ರಾಜ್ಯವನ್ನೇ ನಡುಗಿಸುವಂತಹ ಯಶವಂತ್ ಗುರೂಜಿ ಭಯಾನಕ ರಾಜಕೀಯ ಭವಿಷ್ಯ.. ಏನಾಗಲಿದೆ ನೋಡಿ ಮುಂದೆ

ರಾಜ್ಯವನ್ನೇ ನಡುಗಿಸುವ ಯಶ್ವಂತ್ ಗುರೂಜಿ ಭಯಾನಕ ರಾಜಕೀಯ ಭವಿಷ್ಯ…..||

WhatsApp Group Join Now
Telegram Group Join Now

ಚುನಾವಣಾ ಕುರಿತಾದ ಭವಿಷ್ಯಗಳು ಚುನಾವಣಾ ಪೂರ್ವ ಹಾಗೂ ನಂತರ ದಲ್ಲಿ ಸಾಕಷ್ಟು ಸದ್ದನ್ನು ಮಾಡುತ್ತದೆ. ಚುನಾವಣಾ ಫಲಿತಾಂಶಕ್ಕೂ ಮೊದಲು ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಯಾರು ಸಿಎಂ ಆಗುತ್ತಾರೆ ಹೀಗೆ ಕೆಲವೊಂದಷ್ಟು ಮಾಹಿತಿಗಳೆಲ್ಲವೂ ಗೊಂದಲದಲ್ಲಿ ಇರುತ್ತದೆ. ಇದೇ ಕುತೂಹಲದ ಕಾರಣಕ್ಕಾಗಿ ಈ ಭವಿಷ್ಯವನ್ನು ನುಡಿಯುವಂತವರ ಬಗ್ಗೆ

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ಹೆಚ್ಚಾಗಿ ಆಸಕ್ತಿ ಇರುತ್ತದೆ. ಇನ್ನು ನಮ್ಮ ರಾಜ್ಯದಲ್ಲಿ ಚುನಾವಣೆ ಕುರಿತಾಗಿ ಸಾಕಷ್ಟು ಜನ ಭವಿಷ್ಯವನ್ನು ನುಡಿದಿದ್ದಾರೆ. ಆದರೆ ಸ್ಪಷ್ಟವಾಗಿ ಖಡಾ ಖಂಡಿತವಾಗಿ ಇದೇ ರೀತಿ ಆಗುತ್ತದೆ ಎಂದು ಯಾರು ಕೂಡ ಹೇಳಲು ಸಾಧ್ಯವಾಗಲಿಲ್ಲ ಅಥವಾ ಹಾಗೇನಾದರೂ ಹೇಳಿದರೂ ಕೂಡ ಆ ಭವಿಷ್ಯಗಳು ಯಾವುದು ಕೂಡ ನಿಜವಾಗಲಿಲ್ಲ. ಆದರೆ ಡಾಕ್ಟರ್ ಯಶ್ವಂತ್ ಗುರೂಜಿ ಅವರನ್ನು ಹೊರತುಪಡಿಸಿ ಎಂದು ಹೇಳಬಹುದು.

ಇದಕ್ಕೆ ಕಾರಣ ಏನು ಎಂದು ಅವರು ಸ್ಪಷ್ಟವಾಗಿ ಖಡಾ ಖಂಡಿತವಾಗಿ ಹೇಳಿದ್ದರು. ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಪಡೆದುಕೊಂಡು ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿ ಅವರು ಭವಿಷ್ಯವನ್ನು ನುಡಿದಿದ್ದರು. ಆ ಭವಿಷ್ಯವನ್ನು ನುಡಿದಿರುವುದಕ್ಕೆ ಒಂದು ವಿಡಿಯೋ ಸಾಕ್ಷಿ ಕೂಡ ಇದೆ. ಇನ್ನು ಈ ಒಂದು ಭವಿಷ್ಯವನ್ನು ಅವರು ಚುನಾವಣೆಗೂ ಮುಂಚಿತವಾಗಿ

See also  ತೂಗುದೀಪ್ ಕುಟುಂಬ..ಉಳಿದ ಮಕ್ಕಳು ಏನು ಮಾಡ್ತಿದ್ದಾರೆ ನೋಡಿ..ಪತ್ನಿ ಅತ್ತೆ ಸೊಸೆ ಮಗಳು ಎಲ್ಲಿದ್ದಾರೆ..

ಅಂದರೆ ಮೂರು ತಿಂಗಳ ಹಿಂದೆಯೇ ಅವರು ಭವಿಷ್ಯವನ್ನು ನುಡಿದಿದ್ದರು. ಈ ಬಾರಿಯ ರಾಜ್ಯ ವಿಧಾನಸಭೆಯ ಚುನಾವಣೆ ಬಾರಿ ಕುತೂಹಲವನ್ನು ಹುಟ್ಟು ಹಾಕಿತ್ತು. ಮೂರು ಪ್ರಭಲ ಪಕ್ಷಗಳು ಸಾಧ್ಯವಿರುವಷ್ಟು ಕ್ಷೇತ್ರಗಳನ್ನು ಬಾಚಿಕೊಳ್ಳಲು ಇನ್ನಿಲ್ಲದ ತಂತ್ರಗಳನ್ನು ಮಾಡಿದ್ದವು ಈ ನಡುವೆ ಯಾವ ಪಕ್ಷ ಅಧಿಕಾರದ ಗದ್ದುಗೆಯನ್ನು ಏರಲಿವೆ ಎನ್ನುವ ಸಾಕಷ್ಟು ವಿಚಾರಗಳು ಕೂಡ ಸದ್ದನು ಮಾಡಿದ್ದವು.

ಒಂದು ಕಡೆ ಸಮೀಕ್ಷೆಗಳು ನಡೆದರೆ ಮತ್ತೊಂದು ಕಡೆ ಭವಿಷ್ಯವಾಣಿಗಳು ಹೆಚ್ಚು ಸದ್ದನ್ನು ಮಾಡಿದವು. ಮುಂಬರುವ ಚುನಾವಣೆಯಲ್ಲಿ ಯಾರು ಗೆದ್ದು ಅಧಿಕಾರಕ್ಕೆ ಬರಲಿವೆ ಎಂಬ ಪ್ರಶ್ನೆಗೆ ಡಾಕ್ಟರ್ ಯಶವಂತ್ ಗುರೂಜಿ ಅವರು ಇದೇ ಕಳೆದ ಫೆಬ್ರವರಿಯಲ್ಲಿ ಉತ್ತರವನ್ನು ನೀಡಿದ್ದರೂ. ಕಾಲಜ್ಞಾನದ ಭವಿಷ್ಯವಾಣಿಯ ಪ್ರಕಾರ ಪುರಾತನ ತಾಳೆಗರಿಯ ಭವಿಷ್ಯವಾಣಿಯ ಪ್ರಕಾರ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವ ಪ್ರಶ್ನೆಗೆ ಅವರು.

ಸ್ಪಷ್ಟ ಉತ್ತರವನ್ನು ನೀಡಿದ್ದರು ಅದೇ ರೀತಿಯಾಗಿ ಈ ಬಾರಿ ಚುನಾವಣೆ ಯಲ್ಲಿ ಸ್ಪಷ್ಟ ಬಹುಮತವನ್ನು ಪಡೆದು ಗೆದ್ದಿದೆ. ಯಾರು ಅಧಿಕಾರದ ಚುಕ್ಕಾಣಿಯನ್ನು ಸೇರುತ್ತಾರೆ ಎನ್ನುವಂತಹ ಪ್ರಶ್ನೆಗೆ ಉತ್ತರಿಸಿದಂತಹ ಗುರೂಜಿ ಅವರು ಅದಕ್ಕಾಗಿ ಜಾತಕವನ್ನು ನೋಡಬೇಕಾಗುತ್ತದೆ, ಯಾರ ಜಾತಕದಲ್ಲಿ ರಾಜನಾಗುವಂತಹ ಯೋಗವಿದೆ ಎನ್ನುವುದನ್ನು ಮೊದಲು ನೋಡಬೇಕಾಗುತ್ತದೆ, ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹೇಳಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ದರ್ಶನ್ ಹಾಗೂ ಪವಿತ್ರ ಗೌಡ ಒಂದು ವರ್ಷದ ತನಕ ಬೇಲ್ ಬಗ್ಗೆ ಯೋಚನೆನೂ ಮಾಡೋ ಆಗಿಲ್ಲ.ಯಾಕೆ ಗೊತ್ತಾ ಇಲ್ಲಿದೆ ನೋಡಿ ಬಲವಾದ ಕಾರಣcrossorigin="anonymous">