ಮಕರ ರಾಶಿಯವರೆ ನಿಮ್ಮ ಮನೆಯಲ್ಲಿ ಈ ನಾಲ್ಕು ವಸ್ತುಗಳಿದ್ದರೆ ಇಂದೆ ಮನೆಯಿಂದ ಆಚೆಗೆ ಬಿಸಾಕಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮಕರ ರಾಶಿ…|| ಈ 4 ವಸ್ತುಗಳನ್ನು ಮನೆಯಿಂದ ಕೂಡಲೇ ಬಿಸಾಕಿ ಇಲ್ಲಾ ಎಂದರೆ ದರಿದ್ರ ಬರುತ್ತೆ……..||

ಮಕರ ರಾಶಿಯವರಿಗೆ ಎಲ್ಲಾ ಒಳ್ಳೆಯದಾಗಬೇಕು ಯಾವುದರಲ್ಲೂ ನಷ್ಟ ಸಂಭವಿಸಬಾರದು ಎಂದರೆ ಮನೆಯಲ್ಲಿ ಇಂತಹ ವಸ್ತುಗಳನ್ನು ಈಗಲೇ ಆಚೆ ಹಾಕಿ. ಇಲ್ಲವಾದರೆ ಅದರಿಂದ ಮನೆಯಲ್ಲಿ ಜಗಳ ಅಶಾಂತಿ ಎನ್ನುವುದು ಹೆಚ್ಚಾಗುತ್ತದೆ ಹಾಗಾದರೆ ಈ ದಿನ ಮಕರ ರಾಶಿಯವರು ಯಾವ ಯಾವ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು.

ನಾವು ಯಾವ ವಸ್ತುಗಳನ್ನು ಇಟ್ಟುಕೊಳ್ಳಬಾರದು ಹಾಗೇನಾದರೂ ಇಟ್ಟುಕೊಂಡರೆ ಯಾವ ರೀತಿಯ ಸಂಕಷ್ಟಕ್ಕೆ ನೀವು ಗುರಿಯಾಗುತ್ತೀರಿ ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಹಳಸಿದಂತಹ ಪದಾರ್ಥ ಗಳು. ಹೌದು ಹಳಸಿದ ಆಹಾರ ಪದಾರ್ಥಗಳನ್ನು ಇಟ್ಟುಕೊಳ್ಳುವುದ ರಿಂದ ನಿಮ್ಮ ಮನೆಯಲ್ಲಿ ದರಿದ್ರ ಎನ್ನುವುದು ಹೆಚ್ಚಾಗುತ್ತದೆ. ಅದರ ವಾಸನೆ ಹೇಗೆ ಮನೆಯಲ್ಲೆಲ್ಲಾ ಹಬ್ಬುತ್ತಿದೆಯೋ.

ಅದೇ ರೀತಿ ನಿಮ್ಮ ಮನೆಯಲ್ಲಿ ಸಮಸ್ಯೆಗಳು ಗೊಂದಲಗಳು ಎನ್ನು ವುದು ಸಹ ಹೆಚ್ಚಾಗುತ್ತದೆ. ಆದ್ದರಿಂದ ಯಾವುದೇ ಆಹಾರ ಪದಾರ್ಥ ಗಳನ್ನು ಹಳಸಿದರೆ ಅವುಗಳನ್ನು ತಕ್ಷಣ ಆಚೆ ಹಾಕುವುದು ಉತ್ತಮ ಇಲ್ಲವಾದರೆ ಅದರಿಂದ ನಿಮ್ಮ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಬಹುದು. ಇನ್ನು ಎರಡನೆಯದಾಗಿ ಒಡೆದಿರುವಂತಹ ಕನ್ನಡಿ ಹೌದು ಒಡೆದಿರುವಂತಹ ಕನ್ನಡಿಯನ್ನು ಇಟ್ಟುಕೊಂಡರೆ ಮನೆಯಲ್ಲಿ ಅಶಾಂತಿ ಮನೆಯಲ್ಲಿ ಜಗಳ ಉಂಟಾಗುವುದು.

ಹೀಗೆ ಇನ್ನೂ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಮನೆಯಲ್ಲಿ ಕುಟುಂಬಸ್ಥರ ನಡುವೆ ಬಾಂಧವ್ಯ ಇಲ್ಲದೆ ಇರುವುದು ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಪರಸ್ಪರ ವೈ ಮನಸ್ಸು ಎನ್ನುವುದು ಹೆಚ್ಚಾಗುತ್ತಾ ಹೋಗುತ್ತದೆ. ಇದರ ಜೊತೆ ಮನೆಯಲ್ಲಿ ಯಾವುದೇ ರೀತಿಯ ಗಾಜಿನ ಪದಾರ್ಥಗಳು ಒಡೆದಿದ್ದರೆ ಅವುಗಳನ್ನು ಸಹ ತಕ್ಷಣವೇ ಬೇರೆ ಹಾಕುವುದು ಉತ್ತಮ. ಅದು ಕಿಟಕಿಯ ಗಾಜಾಗಿರಲಿ ಮುಖ ನೋಡಿಕೊಳ್ಳುವಂತಹ ಕನ್ನಡಿಯಾಗಿರಲಿ.

ಅವೆಲ್ಲವನ್ನು ಸಹ ಆಚೆ ಹಾಕುವುದು ಒಳ್ಳೆಯದು. ಇನ್ನು ಮೂರನೆಯ ವಸ್ತು ಯಾವುದು ಎಂದರೆ ಮನೆಯಲ್ಲಿ ಯಾರೇ ತಲೆ ಬಾಚಿದರು ಅಲ್ಲಲ್ಲಿ ತಲೆ ಕೂದಲು ಉದುರಿದ್ದರೆ ಅವುಗಳನ್ನು ತಕ್ಷಣವೇ ಆಚೆ ಹಾಕುವುದು ಉತ್ತಮ. ಇಲ್ಲವಾದರೆ ಮನೆಯಲ್ಲಿ ಅಲ್ಲಲ್ಲಿ ಉದುರಿದಂತಹ ಕೂದಲು ಇದ್ದರೆ ಅದು ಸಹ ನಿಮಗೆ ದರಿದ್ರ ಅದು ನಿಮಗೆ ಹಣಕಾಸಿನ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಇನ್ನು ನಾಲ್ಕನೆಯದಾಗಿ ಬೇಡದೇ ಇರುವಂತಹ ಪದಾರ್ಥಗಳು ಅಂದರೆ ಯಾವುದೇ ವಸ್ತು ಹಾಳಾಗಿದ್ದರೆ ಅದನ್ನು ಒಂದು ಮೂಲೆಯಲ್ಲಿ ಸದಾ ಕಾಲ ಇಡಬಾರದು ಆ ರೀತಿ ಇಡುವುದರಿಂದ ಮನೆಯಲ್ಲಿ ದರಿದ್ರ ಎನ್ನುವುದು ಹೆಚ್ಚಾಗುತ್ತದೆ. ಜೊತೆಗೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಎನ್ನುವುದು ಹೆಚ್ಚಾಗುತ್ತದೆ. ಆದ್ದರಿಂದ ಯಾವುದೇ ಹಾಳಾದ ಹರಿದಿರು ವಂತಹ ಒಡೆದಿರುವಂತಹ ಪದಾರ್ಥಗಳನ್ನು ಇಟ್ಟುಕೊಳ್ಳುವುದು ಶ್ರೇಯಸ್ಕರ ವಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *