ಜೂನ್ ತಿಂಗಳು ಈ ರಾಶಿಗಳಿಗೆ ಎಚ್ಚರ..ಹೇಗೆಲ್ಲಾ ಕಷ್ಟಗಳು ಬರುತ್ತೆ ಗೊತ್ತಾ ? 12 ರಾಶಿಗಳಲ್ಲಿ ಯಾರಿಗೆ ನಷ್ಟ ನೋಡಿ

2023 ಜೂನ್ ತಿಂಗಳು ಈ ರಾಶಿಗಳಿಗೆ ಎಚ್ಚರಿಕೆ…..||

WhatsApp Group Join Now
Telegram Group Join Now

ಈ ಒಂದು ಜೂನ್ ತಿಂಗಳು ಯಾವ ಯಾವ ರಾಶಿಗೆ ಯಾವ ರೀತಿಯ ಶುಭಫಲ ಇರುತ್ತದೆ ಹಾಗೂ ಅಶುಭ ಫಲ ಇರುತ್ತದೆ ಹಾಗೂ ಯಾವ ರಾಶಿಯವರು ಯಾವ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಮೇಷ ರಾಶಿ

ಮೇಷ ರಾಶಿಗೆ ಈ ಒಂದು ತಿಂಗಳು ಹಲವಾರು ಆಲೋಚನೆಗಳು ಬರುವಂತದ್ದು ನಿಮ್ಮ ಸುತ್ತಮುತ್ತ ಇರುವವರು ಯಾವುದಾದರೂ ಹೊಸ ವಾಹನಗಳನ್ನು ಖರೀದಿ ಮಾಡಿದರೆ ನಾನು ಅದನ್ನು ಖರೀದಿ ಮಾಡಬೇಕು ಹಣ ಇಲ್ಲದಿದ್ದರೂ ಬ್ಯಾಂಕ್ ನಲ್ಲಿ ಲೋನ್ ಮೂಲಕ ನಾನು ವಾಹನ ಖರೀದಿ ಮಾಡಲೇಬೇಕು ಹೀಗೆ ಹಲವಾರು ಕೆಟ್ಟ ಆಲೋಚನೆಗಳು ಬರುತ್ತದೆ ಏಕೆ ಎಂದರೆ ಹಣಕಾಸು ಇಲ್ಲದ ಸಮಯದಲ್ಲಿ ನೀವು ಇಂತಹ ಯೋಜನೆಗಳನ್ನು ಮಾಡುವುದು ಒಳ್ಳೆಯದಲ್ಲ.

ಹಾಗಾಗಿ ಈ ಸಮಯದಲ್ಲಿ ನೀವು ಆದಷ್ಟು ಯಾವ ವಿಚಾರವಾಗಿಯೂ ಯಾವ ನಿರ್ಧಾರವನ್ನು ತೆಗೆದುಕೊಳ್ಳದೆ ಇರುವುದು ಉತ್ತಮ. ಈ ಸಮಯದಲ್ಲಿ ನಿಮಗೆ ಗುರು ಚಾಂಡಾಳ ಯೋಗ ಇರುವಂತದ್ದು ಹಾಗಾಗಿ ಇದರ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಉತ್ತಮ. ಈ ರೀತಿ ಗುರು ಮತ್ತು ರಾಹು ಒಟ್ಟಿಗೆ ಸೇರಿದಾಗ ಕೆಟ್ಟ ಆಲೋಚನೆಗಳು ಕೆಟ್ಟ ಪರಿಸ್ಥಿತಿಗಳು ಬರುವುದು ಸಾಮಾನ್ಯ.

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ಹಾಗಾಗಿ ಈ ಒಂದು ವರ್ಷ ನೀವು ಆದಷ್ಟು ಯಾವ ವಿಚಾರವಾಗಿಯೂ ಗಮನ ಕೊಡದೆ ಸುಮ್ಮನೆ ಇರುವುದು ಉತ್ತಮ. ಇನ್ನು ಎರಡನೆಯ ದಾಗಿ ವೃಷಭ ರಾಶಿ ನೀವೇನಾದರೂ ಸರ್ಕಾರಿ ನೌಕರಿಗೆ ಸಂಬಂಧ ಪಟ್ಟಂತೆ ಯಾವುದಾದರೂ ಪರೀಕ್ಷೆಯನ್ನು ತೆಗೆದುಕೊಂಡಿದ್ದರೆ ಹಾಗೂ ಯಾವುದಾದರೂ ಟೆಂಡರ್ ತೆಗೆದುಕೊಳ್ಳಬೇಕು ಎಂದು ಪ್ರಯತ್ನಿಸುತ್ತಿ ದ್ದರೆ ಈ ಸಮಯ ಉತ್ತಮ ಎಂದು ಹೇಳಬಹುದು

ಇದರ ಜೊತೆ ಬೇರೆ ಯಾವುದೇ ಹೊಸ ವ್ಯವಹಾರವನ್ನು ಪ್ರಾರಂಭ ಮಾಡಬೇಕು ಎಂದುಕೊಂಡಿದ್ದರು ಕೂಡ ಈ ಒಂದು ಸಮಯದಲ್ಲಿ ಮಾಡುವುದು ಉತ್ತಮ. ಸ್ವಲ್ಪಮಟ್ಟಿಗೆ ಎಚ್ಚರಿಕೆವಹಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಆದಷ್ಟು ನೀವು ಭಾನುವಾರದ ದಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ದಾಳಿಂಬೆ ಹಣ್ಣನ್ನು ಕೊಡುವುದು ಉತ್ತಮ ಇದರಿಂದ ಇನ್ನು ಹೆಚ್ಚಿನ ಶುಭಫಲವನ್ನು ಸಿದ್ಧಿಸಿಕೊಳ್ಳುತ್ತೀರಿ.

ಇನ್ನು ಮಿಥುನ ರಾಶಿ, ಮಿಥುನ ರಾಶಿಯವರಿಗೆ ಈ ಒಂದು ಸಮಯ ಉತ್ತಮವಾಗಿರುತ್ತದೆ ಎಂದು ಹೇಳಬಹುದು. ನೀವೇನಾದರೂ ಹೊರ ದೇಶಗಳಿಗೆ ಹೋಗಿ ಕೆಲಸ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದರೆ ಈ ಒಂದು ಸಮಯ ಒಳ್ಳೆಯದಾಗಿರುತ್ತದೆ ಹಾಗೂ ಇದು ಅನುಕೂಲಕ ರವೂ ಸಹ ಆಗಿರುತ್ತದೆ. ಇನ್ನು ಕಟಕ ರಾಶಿಯವರಿಗೆ ಈ ಒಂದು ಸಮಯದಲ್ಲಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಸಹ ಮಂದಗತಿಯಲ್ಲಿ ಸಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">