ಕಾಲೇಜಿನಲ್ಲಿ ಒಬ್ಬನನ್ನು ಪ್ರೀತಿಸಿ ಮತ್ತೊಬ್ಬನನ್ನ ಮದುವೆ ಆದ ಹುಡುಗಿ..ಕನ್ಯತ್ವ ಕಳೆದುಕೊಂಡ ಹುಡುಗಿಯ ಸಮಸ್ಯೆ..

ಕಾಲೇಜಿನಲ್ಲಿ ಒಬ್ಬನನ್ನು ಪ್ರೀತಿಸಿ ಮತ್ತೊಬ್ಬನನ್ನು ಮದುವೆ ಆದ ಹುಡುಗಿ ಕೇಸ್……..||

WhatsApp Group Join Now
Telegram Group Join Now

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಪ್ರೌಢಾವಸ್ತೆಯಲ್ಲಿ ಅಂದರೆ 16 17ನೇ ವಯಸ್ಸಿನಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಒಬ್ಬರನ್ನು ಪ್ರೀತಿಸಿಯೇ ಇರುತ್ತಾರೆ ಆದರೆ ಪ್ರೀತಿಸಿದವರನ್ನೇ ಮದುವೆ ಯಾಗಬೇಕು ಎಂಬ ನಿಯಮ ಏನು ಇಲ್ಲ. ಆದರೆ ಕೆಲವೊಬ್ಬರು ಅವರ ಪ್ರೀತಿಯನ್ನು ಕೊನೆಯ ತನಕ ಉಳಿಸಿಕೊಂಡು ಕೊನೆಗೆ ಅವರನ್ನೇ ಮದುವೆಯಾಗುತ್ತಾರೆ.

ಆದರೆ ಇನ್ನೂ ಕೆಲವೊಂದಷ್ಟು ಜನ ತಮ್ಮ ತಿಳುವಳಿಕೆ ಇಲ್ಲದೆ ಇರುವಂತಹ ವಯಸ್ಸಿನಲ್ಲಿ ಬೇರೆ ರೀತಿಯ ಚಟಗಳಿಗೆ ಗುರಿಯಾಗಿ ಬೇರೆಯ ಹುಡುಗನಿಂದ ಒಂದು ಹುಡುಗಿಯು ತನ್ನ ಕನ್ಯತ್ವವನ್ನು ಕಳೆದುಕೊಳ್ಳುತ್ತಾಳೆ. ಆ ಸಮಯದಲ್ಲಿ ಅವಳಿಗೆ ಅವನನ್ನು ಮದುವೆಯಾಗಬೇಕು ಮುಂದೆ ನಾನು ಇವನ ಜೊತೆ ಬಾಳಬೇಕು ಎನ್ನುವಂತಹ ಮನಸ್ಥಿತಿ ಏನು ಇರುವುದಿಲ್ಲ. ಬದಲಿಗೆ ಅವರ ಕಾಮೋದ್ರೇಗಕ್ಕೆ ಅವರು ಆ ಸಂದರ್ಭದಲ್ಲಿ ಆ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದರು.

ಆದರೆ ಆ ರೀತಿ ಪರಿಸ್ಥಿತಿಯನ್ನು ಎದುರಿಸಿದವರೆಲ್ಲರೂ ಕೂಡ ಕಾಮೋದ್ರೇಗದಿಂದಲೇ ಇಷ್ಟ ಆಗುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವೊಂದಷ್ಟು ಜನ ತಮ್ಮ ಆ ಒಂದು ಪ್ರೀತಿಯನ್ನು ಕೊನೆಯವರೆಗೂ ಉಳಿಸಿಕೊಂಡು ನಾವಿಬ್ಬರು ಯಾವಾಗಲೂ ಜೊತೆ ಇರೋಣ ಎಂದು ಹೇಳುತ್ತಾ ಒಂದು ಒಳ್ಳೆಯ ಮನಸ್ಥಿತಿಯಲ್ಲಿ ಇರುತ್ತಾರೆ.

ಅದೇ ರೀತಿಯಾಗಿ ಈ ದಿನ ನಾವು ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿ ಸಿದಂತೆ ಡಾಕ್ಟರ್ ವಿನೋದ್ ಛಬ್ಬಿ ಇವರು ಲೈಂಗಿಕ ತಜ್ಞರಾಗಿದ್ದು ಇಂತಹ ಹಲವಾರು ಕೇಸ್ ಗಳನ್ನು ಇವರು ನೋಡಿದ್ದಾರೆ ಕೆಲವೊಂದಷ್ಟು ಜನ ತಮಗೆ ತಿಳುವಳಿಕೆ ಇಲ್ಲದ ಸಮಯದಲ್ಲಿ ತಪ್ಪು ಮಾಡಿದಂತಹ ಘಟನೆಗಳು ಹಾಗೂ ಆನಂತರ ಅವರು ತಮ್ಮ ಜೀವನದಲ್ಲಿ ಬೇರೆಯವ ರನ್ನು ಮದುವೆಯಾದಂತಹ ಪರಿಸ್ಥಿತಿಗಳು ಹಾಗೂ ಈ ಎಲ್ಲಾ ವಿಚಾರ ವಾಗಿ ಹಲವಾರು ಜನ ಇವರ ಬಳಿ ಹಲವಾರು ವಿಷಯಗಳನ್ನು ಹೇಳಿಕೊಳ್ಳುತ್ತಾರೆ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಹಾಗಾಗಿ ಅಂತಹ ಸಮಯದಲ್ಲಿ ಮಾಡಿದಂತಹ ತಪ್ಪು ಘಟನೆಗಳು ಈಗೇನಾದರೂ ನನ್ನ ಪತಿ ಅಥವಾ ಪತ್ನಿಗೆ ತಿಳಿದರೆ ನಾನು ಸರಿ ಇಲ್ಲ ನಾನು ಮೊದಲೇ ಈ ರೀತಿ ತಪ್ಪನ್ನು ಮಾಡಿದ್ದೇನೆ ಈ ವಿಷಯ ಏನಾ ದರೂ ಅವರಿಗೆ ತಿಳಿದರೆ ನನ್ನ ಎಲ್ಲಾ ಗುಟ್ಟು ಬಹಿರಂಗವಾಗುತ್ತದೆಯೋ ಏನೋ ಅಂತಹ ಪ್ರಶ್ನೆಗಳನ್ನು ಸಹ.

ಹಲವಾರು ಜನ ಇವರ ಬಳಿ ಕೇಳಿದ್ದಾರೆ. ಆದರೆ ಇವರು ಹೇಳುವಂತಹ ಮಾತು ಒಂದೇ ಘಟನೆ ನಡೆದಿದ್ದರೆ ಅದನ್ನು ನೀವು ಮನಸ್ಪೂರ್ವಕವಾಗಿ ನಿಮಗೆ ಇಷ್ಟ ಇದ್ದು ಅವರನ್ನು ನೀವು ಇಷ್ಟಪಡುತ್ತಿದ್ದರೆ ಖಂಡಿತವಾಗಿ ಯೂ ನೀವು ಅವರನ್ನು ಮದುವೆಯಾಗಿ ಬೇರೆಯವರ ಬಲವಂತಕ್ಕೆ ನೀವು ಬೇರೆಯವರನ್ನು ಮದುವೆಯಾಗುವುದು ತಪ್ಪು ಇಬ್ಬರ ಮನಸ್ಥಿತಿ ಹಾಗೂ ಅವರಿಬ್ಬರ ಹೊಂದಾಣಿಕೆ ಬಹಳ ಮುಖ್ಯವಾಗಿರುತ್ತದೆ ಎಂದು ವಿನೋದ್ ಛಬ್ಬಿ ಅವರು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">