ತಾ ಹೋಗುತ್ತದೆ. ಹೀಗೆ ಈ ಎಲ್ಲಾ ರೀತಿಯ ಅಭಿವೃದ್ಧಿಯನ್ನು ಹೊಂದುತ್ತಿರುವಂತಹ.

ರಾಶಿಗಳು ಯಾವುವು ಹಾಗೂ ಇನ್ನೂ ಯಾವೆಲ್ಲ ರೀತಿಯ ಶುಭ ಫಲಗಳನ್ನು ಪಡೆದುಕೊಳ್ಳುತ್ತಾರೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. 18 ವರ್ಷಗಳಿಗೊಮ್ಮೆ ರಾಹು ಮತ್ತು ಕೇತುಗಳು ಹಿಮ್ಮುಖವಾಗಿ ಚಲನೆಯನ್ನು ಮಾಡುತ್ತವೆ. ಆದರೆ ಉಳಿದಂತಹ ಸಮಯದಲ್ಲಿ ಸಾಮಾನ್ಯವಾಗಿ ಚಲನೆಯನ್ನು ಮಾಡುತ್ತಿರುತ್ತದೆ ಆದ್ದರಿಂದ ಇದು ಬಹಳ ವಿಶೇಷ ಎಂದು ಹೇಳಬಹುದು.

See also  ಈ ಮರದ ಎಲೆ ಇಟ್ಕೊಂಡು ಹಣ ಕೇಳಿ ಕೊಟ್ಟ ಹಣ ವಾಪಸ್ ಬರುತ್ತೆ..

ಮೊದಲನೆಯದಾಗಿ ಮೇಷ ರಾಶಿಯವರಿಗೆ ರಾಹುವಿನ ಗ್ರಹಣ ಬಿಟ್ಟಿತು ಎಂದೇ ಅರ್ಥ. ಇದರಿಂದಾಗಿ ನಿಮಗೆ ಅತಿ ಹೆಚ್ಚಿನ ಶುಭಫಲಗಳು ಉಂಟಾಗುತ್ತದೆ. ಹಾಗೂ ಆರನೇ ಮನೆಗೆ ಕೇತು ಬರುವುದರಿಂದ ನಿಮಗೆ ಒಳ್ಳೆಯ ಸಿರಿವಂತಿಕೆಯನ್ನು ತಂದುಕೊಡುತ್ತಾನೆ. ವ್ಯಾಪಾರ ವ್ಯವಹಾರದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಡುತ್ತಾನೆ ಆರ್ಥಿಕವಾಗಿ ಅಭಿವೃದ್ಧಿಯನ್ನು ಕೊಡುತ್ತಾನೆ. ಹಾಗೂ ನೀವು ಇಷ್ಟ ಪಟ್ಟಂತಹ ಐಷಾರಾಮಿ ಜೀವನವನ್ನು ಅನುಭವಿಸುವಂತಹ ಎಲ್ಲಾ ಸೌಕರ್ಯಗಳನ್ನು ಸಹ ತಂದು ಕೊಡುತ್ತಾನೆ.

ಇಷ್ಟೆಲ್ಲ ಒಳ್ಳೆಯ ವಿಚಾರಗಳನ್ನು ಪರಿಸ್ಥಿತಿಗಳನ್ನು ತಂದು ಕೊಟ್ಟರು ಇದರ ಜೊತೆ ರಾಹುವಿನ ಒಂದು ಕೆಟ್ಟ ಪ್ರಭಾವ ಯಾವ ರೀತಿ ಇರುತ್ತದೆ ಎಂದರೆ ವೈಯಕ್ತಿಕ ಜೀವನವನ್ನು ಹಾಳು ಮಾಡುತ್ತಾನೆ. ಹೌದು ಅನೈತಿಕ ವ್ಯವಹಾರಗಳ ಬಗ್ಗೆ ಅನೈತಿಕ ಸಂಬಂಧದ ಬಗ್ಗೆ ಹೋಗುವ ಹಾಗೆ ನಿಮ್ಮ ಮನಸ್ಥಿತಿಯನ್ನು ತರುತ್ತಾನೆ. ಆದ್ದರಿಂದ ಇದರ ಬಗ್ಗೆ ಹೆಚ್ಚು ಜಾಗರೂಕ ರಾಗಿರುವುದು ಉತ್ತಮ.

ಇದರ ಜೊತೆ ಸಮಾಜದಲ್ಲಿ ನಿಮಗೆ ಉನ್ನತವಾದಂತ ಗೌರವ ಸನ್ಮಾನ ಗಳು ಹೆಚ್ಚಾಗುತ್ತದೆ ಆರ್ಥಿಕ ಪರಿಸ್ಥಿತಿ ಎನ್ನುವುದು ಬಲಗೊಳ್ಳುತ್ತದೆ. ಹೀಗೆ ಇಷ್ಟೆಲ್ಲಾ ಕೊಟ್ಟಂತಹ ರಾಹು ಮೇಲೆ ಹೇಳಿದಂತೆ ನಿಮ್ಮ ವೈಯಕ್ತಿಕ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆಗಳನ್ನು ಉಂಟು ಮಾಡುತ್ತಾನೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">