ಚಾಣಕ್ಯ ಎಷ್ಟು ಹೀನಾಯವಾಗಿ ಸಾವನ್ನಪ್ಪಿದರು ಗೊತ್ತಾ ? ಮಹಾನ್ ವ್ಯಕ್ತಿ ಚಾಣಕ್ಯರ ಬಗ್ಗೆ ನೀವು ಅರಿಯದ ಸತ್ಯ

ಚಾಣಕ್ಯ ಎಷ್ಟು ಹೀನಾಯವಾಗಿ ಸಾವನ್ನಪ್ಪಿದನು ಗೊತ್ತಾ……||

WhatsApp Group Join Now
Telegram Group Join Now

ಅಪಾರ ಜ್ಞಾನವನ್ನು ಹೊಂದಿದಂತಹ ಚಾಣಕ್ಯ ಸಾವನ್ನಪ್ಪಿದ್ದು ಹೇಗೆ? ತನ್ನ ಶಿಷ್ಯನಂತೆ ಬೆಳೆಸಿದಂತಹ ಸಾಮ್ರಾಜ್ಯ ಚಿತ್ರಗುಪ್ತನಿಗೆ ಮೌರ್ಯನಿಗೆ ಸ್ವತಃ ಚಾಣುಕ್ಯನೇ ವಿಷವನ್ನು ಕೊಟ್ಟಿದ್ದು ಏಕೆ?ಎಲ್ಲರಿಗೂ ಬುದ್ಧಿ ಮಾತನ್ನು ನೀತಿಯನ್ನು ಹೇಳಿದಂತಹ ಚಾಣಕ್ಯ ಆತ್ಮಹತ್ಯೆ ಮಾಡಿಕೊಂಡರ? ಚಾಣಕ್ಯನ ಮೇಲೆ ನಡೆದಂತಹ ಪಿತೂರಿಗಳು ಈ ರೀತಿಯ ಚಾಣಕ್ಯ ಯಾವ ರೀತಿ ಸಾವನ್ನಪ್ಪಿದ್ದರು? ಎಂದು

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ತಿಳಿದು ಕೊಂಡರೆ ಬೇಸರವಾಗುತ್ತದೆ. ಇಲ್ಲಿ ಚಾಣಕ್ಯ ಹೇಗೆ ಸಂಬಂಧಿತ ಎಂದು ತಿಳಿಯೋಣ. ಚಾಣಕ್ಯ, ಅಥವಾ ಇವರ ಇನ್ನೊಂದು ಹೆಸರು ಕೌಟಿಲ್ಯ ಇವರೇ ಅರ್ಥಶಾಸ್ತ್ರವನ್ನು ಬರೆದವರು. ಈ ಚಾಣಕ್ಯರು ಕ್ರಿಸ್ತಪೂರ್ವ 375 ರಲ್ಲಿ ಹಂಸ ಶಿಲೆಯಲ್ಲಿ ಒಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಹೀಗೆ ಒಂದು ದಿನ ಮೊಘರ ಸಾಮ್ರಾಜ್ಯದ ಆಸ್ಥಾನದಲ್ಲಿ

ನಮ್ದ ಎಂಬ ರಾಜನು ಇರುತ್ತಾನೆ. ಅವನು ತುಂಬಾ ದುರಹಂಕಾರಿ ರಾಜನಾಗಿರುತ್ತಾನೆ. ಅವನು ಚಾಣಕ್ಯನಿಗೆ ತುಂಬಾ ಅವಮಾನವನ್ನು ಮಾಡುತ್ತಾನೆ. ಚಾಣಕ್ಯನ ಎಲ್ಲಾ ಸಲಹೆಗಳನ್ನು ಪೂರ್ತಿಯಾಗಿ ತಿರಸ್ಕರಿಸುತ್ತಾನೆ. ಇದರಿಂದಾಗಿ ಚಾಣಕ್ಯನಿಗೆ ತುಂಬಾ ಅವಮಾನ ಆಗುತ್ತದೆ. ನಂತರ ಚಾಣಕ್ಯ ಕೋಪಗೊಂಡು ಆ ಧನಾನಂದ ರಾಜನಿಗೆ ಹೇಳುತ್ತಾನೆ! ನನ್ನನ್ನು ಇಷ್ಟು ಅವಮಾನ ಮಾಡಿದ್ದೀಯಾ ಅಲ್ಲವಾ ನಿನ್ನ ಈ ಸಾಮ್ರಾಜ್ಯವನ್ನು ನಾಶ ಮಾಡುತ್ತೇನೆ ಎಂದು ಪ್ರತಿಜ್ಞೆಯನ್ನು ಮಾಡುತ್ತಾನೆ.

