ಕೆ ಎಸ್ ಆರ್ ಟಿ ಸಿ ಯಲ್ಲಿ ಹೋಗೊ ಗಂಡಸರಿಗೆ ಹೊಸ ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಜೂನ್ 11 ರಿಂದ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ……||

ನೆನ್ನೆಯಷ್ಟೇ ಈ ಐದು ಗ್ಯಾರಂಟಿಯ ವಿಚಾರವಾಗಿ ಸಿದ್ದರಾಮಯ್ಯ ಅವರು ಮಾಹಿತಿಯನ್ನು ಹೊರಡಿಸಿದ್ದು ಐದು ಗ್ಯಾರಂಟಿಗಳನ್ನು ಸಹ ನಾವು ಖಂಡಿತವಾಗಿ ಈಡೇರಿಸುತ್ತೇವೆ ಎನ್ನುವಂತಹ ಮಾಹಿತಿಯನ್ನು ಹೇಳಿದ್ದಾರೆ ಹೌದು, ಜೂನ್ 11ನೇ ತಾರೀಖಿನಿಂದ ಮಹಿಳೆಯರಿಗೆ ಬಸ್ ನಲ್ಲಿ ಉಚಿತವಾದಂತಹ ಪ್ರಯಾಣದ ವ್ಯವಸ್ಥೆಯನ್ನು ಹೊರಡಿಸಿದ್ದು. ಯಾವುದೇ ಹಣವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ.

ಈ ಒಂದು ಉಚಿತ ಪ್ರಯಾಣದ ವ್ಯವಸ್ಥೆ ಕೇವಲ ನಮ್ಮ ರಾಜ್ಯದ ಒಳಗಿನವರಿಗೆ ಮಾತ್ರ ಅವಕಾಶ ಇರುತ್ತದೆ. ಬೇರೆ ರಾಜ್ಯದವರಿಗೆ ಇರುವುದಿಲ್ಲ ಹಾಗೂ ನೀವು ಬೇರೆ ರಾಜ್ಯಕ್ಕೆ ಹೋಗಬೇಕು ಎಂದರೆ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಬೇರೆ ರಾಜ್ಯಕ್ಕೆ ಯಾವುದೇ ಹಣ ಪಾವತಿ ಮಾಡುವಂತಹ ಅವಶ್ಯಕತೆ ಇಲ್ಲ ಎಂಬ ಮಾಹಿತಿಯನ್ನು ಹೇಳಿದ್ದಾರೆ.

ಎಸಿ ಬಸ್ ಮತ್ತು ಲಕ್ಷುರಿ ಬಸ್ ಹೊರತುಪಡಿಸಿ ಮಿಕ್ಕ ಎಲ್ಲಾ ಸರ್ಕಾರಿ ಬಸ್ ಗಳಲ್ಲಿಯೂ ಮಹಿಳೆಯರಿಗೆ ಉಚಿತವಾದಂತಹ ಪ್ರಯಾಣದ ವ್ಯವಸ್ಥೆ ಯನ್ನು ಜೂನ್ 11ನೇ ತಾರೀಖಿನಿಂದ ಹೊರಡಿಸಿದ್ದು 11ನೇ ತಾರೀಖಿನ ಮೇಲೆ ಮಹಿಳೆಯರು ಎಲ್ಲಿಗೆ ಬೇಕಾದರೂ ಪ್ರಯಾಣಿಸಬಹುದು. ಅವರಿಗೆ ಯಾವುದೇ ರೀತಿಯ ಹಣಕಾಸಿನ ಅವಶ್ಯಕತೆ ಇರುವುದಿಲ್ಲ. ಉಚಿತವಾಗಿ ಇಡೀ ರಾಜ್ಯದ ಒಳಗಡೆ ಓಡಾಡಬಹುದಾಗಿದೆ.

ಈ ಒಂದು ಮಾಹಿತಿಯನ್ನು ನೆನ್ನೆ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಎಲ್ಲಾ ಸದಸ್ಯರು ಸೇರಿ ಈ ವಿಷಯವಾಗಿ ಹಲವಾರು ಚರ್ಚೆಯನ್ನು ನಡೆಸಿ ಈ ಒಂದು ವಿಷಯವಾಗಿ ಮಹತ್ವವಾದಂತಹ ತೀರ್ಮಾನವನ್ನು ಹೊರಡಿಸಿದ್ದು. ಈ ಒಂದು ತೀರ್ಮಾನ ಪ್ರತಿಯೊಬ್ಬರಿಗೂ ಕೂಡ ಖುಷಿಯನ್ನು ಉಂಟು ಮಾಡಿದೆ ಎಂದು ಹೇಳಬಹುದು. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಮಾಹಿತಿಯನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಈ ಒಂದು ವಿಷಯವಾಗಿ ಪುರುಷರಿಗೂ ಸಹ ಒಂದು ಖುಷಿ ವಿಷಯ ಏನು ಎಂದರೆ.

ಈ ಒಂದು ಉಚಿತ ಬಸ್ ಪ್ರಯಾಣದ ವ್ಯವಸ್ಥೆಯಲ್ಲಿ 50% ಮಹಿಳೆಯ ರಿಗೆ ಇದ್ದಾರೆ 50% ಪುರುಷರಿಗೂ ಸಹ ಆದ್ಯತೆ ಇರುತ್ತದೆ. ಅಂದರೆ ಮಹಿಳೆ ಯರಿಗೆ ಉಚಿತ ಎಂದ ತಕ್ಷಣ ಅವರನ್ನು ಮಾತ್ರ ಕರೆದುಕೊಂಡು ಹೋಗಬೇಕು ಎನ್ನುವ ಆದೇಶ ಇಲ್ಲ. ಬದಲಿಗೆ ಪುರುಷರು 50ರಷ್ಟು ಮಹಿಳೆಯರು 50ರಷ್ಟು ಇರಬಹುದಾಗಿದೆ.

ಹಾಗೇನಾದರು ಮಹಿಳೆಯರು 50% ಗಿಂತ ಕಡಿಮೆ ಇದ್ದರೂ ಪುರುಷರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸಬಹುದಾಗಿದೆ. ಈ ಮಾಹಿತಿ ಬಹಳ ಮುಖ್ಯವಾಗಿದ್ದು ಪ್ರತಿಯೊಬ್ಬರು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಹಾಗಾಗಿ ಪುರುಷರು ಈ ವಿಚಾರವಾಗಿ ಯಾವುದೇ ರೀತಿಯ ಗೊಂದಲ ಇದ್ದರೂ ಅವರಿಗೆ ಈ ಒಂದು ಮಾಹಿತಿ ಎಲ್ಲಾ ಉತ್ತರವನ್ನು ಕೊಟ್ಟಿದೆ ಎಂದು ತಿಳಿಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *