ರಾಜ್ಯದ ಏಕೈಕ ಮಹಿಳಾ ಮಂತ್ರಿ ಸಚಿವೆ ಹೆಬ್ಬಾಳ್ಕರ್ ಲೈಫ್ ಸ್ಟೋರಿ..ಇವರು ಈ ಮಟ್ಟಕ್ಕೆ ಬೆಳೆದದ್ದು ಯಾಕೆ ಹೀಗೆ.. » Karnataka's Best News Portal

ರಾಜ್ಯದ ಏಕೈಕ ಮಹಿಳಾ ಮಂತ್ರಿ ಸಚಿವೆ ಹೆಬ್ಬಾಳ್ಕರ್ ಲೈಫ್ ಸ್ಟೋರಿ..ಇವರು ಈ ಮಟ್ಟಕ್ಕೆ ಬೆಳೆದದ್ದು ಯಾಕೆ ಹೀಗೆ..

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಂಪುಟದ ಏಕೈಕ ಮಹಿಳಾ ಮಂತ್ರಿ ಅಂದ್ರೆ ಅದು ಲಕ್ಷ್ಮಿ ಹೆಬ್ಬಾಳ್ಕರ್ ಇಂತಹ ಲಕ್ಷ್ಮಿ ಹೆಬ್ಬಾಳ್ಕರ್ ಬೆಳೆದು ಬಂದ ಹಾದಿ ಹೇಗಿದೆ 2028 ರಲ್ಲಿ ಸಿಎಂಆಸರ ಲಕ್ಷ್ಮಿ ಹೆಬ್ಬಾಳ್ಕರ್ ಇವರು ಮೂರನೇ ಕ್ಲಾಸ್ ನಲ್ಲಿ ಎಲೆಕ್ಷನ್ ಗೆ ಬಂದಿದ್ದು ನಿಜಾನಾ? ಇವರು ಬೆಳೆಯಲು ಕಾರಣವಾದ ಆ ನಾಯಕರು ಯಾರು? ಇವರ ಮೇಲಿರೋ ಆರೋಪಗಳೇನು? ಬೆಳಗಾವಿ ಭಾಗದ ಪ್ರಭಾವಿ ಲಿಂಗಾಯತ ನಾಯಕಿಯಾಗಿ ರೂಪುಗೊಂಡಿದ್ದು ಹೇಗೆ? ಎಲ್ಲವನ್ನು ಇವತ್ತಿನ ವಿಡಿಯೋದಲ್ಲಿ ಹೇಳ್ತೀವಿ

WhatsApp Group Join Now
Telegram Group Join Now

ಜನನ ಮತ್ತು ಬಾಲ್ಯ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ 1975ರ ಫೆಬ್ರವರಿ 14ರಂದು ಜನಿಸಿದರು ಇವರದ್ದು ಲಿಂಗಾಯತ ಕುಟುಂಬ ಲಿಂಗಾಯತ ಕುಟುಂಬ ಆದ್ರೂ ಮರಾಠಿ ಭಾಷೆ ಮಾತನಾಡುವುದಕ್ಕೆ ಇವರಿಗೆ ಬರುತ್ತೆ ಹೀಗಾಗಿ ಕೆಲವರು ಇವರನ್ನು ಮರಾಠಿಗರು ಅಂತಲೂ ಭಾವಿಸ್ತಾರೆ ಆದರೆ ಇವರು ಲಿಂಗಾಯತ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ,

ಚಿಕ್ಕಂದಿನಿಂದಲೂ ಓದಿನಲ್ಲಿ ಮುಂದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಎಲ್ಲರೊಂದಿಗೆ ಬೆರೆಯುತ್ತಿದ್ದರು ಅದರಲ್ಲೂ ಮಾತನಾಡುವ ಚಾಕ ಚಕ್ಯತೆ ಇವರಲ್ಲಿ ತುಂಬಾ ಚೆನ್ನಾಗಿತ್ತು ಹೈಸ್ಕೂಲು ಪಿಯುಸಿ ಮುಗಿಸಿದ ಇವರು ಮೈಸೂರು ಯುನಿವರ್ಸಿಟಿ ಇಂದ ಪೊಲಿಟಿಕಲ್ ಸೈನ್ಸ್ ನಿಂದ ಪಿಜಿ ಶಿಕ್ಷಣ ಪಡೆದುಕೊಂಡ್ರು. ನಂತರ ಇವರು ರವೀಂದ್ರ ಹೆಬ್ಬಾಳ್ಕರ್ ಅನ್ನೋರನ್ನ ಮದುವೆಯಾದರೂ ಇವರಿಗೆ ಮೃಣಾಲನ್ನು ಮಗ ಇದ್ದು ಗೋವಾದಲ್ಲಿ ಅವರ ಮದುವೆಯನ್ನು 2020ರಲ್ಲಿ ಅದ್ದೂರಿಯಾಗಿ ಮಾಡಿದ್ದರು.