See also  ಇನ್ಮುಂದೆ ಗೃಹಲಕ್ಷ್ಮಿ ಹಣ ಹತ್ತು ಸಾವಿರ..ಮೋದಿ ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್..

ನಂತರ ಅಲ್ಲಿಂದ ಹೊರಟ ಚಾಣಕ್ಯನು ಅಲ್ಲಿ ಇಲ್ಲಿ ಅಲೆದಾಡುತ್ತ ಇದೆಂಥ ಹುಡುಗನನ್ನು ಹುಡುಕುತ್ತಾನೆ. ಆ ಧನ ರಾಜ್ಯದ ಅವಮಾನವನ್ನು ತಿರಸ್ಕರಿಸಿಕೊಳ್ಳುವುದಕ್ಕೆ ಆ ಹುಡುಗನನ್ನು ರಾಜನಾಗಿ ಮಾಡುತ್ತಾನೆ. ಅವನೇ ಚಂದ್ರಗುಪ್ತ ಮೌರ್ಯ. ಅವನಿಗೆ ಎಲ್ಲಾ ತರಹದ ವಿದ್ಯೆಗಳನ್ನು ಕಳಿಸಿ ರಾಷ್ಟ್ರಪ್ರೇಮವನ್ನು ಅವನಲ್ಲಿ ತುಂಬಿ ನಂದ ಸಾಮ್ರಾಜ್ಯವನ್ನು ನಾಶಗೊಳಿಸಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪನೆ ಮಾಡುತ್ತಾನೆ.

ಹೀಗೆ ಚಂದ್ರಗುಪ್ತ ಮೌರ್ಯ ಚಾಣಕ್ಯನ ನೀತಿಗಳನ್ನು ಆಧರಿಸಿ ಬಹುದೊಡ್ಡ ರಾಜ್ಯನಾಗಿ ತನ್ನ ಮೌರ್ಯ ರಾಜ್ಯವನ್ನು ಸ್ಥಾಪಿಸುತ್ತಾನೆ. ನಂತರ ಚಕ್ರವರ್ತಿಯಾದ ಚಂದ್ರಗುಪ್ತ ಮೌರ್ಯನಿಗೆ ಚಾಣಕ್ಯ ಪ್ರಧಾನಮಂತ್ರಿಯಾಗುತ್ತಾನೆ. ಆದರೆ ಇಲ್ಲಿ ವಿಷಯ ಏನೆಂದರೆ ರಾಜನಾದ ಚಂದ್ರಗುಪ್ತ ಮೌರ್ಯನಿಗೆ ಚಾಣಕ್ಯನು ಚಿಕ್ಕವನಿದ್ದಾಗಿನಿಂದಲೂ ಚಂದ್ರಗುಪ್ತನಿಗೆ ತಿಳಿಯದಂತೆ ಅವನ ಆಹಾರದಲ್ಲಿ ಸ್ವಲ್ಪ ಸ್ವಲ್ಪವೇ ವಿಷಯವನ್ನು ಹಾಕಿ ಹಾಕುತ್ತಾ ಬರುತ್ತಾ ಇರುತ್ತಾನೆ.

ಏಕೆಂದರೆ, ಚಂದ್ರಗುಪ್ತನಿಗೆ ಸಾಕಷ್ಟು ಜನಗಳು ಶತ್ರುಗಳು ಇರುತ್ತಾರೆ. ಇದರಿಂದ ಯಾರಾದರೂ ಚಂದ್ರಗುಪ್ತನಿಗೆ ವಿಷವನ್ನು ಹಾಕುತ್ತಾರೆ ಎಂದು ಕೊಂಡು ಪ್ರತಿದಿನ ಚಂದ್ರಗುಪ್ತನ ಆಹಾರದಲ್ಲಿ ಸ್ವಲ್ಪ ಸ್ವಲ್ಪವೇ ವಿಶವನ್ನು ಹಾಕುತ್ತಾ ಬಂದರೆ ಚಂದ್ರಗುಪ್ತನ ದೇಹ ವಿಷದಿಂದ ಕೂಡ ಪ್ರತಿರೋಧವಾಗಿ ತಯಾರಾಗುತ್ತದೆ. ವಿಷವನ್ನು ಕೂಡ ತಡೆದುಕೊಳ್ಳು ವಂತಹ ಶಕ್ತಿ ಚಂದ್ರಗುಪ್ತನಿಗೆ ಬರುತ್ತದೆ ಎಂದು ಚಿಕ್ಕವನಿಂದಲೂ ಸ್ವಲ್ಪ ಸ್ವಲ್ಪವೇ ವಿಷಯವನ್ನು ಹಾಕುತ್ತಾ ಬರುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">