ಕನ್ನಡದ ಭರವಸೆಯ ನಟ, ಯಾರು ಈ ನವೀನ್ ಶಂಕರ್…….|| ಏನು ಇವರ ಹಿನ್ನೆಲೆ…..||
ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಏನು ಬರ ಇಲ್ಲ ಹೊಸ ಹೊಸ ಪ್ರಯೋಗಗಳು ವಿಭಿನ್ನ ಕಥೆಗಳ ಮೂಲಕ ಹೊಸ ಮುಖಗಳು ಇಲ್ಲಿ ನಮಗೆ ನಿತ್ಯ ಪರಿಚಯವಾಗುತ್ತಿದೆ. ನಮ್ಮ ಚಿತ್ರರಂಗದಲ್ಲಂತೂ ಹೊಸ ಕಥೆಗಳು ಪರಿಣಾಮಕಾರಿಯಾದಂತಹ ಕಥೆಗಳನ್ನು ಸೃಷ್ಟಿ ಮಾಡಿದೆ. ಅನೇಕ ಯುವ ಪ್ರತಿಭೆಗಳು ಸಾಕಷ್ಟು ಸಲ ಯಾರಿಗೂ ಗೊತ್ತಾಗದ ಹಾಗೆ ಉಳಿದುಬಿಡುತ್ತದೆ.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ಒಂದು ಚಿಟ್ಟೆ ಹೇಗೆ ತಾನು ಪರಿಪೂರ್ಣ ರೂಪವನ್ನು ಪಡೆಯುವವರೆಗೂ ಹೇಗೆ ಗೂಡಿನಿಂದ ಹೊರಬರಲಾಗುವುದಿಲ್ಲವೋ ಅದೇ ರೀತಿ ಇಲ್ಲಿ ಕಲಾವಿದರು ಕೂಡ ತಾವು ಪರಿಪಕ್ವವಾಗುವವರೆಗೂ ಯಾರಿಗೂ ಕೂಡ ಚಿರಪರಿಚಿತರಾಗುವುದಿಲ್ಲ. ಇಂಥವರು ಒಮ್ಮೆ ಜನರಿಗೆ ಪರಿಚಯವಾದ ರೆ ಸಾಕು ಜನ ಅವರನ್ನು ಹಿಂದೆ ಸರಿಯುವುದಕ್ಕೆ ಬಿಡುವುದೇ ಇಲ್ಲ. ಇತ್ತೀಚೆಗೆ ಚಿತ್ರರಂಗದಲ್ಲಿ
ಈ ರೀತಿ ಜನರ ಶ್ಲಾಘನೆಗೆ ಗುರಿಯಾದಂತಹ ಕಲಾವಿದರು ಯಾರು ಎಂದರೆ ನಮ್ಮ ಯುವ ನಟ ನವೀನ್ ಶಂಕರ್. ಇವರು ತಮ್ಮ ಕೆಲವೇ ವಿಶಿಷ್ಟ ಚಿತ್ರಗಳಿಂದ ವಿಭಿನ್ನ ಅಭಿನಯದಿಂದಾಗಿ ಕನ್ನಡದ ಬಹುತೇಕರಿಗೆ ಅವರ ನಟನೆಯ ಗುಲ್ಟು, ಹೊಂದಿಸಿ ಬರೆಯಿರಿ, ಹೊಯ್ಸಳ ಹೀಗೆ ಮುಂತಾದ ಚಿತ್ರಗಳ ಮೂಲಕ ನಿಜಕ್ಕೂ ಅವರು ಸ್ಯಾಂಡಲ್ ವುಡ್ ನ ಒಬ್ಬ ಭರವಸೆಯ ಕಲಾವಿದ ಎಂಬ ಹೆಸರನ್ನು ಪಡೆದುಕೊಂಡಿದ್ದಾರೆ.
ಇತ್ತೀಚಿಗೆ ತೆರೆ ಕಂಡಂತಹ ಹೊಯ್ಸಳ ಚಿತ್ರದ ಅವರ ಖಳ ಪಾತ್ರ ವೀಕ್ಷಕರಲ್ಲಿ ರೋಮಾಂಚನವನ್ನು ಹುಟ್ಟಿಸಿದೆ. ನಟ ರಾಕ್ಷಸ ಎಂದು ಹೆಸರಾದಂತಹ ಡಾಲಿ ಧನಂಜಯ್ ಅವರು ಈ ಚಿತ್ರದ ನಾಯಕನಟ. ಇವರ ಜೊತೆ ಇವರ ಸರಿಸಮನಾಗಿ ನಟಿಸಿರುವಂತಹ ನವೀನ್ ಶಂಕರ್ ಅವರು ಇದೀಗ ಹೊಸ ಸಂಚಲವನ್ನು ಸೃಷ್ಟಿ ಮಾಡಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನ ಈ ಯುವಕ
ತಮ್ಮ ವಿಭಿನ್ನ ಮ್ಯಾನರಿಸಂ ಹಾಗೂ ತಮ್ಮದೇ ಪ್ರತ್ಯೇಕ ನಟನೆಯ ಚಾಪಿನೊಂದಿಗೆ ಗುರುತಿಸಿಕೊಳ್ಳುತ್ತಿರುವಂತಹ ಕಲಾವಿದ ಚಿತ್ರರಂಗದಲ್ಲಿ ಉತ್ತರ ಕರ್ನಾಟಕದ ಅನೇಕ ಪ್ರತಿಭೆಗಳು ಇದ್ದರೂ ಕೂಡ ಅವರಿಗೆ ಸೂಕ್ತ ಸ್ಥಾನಮಾನ ಇದುವರೆಗೂ ಕೂಡ ಅವರಿಗೆ ಸಿಕ್ಕಿಲ್ಲ ಎಂದೇ ಹೇಳಬಹುದು. ಈ ದೆಸೆಯಲ್ಲಿ ನವೀನ್ ಶಂಕರ್ ಆ ಭಾಗದವರೆ ಆದರೂ ಈ ಪರಂಪರೆಯನ್ನು ಬದಲಿಸಬಹುದಾದಂತಹ ನಟ ಎಂಬುದು ಚಿತ್ರರಂಗದ ಹಲವರ ಅಭಿಪ್ರಾಯವಾಗಿದೆ.
ಯಾವ ಪಾತ್ರವಾದರೂ ಸೈ ಎಂಬುವಂತೆ ರಣರೋಚಕವಾಗಿ ಹೊಸ ಉರುಪಿನೊಂದಿಗೆ ಮುನ್ನುಗ್ಗುತ್ತಿರುವಂತಹ ನಟ ನವೀನ್ ಶಂಕರ್ ಅವರ ಚಿತ್ರ ಬದುಕಿನ ಆಸಕ್ತಿಕರ ಸಂಗತಿಗಳ ಬಗ್ಗೆ ಹಾಗೂ ಅವರು ಯಾವ ಒಂದು ಪಾತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.