ಹುಣ್ಣಿಮೆ ದಿನ ಈ ಒಂದು ವಸ್ತುವನ್ನು ಬಳಸಿ ಈ ಪರಿಹಾರವನ್ನು ಮಾಡಿ ನಿಮ್ಮ ಎಲ್ಲಾ ಸಮಸ್ಯೆಯಿಂದ ನೀವು ಹೊರಬರುತ್ತೀರಿ..

ಹುಣ್ಣಿಮೆ 03/06/2023…….|| ಈ ಒಂದು ವಸ್ತುವನ್ನು ಬಳಸಿ ಈ ಪರಿಹಾರವನ್ನು ಮಾಡಿ, ನಿಮ್ಮ ಎಲ್ಲಾ ಸಮಸ್ಯೆಯಿಂದ ಹೊರ ಬರುತ್ತೀರಿ……||

WhatsApp Group Join Now
Telegram Group Join Now

3ನೇ ತಾರೀಖು ಪ್ರತಿಯೊಬ್ಬರಿಗೂ ತಿಳಿದಿರುವಂತೆ ಪೌರ್ಣಮಿ ಅಂದರೆ ಹುಣ್ಣಿಮೆ ಇರುವಂತದ್ದು. ಈ ಒಂದು ದಿನ ಬಹಳ ವಿಶೇಷವಾದಂತಹ ದಿನ ಎಂದೇ ಹೇಳಬಹುದು. ಅದರಲ್ಲೂ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನದಲ್ಲಿ ನೀವು ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ.

ನಿಮ್ಮ ಜೀವನದಲ್ಲಿ ಎದುರಾಗುವಂತಹ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳಬಹುದು. ಅದರಿಂದ ಹೊರ ಬರಬಹುದಾಗಿದೆ. ಈ ಒಂದು ಹುಣ್ಣಿಮೆ ಸಂಭವಿಸುತ್ತಿರುವಂತಹ ದಿನಾಂಕ ಬಹಳ ವಿಶೇಷವಾದಂತಹ ದಿನಾಂಕ ಎಂದು ಹೇಳಬಹುದು. ಅದು ಏನು ಎಂದರೆ 3 ಎನ್ನುವಂತಹ ಸಂಖ್ಯೆ ಗುರು ಗ್ರಹವನ್ನು ಸೂಚಿಸಿದರೆ ಅದೇ ರೀತಿ 6 ಎನ್ನುವುದು ಶುಕ್ರ ಗ್ರಹವಾಗಿದೆ.

ಇನ್ನು ವರ್ಷ 2023 ಇವೆಲ್ಲವನ್ನೂ ಸಹ ಕೂಡಿಸಿದರೆ 7 ಇದು ಕೇತು ಗ್ರಹವನ್ನು ಪ್ರತಿನಿಧಿಸುತ್ತದೆ. ಅದೇ ರೀತಿಯಾಗಿ ಈ ಒಂದು ಹುಣ್ಣಿಮೆ ಸಂಭವಿಸುತ್ತಿರುವoತಹ ದಿನ ಶನಿವಾರ ಅಂದರೆ ಶನಿವಾರದ ಸಂಖ್ಯೆ 8, ಒಟ್ಟಾರೆಯಾಗಿ 3678 ಈ ಎಲ್ಲಾ ಸಂಖ್ಯೆಗಳು ಕೂಡ ಕೂಡಿಸಿದರೆ ಶನಿಯ ಸಂಕೇತವಾಗಿರುವಂತದ್ದು ಆದ್ದರಿಂದ ಇದು ಬಹಳ ವಿಶೇಷ ಎಂದು ಹೇಳಬಹುದು.

ಹಾಗಾದರೆ ಈ ಒಂದು ದಿನ ಯಾವ ಒಂದು ಸುಲಭವಾದಂತಹ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಎದುರಾಗುವಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಹಾಗೂ ಆ ಒಂದು ಪರಿಹಾರವನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹಾಗೂ ಯಾವ ಸಮಯದಲ್ಲಿ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ಈ ಒಂದು ಪರಿಹಾರವನ್ನು ಶನಿವಾರ ದಿನ ಬೆಳಿಗ್ಗೆ ಅಥವಾ ಮಧ್ಯಾಹ್ನ ಅಥವಾ ಸಂಜೆ 4 ರಿಂದ 5 ಗಂಟೆಯ ಅವಧಿಯಲ್ಲಿ ಮಾಡಬೇಕಾಗುತ್ತದೆ. ಪೂಜಾ ಸಾಮಗ್ರಿ ಅಂಗಡಿಗಳಲ್ಲಿ ನಿಮಗೆ ನವರತ್ನಗಳು ಎಂಬ ಹರಳುಗಳು ಸಿಗುತ್ತದೆ. ಅದನ್ನು ಮನೆಗೆ ತಂದು ಒಂದು ಕೇಸರಿ ಬಣ್ಣದ ಬಟ್ಟೆಯಲ್ಲಿ ಹಾಕಿ ಕಟ್ಟಿ ಅದನ್ನು ಸರ್ಪ ಮುದ್ರೆ ಮಾಡಿ ಕೈಯಲ್ಲಿ ಇಟ್ಟು ಒಂದು ಸಂಕಲ್ಪವನ್ನು ಮಾಡಿಕೊಳ್ಳಬೇಕಾಗುತ್ತದೆ.

ಅದನ್ನು ಕೈಯಲ್ಲಿ ಇಟ್ಟುಕೊಂಡು ಮಹಾಗಣಪತಿ ಮೂಲ ಮಂತ್ರ, ಲಕ್ಷ್ಮಿ ಗಣಪತಿ ಮಂತ್ರ ಹಾಗೂ ಸರ್ವೇಶ್ವರ ಸ್ವಾಮಿ ಮಂತ್ರ ವನ್ನು ಹೇಳಿ ನಿಮ್ಮ ಮನೆಯ ಮುಖ್ಯದ್ವಾರದ ಬಾಗಿಲಿನ ಮಧ್ಯಭಾಗದಲ್ಲಿ ಹಾಕಿ ಕಟ್ಟಬೇಕು ಈ ರೀತಿ ಕಟ್ಟುವಾಗ ನಿಮ್ಮಲ್ಲಿ ಯಾವ ಸಮಸ್ಯೆಗಳು ಇರುತ್ತದೆಯೋ ಅವೆಲ್ಲವೂ ದೂರವೇರಲಿ ಎಂದು ಹೇಳುತ್ತಾ ಇದನ್ನು ಅವತ್ತಿನ ದಿನ ಪೂಜೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]