ಗುರು ಗ್ರಹ ಭರಣಿ ನಕ್ಷತ್ರ ಸಂಚಾರ ಈ ರಾಶಿಗಳಿಗೆ ವಿಶೇಷ ಅದೃಷ್ಟ ತಂದುಕೊಡುತ್ತದೆ… ನಿಮ್ಮ ರಾಶಿ ಇದೆಯಾ ನೋಡಿ

ಗುರು ಗ್ರಹ ಭರಣಿ ನಕ್ಷತ್ರ ಸಂಚಾರ ಈ ರಾಶಿಗಳಿಗೆ ಅದೃಷ್ಟ ತಂದುಕೊಡುತ್ತದೆ. ಈ ರಾಶಿಯವರು ತೊಂದರೆ ಅನುಭವಿಸುವ ಸಂಭವ….||

WhatsApp Group Join Now
Telegram Group Join Now

ಗುರು ಗ್ರಹ ಏಪ್ರಿಲ್ 22ನೇ ತಾರೀಖು ಅಂದರೆ ಶನಿವಾರ ಮೀನ ರಾಶಿಯಿಂದ ಮೇಷ ರಾಶಿಯನ್ನು ಪ್ರವೇಶ ಮಾಡಿದ್ದಾನೆ. ಇಷ್ಟು ದಿನ ಅವನು ಮೇಷ ರಾಶಿಯಲ್ಲಿ ಅಶ್ವಿನಿ ನಕ್ಷತ್ರದಲ್ಲಿ ಸಂಚಾರ ಇತ್ತು ಈಗ ಭರಣಿ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿರುವುದರಿಂದ.

ಯಾವ ಯಾವ ರೀತಿಯ ಫಲಗಳನ್ನು ತಂದು ಕೊಡುತ್ತಾನೆ ಹಾಗೂ ಯಾವ ರಾಶಿಯವರು ಇದರಿಂದ ತೊಂದರೆಯನ್ನು ಅನುಭವಿಸಬೇಕಾ ಗುತ್ತದೆ ಯಾವ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಬಗ್ಗೆ ಈ ದಿನ ಕೂಲಂಕುಶವಾಗಿ ತಿಳಿದು ಕೊಳ್ಳುತ್ತಾ ಹೋಗೋಣ. ಇಲ್ಲಿ ಕೇವಲ ಗುರು ಗ್ರಹ ಮಾತ್ರ ಸಂಚಾರ ಮಾಡುತ್ತಿಲ್ಲ ಬದಲಿಗೆ ಅವನ ಜೊತೆ ರಾಹು ಕೂಡ ಸಂಚಾರವನ್ನು ಮಾಡುತ್ತಿದ್ದಾನೆ.

ಈ ರೀತಿ ಗ್ರಹಗಳು ಸ್ಥಾನಪಲ್ಲಟ ಆಗುವುದರಿಂದ ಇದು ನಮ್ಮ ಜೀವನ ದಲ್ಲಿ ಹಲವಾರು ರೀತಿಯ ಬದಲಾವಣೆಯನ್ನು ತರುತ್ತದೆ. ಅದರಲ್ಲೂ ಈ ಒಂದು ಪ್ರಭಾವ ಕೆಲವೊಂದಷ್ಟು ರಾಶಿಯವರಿಗೆ ಒಳ್ಳೆಯ ಪ್ರಭಾವ ವನ್ನು ಬೀರಿದರೆ ಅಂದರೆ ಒಳ್ಳೆಯ ಅದೃಷ್ಟವನ್ನು ತಂದು ಕೊಟ್ಟರೆ ಬೇರೆ ರಾಶಿಗಳಿಗೆ ಅಷ್ಟೇ ತೊಂದರೆಯನ್ನು ಸಂಕಷ್ಟಗಳನ್ನು ತಂದು ಕೊಡುತ್ತಾನೆ ಇವೆಲ್ಲವೂ ಕೂಡ ಗ್ರಹಗಳ ಬದಲಾವಣೆಯಿಂದಾಗಿ ನಮ್ಮ ಜೀವನದಲ್ಲಿ ನಡೆಯುತ್ತಿರುತ್ತದೆ.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ಹಾಗಾಗಿ ಇಂತಹ ಸಮಯದಲ್ಲಿ ನಾವು ಕೆಲವೊಂದಷ್ಟು ಸಣ್ಣ ಸಣ್ಣ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ನಮ್ಮ ಜೀವನದಲ್ಲಿ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತದೆ. ಎಲ್ಲದಕ್ಕೂ ಕೂಡ ನಮ್ಮ ಪೂರ್ವಜರು ಪರಿಹಾರಗಳನ್ನು ಇಟ್ಟಿದ್ದಾರೆ ಆದ್ದರಿಂದ ನಾವೆಲ್ಲರೂ ಅವುಗಳನ್ನು ಅನುಸರಿಸುವುದು ಉತ್ತಮ ಯಾವುದೇ ಒಂದು ವಿಧಾನವನ್ನು ಅನುಸರಿಸುತ್ತಿದ್ದೇವೆ ಎಂದರೆ ಅದಕ್ಕೆ ಯಾವುದೋ ಒಂದು ಅಚಲ ವಾದಂತಹ ಕಾರಣ ಇದ್ದೇ ಇರುತ್ತದೆ. ಆದ್ದರಿಂದ ಅವುಗಳನ್ನು ಅನುಸರಿಸುವುದು ಉತ್ತಮ.

ಚಂದ್ರ ಗ್ರಹ ಎರಡು ದಿನಗಳಿಗೊಮ್ಮೆ ಒಂದು ರಾಶಿಯನ್ನು ಸಂಚಾರ ಮಾಡುತ್ತಾನೆ. ಅದೇ ರೀತಿಯಾಗಿ ಮಂಗಳ ಗ್ರಹ ಕೂಡ ಮೂರು ತಿಂಗಳ ಅವಧಿಯಲ್ಲಿ ಒಂದೊಂದು ರಾಶಿಯನ್ನು ಪ್ರವೇಶ ಮಾಡುತ್ತಾನೆ. ಇದೇ ರೀತಿಯಾಗಿ ಎಲ್ಲಾ ಗ್ರಹಗಳಿಗೂ ಕೂಡ ಅದರದೇ ಸಮಯ ಇರುತ್ತದೆ ಆ ಸಮಯದಲ್ಲಿ ಆ ಒಂದು ರಾಶಿಗಳ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ.

ಗುರು ಗ್ರಹವನ್ನು ನಾವು ಅತ್ಯಂತ ಶುಭ ಗ್ರಹ ಎಂದು ಹೇಳುತ್ತೇವೆ. ಜಾತಕದಲ್ಲಿ ಅದು ಶುಭ ವಾಗಿದ್ದರೆ ಆತನಿಗೆ ಅತ್ಯಂತ ಜ್ಞಾನ ಬುದ್ಧಿ ಇರುತ್ತದೆ ಅದರಲ್ಲೂ ಹೆಚ್ಚಿನ ಅಭಿವೃದ್ಧಿ ಹೊಂದುತ್ತಾನೆ ಎಂಬುದರ ಅರ್ಥವಾಗಿದೆ. ಹಾಗೂ ಆರ್ಥಿಕ ಪರಿಸ್ಥಿತಿ ಹೆಚ್ಚಾಗುತ್ತದೆ ಎಲ್ಲ ವ್ಯಾಪಾರ ವ್ಯವಹಾರದಲ್ಲಿಯೂ ಉನ್ನತ ಸ್ಥಾನವನ್ನು ಪಡೆದುಕೊಳ್ಳುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">