ವಿವಾಹಿತ ಮಹಿಳೆಯರು ಈ ದಿನ ತಲೆ ಸ್ನಾನ ಮಾಡಿದರೆ ಗಂಡ ಕೋಟ್ಯಾಧಿಪತಿ ಆಗುತ್ತಾರೆ..ಪರೀಕ್ಷಿಸಿ ಬೇಕಾದರೆ - Karnataka's Best News Portal

ವಿವಾಹಿತ ಮಹಿಳೆಯರು ಈ ದಿನ ತಲೆ ಸ್ನಾನ ಮಾಡಿದರೆ ಗಂಡ ಕೋಟ್ಯಾಧಿಪತಿ ಆಗುತ್ತಾರೆ..ಪರೀಕ್ಷಿಸಿ ಬೇಕಾದರೆ

ವಾರದ ಈ ದಿನ ಸ್ನಾನ ಮಾಡಿದರೆ ಗಂಡ ಕೋಟ್ಯಾಧಿಪತಿ ಆಗುತ್ತಾನೆ……..||

ಶ್ರೀಮಂತರಾಗುವ ಅವಕಾಶ ದೊರೆತರೆ ಅಂತಹ ಅವಕಾಶವನ್ನು ಯಾರು ಕೂಡ ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವುದಕ್ಕೆ ಅನೇಕ ಪರಿಹಾರಗಳನ್ನು ಹೇಳಲಾಗಿದೆ. ಜ್ಯೋತಿಷ್ಯದ ಪ್ರಕಾರ ಅಂತಹ ಒಂದು ಶ್ರೀಮಂತರಾಗುವಂತಹ ಒಂದು ತಂತ್ರವನ್ನು ಈ ದಿನ ತಿಳಿದುಕೊಳ್ಳೋಣ ಸಾಮಾನ್ಯವಾಗಿ ಮಹಿಳೆಯರು ತಮ್ಮ ಕೂದಲಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ.

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ಎರಡು ದಿನಗಳಿಗೊಮ್ಮೆ ತಲೆ ಸ್ನಾನ ಮಾಡುವುದು ತಲೆಗೆ ಎಣ್ಣೆ ಹಚ್ಚುವುದು ಹೀಗೆ ಹಲವಾರು ವಿಧಾನಗಳನ್ನು ಸಹ ಅನುಸರಿಸುತ್ತಿರು ತ್ತಾರೆ. ಆದರೆ ಈ ಕೂದಲಿನ ಆರೈಕೆಗೂ ನಮ್ಮ ಆರ್ಥಿಕ ಪರಿಸ್ಥಿತಿಗೂ ಸಂಬಂಧ ಇದೆ ಎಂದು ಹಲವಾರು ಜನರಿಗೆ ತಿಳಿದಿಲ್ಲ. ಹೆಣ್ಣು ಮಕ್ಕಳು ಕೂದಲು ಕತ್ತರಿಸುವ ದಿನ ಹಾಗೂ ತಲೆ ಸ್ನಾನ ಮಾಡುವ ದಿನದಿಂದ

ಅವಳ ಪರಿಸ್ಥಿತಿ ಹಾಗೂ ಕುಟುಂಬದ ಆರ್ಥಿಕ ಪರಿಸ್ಥಿತಿ ನಿರ್ಧಾರವಾಗು ತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾಗಿ ಬಹಳ ಎಚ್ಚರಿಕೆ ಯಿಂದ ತಲೆ ಸ್ನಾನ ಮಾಡುವಂತಹ ದಿನವನ್ನು ಆಯ್ಕೆ ಮಾಡಬೇಕು. ಇಲ್ಲವಾದರೆ ನಷ್ಟ ಅನುಭವಿಸುವುದು ಖಚಿತ. ಕೂದಲು ಕಟ್ಟುವುದು ಕೂದಲು ಕತ್ತರಿಸುವುದು, ತಲೆ ಸ್ನಾನ ಮಾಡುವುದು, ಇವುಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖ ಇದೆ. ನಿಮ್ಮ ತಲೆ ಕೂದಲನ್ನು ಯಾವ ದಿನ ತೊಳೆಯಬೇಕು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಅಗತ್ಯವಾಗುತ್ತದೆ.

See also  ನಿಮ್ಮ ಮನೆಯ ವಾಸ್ತು ದೋಷದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ..ಪರಿಹಾರಕ್ಕೆ ತಪ್ಪದೆ ಈ ಸಂಚಿಕೆ ನೋಡಿ

ಈ ರೀತಿ ಈ ವಿಧಾನಗಳನ್ನು ನೀವು ಅನುಸರಿಸುವುದರಿಂದ ನಿಮ್ಮ ಬಳಿ ಹಣ ಯಾವ ರೀತಿ ಬರುತ್ತದೆ ಎಂದು ನೀವೇ ಪರೀಕ್ಷಿಸಿ ನೋಡಿ. ಬುಧವಾರದ ದಿನ ನಿಮ್ಮ ತಲೆ ಕೂದಲನ್ನು ತೊಳೆಯಬೇಡಿ. ಮದುವೆ ಯಾದಂತಹ ಹುಡುಗಿಯರು ತಲೆ ಸ್ನಾನ ಮಾಡುವ ಮೊದಲು ಜ್ಯೋತಿ ಷ್ಯಕ್ಕೆ ಸಂಬಂಧಿಸಿದ ಈ ಮಾಹಿತಿಗಳನ್ನು ತಿಳಿದುಕೊಂಡಿರಬೇಕು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮದುವೆಯಾದ ಹುಡುಗಿಯರು ಬುಧವಾರ ತಮ್ಮ ತಲೆ ಕೂದಲನ್ನು ತೊಳೆಯಬಾರದು ಹಾಗೇನಾದರೂ ಈ ದಿನ ನೀವು ತಲೆ ಸ್ನಾನ ಮಾಡಿದರೆ ಹಣಕಾಸನ್ನು ಕಳೆದುಕೊಳ್ಳುತ್ತೀರಿ ಎಂದು ಹೇಳಲಾಗುತ್ತದೆ. ಇದರ ಜೊತೆ ಜೀವನದಲ್ಲಿ ಏರಿಳಿತಗಳು ಸಹ ಉಂಟಾಗುತ್ತದೆ. ಶುಕ್ರವಾರದ ದಿನ ನಿಮ್ಮ ತಲೆ ಕೂದಲನ್ನು ತೊಳೆಯಿರಿ. ಶುಕ್ರವಾರವನ್ನು ಲಕ್ಷ್ಮಿ ದೇವಿಯ ದಿನ ಎಂದು ಹೇಳಲಾಗುತ್ತದೆ.

ಈ ದಿನದಂದು ಸುಮಂಗಲಿಯರು ತಲೆ ಕೂದಲನ್ನು ತೊಳೆಯುವುದನ್ನು ಶುಭ ಎಂದು ಹೇಳಲಾಗುತ್ತದೆ. ಶುಕ್ರವಾರದ ದಿನ ಕೂದಲನ್ನು ತೊಳೆ ಯುವುದು ಮನೆಯಲ್ಲಿ ಸಂಪತ್ತನ್ನು ಹೆಚ್ಚಿಸುತ್ತದೆ ಅಂತ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಈ ದಿನ ನೀವು ಕೂದಲನ್ನು ತೊಳೆದರೆ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಹೆಚ್ಚಾಗುತ್ತದೆ. ಹಾಗಾಗಿ ಈ ದಿನ ತಲೆ ಸ್ನಾನ ಮಾಡುವುದು ಶುಭ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">