60 ವರ್ಷ ಮೇಲ್ಪಟ್ಟ ಅಪ್ಪಂದಿರಿಗೆ 55 ವರ್ಷ ದಾಟಿದ ಅಮ್ಮಂದಿರಿಗಾಗಿ ನೇರ ಮಾತುಗಳು ಇವು...! - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

60 ವರ್ಷ ಮೇಲ್ಪಟ್ಟ ಅಪ್ಪಂದಿರಿಗೆ 55 ವರ್ಷಗಳು ದಾಟಿದ ಅಮ್ಮಂದಿರಿಗಾಗಿ ನೇರಮಾತುಗಳು……||

1. ಸ್ನಾನ ಮಾಡುವಾಗ ಸುಮ್ಮನೆ ಬಾಗಿಲು ಹಾಕಿಕೊಳ್ಳಿ ಚಿಲಕ ಹಾಕಬೇಡಿ. ಸ್ಟೂಲ್ ಅಥವಾ ಚೇರ್ ಮೇಲೆ ಕುಳಿತುಕೊಂಡು ಸ್ನಾನ ಮಾಡಬೇಕು ನಿಂತುಕೊಂಡು ಸ್ನಾನ ಮಾಡಬಾರದು. 2. ಟಾಯ್ಲೆಟ್ ನಲ್ಲಿ ಕೂರುವುದಕ್ಕೂ, ಏಳುವುದಕ್ಕೂ ಸಪೋರ್ಟ್‌ ಗೆ ಏನಾದರು ಇಟ್ಟುಕೊಳ್ಳುವುದು ಉತ್ತಮ. 3. ಹೆಂಗಸರಾಗಲಿ ಗಂಡಸರಾಗಲಿ ಪ್ಯಾಂಟನ್ನು ಹಾಕಿಕೊಳ್ಳುವಾಗ ಚೇರ್ ಮೇಲೆ ಅಥವಾ ಬೆಡ್ ಮೇಲೆ

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ಕುಳಿತುಕೊಂಡು ಹಾಕಿಕೊಳ್ಳುವುದು ಉತ್ತಮ ನಿಂತುಕೊಂಡು ಹಾಕಿಕೊಳ್ಳಬಾರದು. ನಿದ್ರೆ ಮಾಡಿ ಏಳುವಾಗ ಎದ್ದು ಕುಳಿತುಕೊಂಡು 30 ಸೆಕೆಂಡು ನಂತರ ಓಡಾಡಬೇಕು ಮುಖ್ಯವಾಗಿ ರಾತ್ರಿ ಹೊತ್ತು ತಕ್ಷಣವೇ ಎದ್ದು ಓಡಾಡಬೇಡಿ. 8. ಒದ್ದೆ ಜಾಗ ಅಂದರೆ ನೀರು ಇರುವ ಜಾಗದಲ್ಲಿ ತುಂಬಾ ಜಾಗರೂಕರಾಗಿರಿ ಅಥವಾ ಅಂತಹ ಜಾಗದಲ್ಲಿ ಓಡಾಡಲೇಬೇಡಿ.

6. ಚೇರ್, ಏಣಿ ಇವುಗಳ ಮೇಲೆ ನಿಂತು ಯಾವುದೇ ಕೆಲಸವನ್ನು ಮಾಡಬೇಡಿ. 7. ವಾಹನಗಳನ್ನು ಓಡಿಸುವಾಗ ಒಬ್ಬರೇ ಹೋಗಬೇಡಿ ಜೊತೆಗೆ ಯಾರಾದರೂ ಒಬ್ಬರೂ ಇರುವುದು ಉತ್ತಮ. 8. ಯಾವುದೇ ಮೆಡಿಸನ್ ಅನ್ನು ನೀವಾಗೇ ತೆಗೆದುಕೊಳ್ಳಬೇಡಿ ಡಾಕ್ಟರ್ ಅನ್ನು ಕೇಳಿ ತೆಗೆದುಕೊಳ್ಳುವುದು ಉತ್ತಮ. 9. ನಿಮಗೆ ಏನು ಅನಿಸುತ್ತದೆಯೋ ಅದನ್ನೇ ಮಾಡಿ ನಿಮಗೆ ಹೇಗೆ ಸಮಾಧಾನವಾಗುತ್ತದೆಯೋ ಹಾಗೆಯೇ

ಇರಿ ಯಾರೋ ಹೇಳಿದರೂ ಅಂತ ಮಾಡಬೇಡಿ. 10. ಎಲ್ಲಿಗಾದರೂ ಸರಿ [ಬ್ಯಾಂಕ್, ಶಾಪ್, ಶಾಪಿಂಗ್, ಮಾರ್ಕೆಟ್ ) ಹೋಗಬೇಕಾದರೆ ಗಂಡ ಅಥವಾ ಹೆಂಡತಿ ಇಲ್ಲವಾದರೆ ಮಕ್ಕಳು ಯಾರಾದರೂ ಸರಿ ಅವರ ಜೊತೆ ಹೋಗುವುದು ಉತ್ತಮ. ಮನೆಯಲ್ಲಿ ಒಬ್ಬರೇ ಇರಬೇಕಾದರೆ ಗುರುತು ಪರಿಚಯ ಇಲ್ಲದವರನ್ನು ಮನೆಯೊಳಗೆ ಸೇರಿಸಬೇಡಿ. 12. ಮನೆಯ ಮೈನ್ ಡೋರ್ ಕೀಲಿ ಕೈ ಗಂಡನ ಹತ್ತಿರ ಒಂದು ಹೆಂಡತಿಯ ಹತ್ತಿರ ಒಂದು ಇರುವುದು ಉತಮ.

13. ನಿಮ್ಮ ಬೆಡ್ ರೂಮಿನಲ್ಲಿ ಒಂದು ಕಾಲ್ ಬೆಲ್ ಇದ್ದರೆ ಒಳ್ಳೆಯದು ಎಮರ್ಜೆನ್ಸಿ ಇದ್ದರೆ ಕರೆಯುವುದಕ್ಕೆ. 14. ಎಲ್ಲರ ಜೊತೆಯಲ್ಲೂ ನಯ ವಿನಯದಿಂದ ಮಾತಾಡಿ. 15. ಯಾವಾಗಲೂ ನಿಮ್ಮ ಹಿಂದಿನ ಬಗ್ಗೆ ಯೋಚಿಸಬೇಡಿ, ಈಗ ನಡೆಯುವ ಬಗ್ಗೆ ಯೋಚಿಸಿ ಇದು ಮುಖ್ಯವಾದ ವಿಷಯ. 16. ಈ ವಯಸ್ಸಿನಲ್ಲಿ ನೆಮ್ಮದಿಯ ಜೀವನ, ಆರೋಗ್ಯವನ್ನು.

ಕಾಪಾಡಿಕೊಳ್ಳುವುದು, ಖುಷಿಯಾಗಿರುವುದು, ಒಳ್ಳೆಯ ಸಂಬಂಧಗಳು ಒಳ್ಳೆಯ ಸ್ನೇಹಿತರು ಇದು ಮುಖ್ಯವಾದದ್ದು. 17. ಯಾವ ಜ್ಯೋತಿಷಿ ಗಳನ್ನು, ಶಾಸ್ತ್ರ ಹೇಳುವವರನ್ನು, ಒಡವೆ ಪಾಲಿಶ್ ಎಂದು ಹೇಳುವವರನ್ನು ಮನೆಯ ಒಳಗೆ ಸೇರಿಸಿಕೊಳ್ಳಬೇಡಿ. 18. ರಸ್ತೆಯ ಬದಿಯಲ್ಲಿ ಹೊಸ ವ್ಯಕ್ತಿಗಳೊಂದಿಗೆ ವಾದ ವಿವಾದ ಮಾಡಿಕೊಳ್ಳಬೇಡಿ. 19. ರಸ್ತೆಯಲ್ಲಿ ಹೋಗುವಾಗ ಯಾರಾದರೂ ಏನಾದರೂ ಕೊಟ್ಟಲ್ಲಿ ತೆಗೆದು ಕೊಳ್ಳಬೇಡಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *