ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ…ಸಿಎಂ ಘೋಷಣೆ..ಏನೆಲ್ಲಾ ದಾಖಲೆಗಳು ಕೊಡಬೇಕು ಗೊತ್ತಾ? ಬಾಡಿಗೆ ಮನೆಯಲ್ಲಿದ್ದವರಿಗೆ..

ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ…..|| ಸಿಎಂ ಘೋಷಣೆ||

WhatsApp Group Join Now
Telegram Group Join Now

ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿ ಕಾಂಗ್ರೆಸ್ ಪಕ್ಷ ಗೆದ್ದು ಸಿಎಂ ಆಗಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದಾರೆ. ಅವರು ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಅಂದರೆ ನಾವೇನಾದರೂ ಈ ಬಾರಿ ಅಧಿಕಾರ ಕ್ಕೆ ಬಂದರೆ ನಾವು ಜನರಿಗೆ ಐದು ಗ್ಯಾರಂಟಿಯನ್ನು ಕೊಡುತ್ತೇವೆ ಅದನ್ನು ನಾವು ಸಂಪೂರ್ಣವಾಗಿ ಉಚಿತವಾಗಿ ಕೊಡುತ್ತೇವೆ ಎಂಬ ಮಾಹಿತಿಯನ್ನು ಹೇಳಿದ್ದರು.

ಅದೇ ರೀತಿಯಾಗಿ 5 ಗ್ಯಾರಂಟಿಯಲ್ಲಿ ಬಹಳ ಮುಖ್ಯವಾಗಿದ್ದು 200 ಯೂನಿಟ್ ವಿದ್ಯುತ್ ಉಚಿತ ಎಂಬ ಆದೇಶವನ್ನು ಅಂದರೆ ಗ್ಯಾರಂಟಿ ಯನ್ನು ಹೇಳಿದ್ದರು. ಹಾಗಾಗಿ ಈ ಒಂದು ವಿಚಾರವಾಗಿ ಈಗ ನಿನ್ನೆಯಷ್ಟೇ ಬಹಳ ಪ್ರಮುಖವಾದಂತಹ ಸಭೆ ನಡೆದಿದ್ದು ಈ 5 ಗ್ಯಾರಂಟಿಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚೆ ನಡೆಸಿ ಮಹತ್ವವಾದಂತಹ ನಿರ್ಧಾರವನ್ನು ಕೊಟ್ಟಿದ್ದಾರೆ.

ಅದರಲ್ಲೂ ಬಹಳ ಮುಖ್ಯವಾಗಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಸಿಎಂ ಸಿದ್ದರಾಮಯ್ಯ ಅವರ ಈ ಒಂದು ವಿಷಯವಾಗಿ ಮಹತ್ವ ವಾದಂತಹ ನಿರ್ಧಾರವನ್ನು ಹೇಳಿದ್ದು 200 ಯೂನಿಟ್ ಕರೆಂಟ್ ಉಚಿತ ಎನ್ನುವಂತಹ ಮಾಹಿತಿಯನ್ನು ಹೇಳಿದ್ದಾರೆ. ಈ ಮಾಹಿತಿಯು ಕೂಡ ಬಹಳ ಖುಷಿ ವಿಷಯವಾಗಿದ್ದು ಬಡ ಜನರಿಗೆ ಎಲ್ಲ ಸೌಕರ್ಯಗ ಳು ಕೂಡ ಬಹಳ ಉಪಯೋಗಕ್ಕೆ ಬರುತ್ತದೆ ಎಂದು ಹೇಳಬಹುದು.

ಯಾರು ದಿನನಿತ್ಯದ ಕೆಲಸದಲ್ಲಿ ಅಂದರೆ ಕೂಲಿ ಕೆಲಸ ಕಟ್ಟಡ ಕಾರ್ಮಿಕ ಇಲಾಖೆಯಲ್ಲಿ ಕೆಲಸ ಮಾಡುವಂಥವರು ಹೀಗೆ ಇಂತಹ ಬಡ ಜನರಿಗೆಈ ಎಲ್ಲ ಸೌಕರ್ಯಗಳು ಬಹಳ ಉಪಯೋಗಕಾರಿಯಾಗಿದ್ದು ಅವರಿಗೆ ಈ ಎಲ್ಲಾ ಮಾಹಿತಿಯು ಕೂಡ ಅನುಕೂಲಕರವಾಗಿರುತ್ತದೆ ಎಂದೇ ಹೇಳಬಹುದು. ಅದರಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಯನ್ನು ಜನರಿಗೆ ಉಚಿತವಾಗಿ ಕೊಡುತ್ತೇವೆ ಎನ್ನುವಂತಹ ಘೋಷಣೆಯನ್ನು ಹೊರಡಿಸಿದ್ದರು.

ಅದೇ ವಿಚಾರವಾಗಿ ಈಗ ಮಹತ್ವವಾದ ನಿರ್ಧಾರವನ್ನು ನೆನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರು ಹೊರಡಿಸಿದ್ದು ಐದು ವಿಚಾರವಾಗಿಯೂ ಸಹ ಮಹತ್ವವಾದ ನಿರ್ಧಾರವನ್ನು ಅಂದರೆ ಜನರಿಗೆ ಉಪಯೋಗ ವಾಗುವಂತೆ ತೀರ್ಮಾನವನ್ನು ಹೇಳಿದ್ದಾರೆ. ಅದರಲ್ಲೂ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ 200 ಯೂನಿಟ್ ಕರೆಂಟ್ ಉಚಿತ ಎನ್ನುವಂತಹ ಗ್ಯಾರಂಟಿಯನ್ನು ಘೋಷಿಸಿದರು. ಅದು ಜೂನ್ ತಿಂಗಳಿನಿಂದ ಜಾರಿಯಾಗುತ್ತದೆ ಎಂದು ಹೇಳಿದ್ದಾರೆ.

ಹಾಗಾಗಿ ಈ ಮಾಹಿತಿ ಪ್ರತಿಯೊಬ್ಬರಿಗೂ ಕೂಡ ಖುಷಿಯನ್ನು ತಂದು ಕೊಟ್ಟಿದ್ದು. ಇದರ ಜೊತೆ ಯುವನಿಧಿ ಭತ್ಯೆ ಅಂದರೆ 2022 23ನೇ ಸಾಲಿನಲ್ಲಿ ಪದವಿ ಪಡೆದ ಯುವಕರಿಗೂ ಸಹ ತಿಂಗಳಿಗೆ 3000 ಹಣ ಹಾಗೂ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿಯನ್ನು ಸಹ ಉಚಿತವಾಗಿ ನೀಡುವುದಾಗಿ ಮಾಹಿತಿಯನ್ನು ಹೊರಡಿಸಿದ್ದಾರೆ. ಇದರ ಜೊತೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆಯನ್ನು ಸಹ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]