See also  ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ಅನಾಹುತ ಆ ಮನೆಯಲ್ಲಿ ಖಂಡಿತವಾಗಿ ಆಗುತ್ತದೆ.. ಎಚ್ಚರ

ರಾಜಕೀಯದಲ್ಲಿ ಬೆಳೆದಿದ್ದು ಹೇಗೆ ಇವರು ಓದುತ್ತಿದ್ದಾಗಲೇ ಮಾತುಗಾರಿಕೆಯ ಕೌಶಲ್ಯದಿಂದ ಫೇಮಸ್ ಆಗಿದ್ದರು ಸಂದರ್ಶನ ಒಂದರಲ್ಲಿ ನಾನು ಮೂರನೇ ಕ್ಲಾಸ್ ನಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದೆ ಅಂತ ಹೇಳಿಕೊಂಡಿದ್ದಾರೆ ಹಾಗಂತ ಇವರೇನು ರಾಜಕೀಯದಲ್ಲಿ ಪ್ರೊಟೆಸ್ಟ್ ಅದು ಇದು ಅಂತ ಹೋಗಿರಲಿಲ್ಲ ಬದಲಾಗಿ ಕ್ಲಾಸ್ ಮಾನಿಟರ್ ಎಲೆಕ್ಷನ್ ಗೆ ನಿಂತು ವಿನ್ ಆಗಿದ್ರಂತೆ, ಅದನ್ನೇ ರಾಜಕೀಯ ಅಂತ ಕರೆದುಕೊಂಡಿದ್ದರು ಲಕ್ಷ್ಮಿ ಹೆಬ್ಬಾಳ್ಕರ್ ಇಂತಹ ಹೆಬ್ಬಾಳ್ಕರ್ ನಂತರದಲ್ಲಿ ಕಾಂಗ್ರೆಸ್ ಸದಸ್ಯತ್ವ ಪಡೆದುಕೊಂಡ್ರು ಪಕ್ಷ ಸಂಘಟನೆಯಲ್ಲಿ ಇವರ ಕಾರ್ಯದಕ್ಷತೆಯಿಂದಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರು 2013ರಲ್ಲಿ ಇವರಿಗೆ ಬೆಳಗಾವಿ ಗ್ರಾಮೀಣ ಭಾಗದಿಂದ ಟಿಕೆಟ್ ನೀಡಲಾಯಿತು

ಆದರೆ ಈ ಚುನಾವಣೆಯಲ್ಲಿ ಇವರು ಬಿಜೆಪಿಯ ಸಂಜಯ್ ಪಾಟೀಲ್ ಅವರ ವಿರುದ್ಧ ಸೋಲು ಕಂಡಿದ್ದರು ಆದ್ರೂ ಕೂಡ 2014ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಇವರಿಗೆ ಟಿಕೆಟ್ ನೀಡಲಾಯಿತು ಆದರೆ ಈ ಚುನಾವಣೆಯಲ್ಲೂ ಬಿಜೆಪಿ ವಿರುದ್ಧ ಸೋಲು ಅನುಭವಿಸಿದ್ದರು ಆದರೂ ಕೂಡ ಇವರಿಗೆ ಅವಕಾಶದ ಮೇಲೆ ಅವಕಾಶ ನೀಡುತ್ತಾ ಹೋಗಲಾಯಿತು. ರಾಜ್ಯ ಮಹಿಳಾ ಕಾಂಗ್ರೆಸ್ ಮುಖ್ಯ ಪಟ್ಟ 2018ರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ರನ್ನು ರಾಜ್ಯ ಕಾಂಗ್ರೆಸ್ ಮಹಿಳಾ ವಿಂಗಡ ಅಧ್ಯಕ್ಷ ಯನ್ನಾಗಿ ಮಾಡಲಾಯಿತು. ಎರಡೆರಡು ಬಾರಿ ಚುನಾವಣೆಯಲ್ಲಿ ಸೋತಿದ್ರು ಲಕ್ಷ್ಮಿ ಹೆಬ್ಬಾಳ್ಕರ್ ಸುಮ್ಮನಾಗಲಿಲ್ಲ ಕ್ಷೇತ್ರದಲ್ಲಿ ನಿರಂತರವಾಗಿ ಓಡಾಡುತ್ತಾ ಜನರ ಕಷ್ಟಗಳನ್ನ

