ಅನ್ಯಗ್ರಹದ ಶಿಲೆಯಿಂದ ಕೆತ್ತಲ್ಪಟ್ಟಿದೆ ಈ ಮಾನವರೂಪಿ ಶಿವಲಿಂಗ..ಪರೀಕ್ಷಿಸಿಲು ಹೋದವರಿಗೆ ಕಾದಿತ್ತು ಗಂಡಾಂತರ..

ಅನ್ಯ ಗ್ರಹದ ಶಿಲೆಯಿಂದ ಕೆತ್ತಲ್ಪಟ್ಟಿದೆ ಈ ಮಾನವ ರೂಪಿ ಶಿವಲಿಂಗ…||

WhatsApp Group Join Now
Telegram Group Join Now

ನಮ್ಮ ಭರತ ಭೂಮಿಯು ನಿಜಕ್ಕೂ ವಿಸ್ಮಯಗಳ ತಾಣವೇ ಸರಿ. ಪ್ರತಿಯೊಂದು ವಸ್ತುಗಳಲ್ಲಿಯೂ ಅದ್ಭುತವನ್ನೇ ಕಾಣುವ ರಹಸ್ಯಮಯ ತಾಣ. ಇಲ್ಲಿ ಎಲ್ಲಾ ಧರ್ಮಗಳನ್ನು ಬದಿಗಿಟ್ಟು ಕೇವಲ ಮನುಷ್ಯನಾಗಿ ವಿಮರ್ಶೆ ಮಾಡಿದಾಗ ಅಲ್ಲಿ ನಿಗೂಢ ಕೌತುಕಗಳು ಅನಾವರಣವಾ ಗುತ್ತಾ ಸಾಗುತ್ತದೆ. ಬಗೆಹರಿಯದ ಗೊಂದಲಗಳೆ ನಮ್ಮ ಪ್ರತಿನಿತ್ಯದ ಬದುಕಿನಲ್ಲಿ ತಲ್ಲಣಿಸಿ ಬಿಡುತ್ತದೆ.

ಅದೇ ರೀತಿಯಾಗಿ ಈ ದಿನ ಅದೇ ರೀತಿಯ ವಿಸ್ಮಯಗಳನ್ನು ಹೊತ್ತು ನಿಂತಿರುವಂತಹ ಅತಿ ಪುರಾತನ ದೇವಾಲಯದ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ದೇವಾಲಯದ ನಿರ್ಮಾಣವಾದದ್ದು 1 ರಿಂದ 3 ನೇ ಶತಮಾನದ ಆಸು ಪಾಸಿನಲ್ಲಿ ಎಂದು ಆ ದೇವಾಲಯದ ಗೋಡೆಗಳ ಮೇಲಿನ ಶಾಸನಗಳು ಸ್ಪಷ್ಟವಾಗಿ ಉಲ್ಲೇಖ ಮಾಡುತ್ತದೆ. ಆದರೆ ಇಲ್ಲಿನ ಮೂಲ ವಿಗ್ರಹದ ಸಂಶೋಧನೆಗೆ ಬಂದ ವಿಜ್ಞಾನಿಗಳು.

ತಮ್ಮ ದಾಖಲೆಗಳಲ್ಲಿ ಈ ಮೂರ್ತಿಯ ಕಲ್ಲು ಇಡೀ ಭೂಮಿಯಲ್ಲಿಯೇ ಸಿಗೋದಿಲ್ಲ ಅನ್ಯಗ್ರಹದಿಂದ ತಂದು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ ಎಂದು ನಮೂಸಿಸಲಾಗಿದೆ. ಅಂದಿನಿಂದ ಇಂದಿನವರೆಗೂ ಇಡೀ ದೇವಾಲಯ ವೇ ವಿಸ್ಮಯವನ್ನು ಹೊತ್ತು ನಮ್ಮ ತರ್ಕವನ್ನು ಕಲಕುವಂತಿದೆ. ಇವಿಷ್ಟು ದೇವಾಲಯದ ಅದ್ಭುತವಾದ ರಹಸ್ಯ. ಅದೇ ರೀತಿಯಾಗಿ ಇನ್ನು ಈ ದೇವಾಲಯದ ಮತ್ತಷ್ಟು ರಹಸ್ಯದ ಬಗ್ಗೆ ಈ ದಿನ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

See also  ಕೊನೆಗೂ ನಿಜವಾಯಿತು ಯಶವಂತ್ ಗುರೂಜಿ ಸ್ಫೋಟಕ ಭವಿಷ್ಯ...309 ರ ರಹಸ್ಯ ಏನು ಗೊತ್ತಾ ?

ಈ ದೇವಾಲಯ ಗುಡಿಮಲ್ಲಮ್ ಲಿಂಗ ಎಂದೇ ಪ್ರಸಿದ್ಧಿಯಾಗಿದೆ. ತಿರುಪತಿಯಿಂದ ಕೇವಲ 13 ಕಿಲೋಮೀಟರ್ ದೂರದಲ್ಲಿರುವಂತ ಗುಡಿಮಲ್ಲಮ್ ಲಿಂಗo ದೇವಾಲಯದ ಮೂಲ ಹೆಸರು ಪರಶುರಾಮೇ ಶ್ವರ ದೇವಸ್ಥಾನ ಇಲ್ಲಿರುವ ಮೂಲ ಮೂರ್ತಿಯೇ ಇಡೀ ಭೂಮಂಡಲದ ಲ್ಲಿಯೇ ದೊರೆತಿರುವ ಅತಿ ಪುರಾತನ ಲಿಂಗವೆಂದು ಪುರಾತತ್ವ ಇಲಾಖೆಯೇ ಒಪ್ಪಿಕೊಂಡಿದೆ. ಗುಡಿಮಲ್ಲಮ್ ಲಿಂಗ ದೇವಸ್ಥಾನ ಒಂದು ಸಣ್ಣ ಹಳ್ಳಿಯಾಗಿದ್ದರೂ ಇಲ್ಲಿನ ಮನುಷ್ಯ ರೂಪಿ ಶಿವಲಿಂಗ ಇಡೀ ಭೂಮಿಯಲ್ಲಿಯೇ ಅಪ್ರತಿಮವಾದದ್ದು.

ನಾವೆಲ್ಲರೂ ಪೂಜಿಸುವುದೂ ಕೇವಲ ಶಿವಲಿಂಗವನ್ನು ಆದರೆ ಇಲ್ಲಿರು ವ ಮೂರ್ತಿಯೇ ಮನುಷ್ಯರೂಪಿ ಶಿವ. ಬಿಲ್ಲು ಬಾಣವನ್ನು ಹಿಡಿದು ಬೇಟೆಗಾರನಂತೆ ಸಾಲಿಗ್ರಾಮ ಶಿಲೆಯಲ್ಲಿ ಅಚ್ಚೊತ್ತಿದಂತೆ ಮಾನವನ ಆಕಾರವನ್ನು ಹೊಂದಿರುವುದೇ ಈ ದೇವಾಲಯದ ಅಚ್ಚರಿಯ ಸಂಗತಿ. ಈ ಮೂಲ ವಿಗ್ರಹವೇ ಪರಶುರಾಮೇಶ್ವರ ದೇವಾಲಯದ ಗರ್ಭ ಗೃಹದಲ್ಲಿರುವುದು. ಇದು ಅತ್ಯಂತ ಪುರಾತನ ಶಿವ ದೇವಾಲಯಗಳಲ್ಲಿ ಪತ್ತೆಯಾದ 2ನೇ ಶಿವಲಿಂಗವಾಗಿದೆ.

ಮೊದಲನೆಯದು ಪಶುಪತಿ ಮೂರ್ತಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಈಗಿರುವ ದಾಖಲೆಗಳ ಪ್ರಕಾರ ಪಶುಪತಿನಾಥನ ಮೂರ್ತಿಯು ಸುಮಾರು 5000 ವರ್ಷಗಳಷ್ಟು ಹಳೆಯದ್ದು ಎಂದು ಶಾಸನಗಳಲ್ಲಿ ಉಲ್ಲೇಖವಾಗಿದೆ. ಆದರೆ ಈ ದೇವಾಲಯದ ಮೂಲ ವಿಗ್ರಹವನ್ನು ಈ ಭೂಮಿಯಲ್ಲಿಯೇ ಸಿದ್ಧಪಡಿಸಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ವಿಜ್ಞಾನಿಗಳೆ ಹೇಳಿಬಿಟ್ಟಿದ್ದಾರೆ.ಇದಕ್ಕೆ ಕಾರಣ ಅನ್ಯ ಗ್ರಹದ್ದಿರಬಹುದು ಎಂದು ಇಂದಿಗೂ ಅಭಿಪ್ರಾಯವಾಗಿಬಿಟ್ಟಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಲಕ್ಷ್ಮಿ ನರಸಿಂಹ ಸ್ವಾಮಿಯ ಅಖಂಡ ಕೃಪೆ ಈ 3 ರಾಶಿಗೆ ಈ ಸಂಜೆಯೊಳಗೆ ಧನಾಗಮನ,ನಿಂತ ಕಾರ್ಯದಲ್ಲಿ ಜಯ ನೆಮ್ಮದಿ

[irp]


crossorigin="anonymous">