See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ

ಆಲಿಸೋ ಕೆಲಸ ಮಾಡಿದ್ರು ಲಕ್ಷ್ಮಿ ತಾಯಿಯನ್ನು ಸಂಸ್ಥೆ ಮೂಲಕ ಬೆಳಗಾವಿ ಗ್ರಾಮಂತರ ಭಾಗದ ಜನರಿಗೆ ಕುಡಿಯುವ ನೀರು ಪೂರೈಸಿದ್ರು ಲಕ್ಷ್ಮಿ ಅವರ ಸಹೋದರ ಚೆನ್ನರಾಜ ಹಟ್ಟಿ ಹೋಳಿ ಮತ್ತು ಮೃಣಾಲಿಕೆ ಕೈಜೋಡಿಸಿದ್ದಾರೆ ಇದರ ಜೊತೆಗೆ ಲಕ್ಷ್ಮಿ ತಾಯಿ ಫೌಂಡೇಶನ್ ಮೂಲಕ ಹಲವು ಬಗೆಯ ಸಮಾಜಮುಖಿ ಕೆಲಸಗಳು ನಡೆಯುತ್ತಿವೆ ಇದೇ ಕಾರಣಕ್ಕೆ 2018ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಟಿಕೆಟ್ ಕೊಡ್ತು ಆದ್ರೆ ಆ ಸಲಾ ಭರ್ಜರಿಯಾಗಿ ವಿನ್ನಾಗಿದ್ದರು ಲಕ್ಷ್ಮಿ ಹೆಬ್ಬಾಳ್ಕರ್ ಮೇ 14ರಂದು ಫಲಿತಾಂಶ ಬಂದಿತ್ತು. ಹೀಗಾಗಿ ರಾಜಕೀಯ ಮರುಜನ್ಮವಾದ ಆ ದಿನವನ್ನೇ ತಮ್ಮ ಜನ್ಮದಿನವನ್ನಾಗಿ ಆಚರಿಸಿಕೊಂಡು ಬಂದಿದ್ದಾರೆ

ಕ್ಷೇತ್ರದಲ್ಲೇ ಹೆಚ್ಚು ಟೈಮ್ ಕಳೆಯುವ ಲಕ್ಷ್ಮಿ ಸಿಎಂ ಆಗುವ ಭವಿಷ್ಯ ನುಡಿದ ಸ್ವಾಮೀಜಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಲ ಕಳೀತಾರೆ ಅಭಿವೃದ್ಧಿ ಕಾರ್ಯ ಕೂಡ ಹಿಂದಿನ ಶಾಸಕರಿಗೆ ಹೋಲಿಸಿದರೆ ಇವರ ಅವಧಿಯಲ್ಲಿ ಜಾಸ್ತಿಯಾಗಿದೆ ಅಂತಾರೆ ಜನ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಬಸವ ಜಯಂತಿಯ ಸ್ವಾಮೀಜಿ ಕೂಡ ಕಾರ್ಯಕ್ರಮ ಒಂದರಲ್ಲಿ ಇವರನ್ನ ಹಾಡಿ ಹೊಗಳಿದ್ರು ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ಅನುದಾನ ತಂದಿದ್ದಾರೆ ಅವರು ಇದೇ ರೀತಿ ಅಭಿವೃದ್ಧಿ ಕಾರ್ಯ ಮಾಡಿದ್ರೆ 2028 ರಲ್ಲಿ ರಾಜ್ಯದ ಮೊದಲ ಮಹಿಳಾ ಸಿಎಂ ಆಗ್ತಾರೆ ಅಂತ ಸ್ವಾಮೀಜಿ ಭವಿಷ್ಯದಲ್ಲಿ

See also  ವಿಜಯಲಕ್ಷ್ಮಿ ಶಿಬರೂರು ಅವರ ನಿಜವಾದ ಸ್ಟೋರಿ ಇಲ್ಲಿದೆ ನೋಡಿ ಇವರ ವಿದ್ಯೆ,ಅಪ್ಪ ಅಮ್ಮ,ಸ್ವಂತ ಊರು ಮುಂಚೆ ಏನ್ಮಾಡ್ತಾ ಇದ್ರು ನೋಡಿ

[irp]


crossorigin="anonymous">