ಏಲಕ್ಕಿ ಮನೆಯ ಈ ಮೂಲೆಯಲ್ಲಿಟ್ಟರೆ ಕುಬೇರರಾಗುತ್ತಾರೆ..ಮನೆ ಲಕ್ಷ್ಮಿಯಾಗಿಸಿಕೊಳ್ಳಲು ಏಲಕ್ಕಿಯನ್ನು ಈ ದಿಕ್ಕಿಗಿಡಿ

ಏಲಕ್ಕಿ ಮನೆಯ ಈ ಮೂಲೆಯಲ್ಲಿ ಇಟ್ಟರೆ ಕುಬೇರರಾಗುತ್ತಾರೆ……!!

WhatsApp Group Join Now
Telegram Group Join Now

ಪ್ರತಿಯೊಬ್ಬರಿಗೂ ಕೂಡ ತಮ್ಮ ಮನೆಯಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಅಂದರೆ ಸಮಸ್ಯೆಗಳು ಬರಬಾರದು ಎಂದು ಹಲವಾರು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಅದರಲ್ಲೂ ಯಾವ ಕೆಲವು ಪರಿಹಾರ ಮಾರ್ಗವನ್ನು ಮಾಡುವುದರಿಂದ ನಮ್ಮ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ತಿಳಿದು ಅವುಗಳನ್ನು ಸಹ ಅನುಸರಿಸುತ್ತಿರುತ್ತಾರೆ.

ಅದೇ ರೀತಿಯಾಗಿ ಯಾರು ಯಾವೆಲ್ಲ ವಿಧಾನಗಳನ್ನು ಹೇಳುತ್ತಾರೋ ಆ ಎಲ್ಲಾ ವಿಧಾನಗಳನ್ನು ಸಹ ಪ್ರತಿಯೊಬ್ಬರೂ ಮಾಡುತ್ತಲೇ ಇರುತ್ತಾರೆ ಏಕೆಂದರೆ ಅದರಿಂದ ನಮ್ಮ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳ ಬಹುದು ಎನ್ನುವ ಉದ್ದೇಶದಿಂದ ಹಾಗೂ ನಮ್ಮ ಮನೆಗೆ ಒಳ್ಳೆಯದಾ ಗುತ್ತದೆ ಎನ್ನುವ ಉದ್ದೇಶದಿಂದ ಪ್ರತಿಯೊಬ್ಬರೂ ಕೂಡ ಇಂತಹ ವಿಧಾನಗಳನ್ನು ಅಂದರೆ ಪರಿಹಾರ ಮಾರ್ಗಗಳನ್ನು ಮಾಡಿಕೊಳ್ಳುತ್ತಾರೆ.

ಹಾಗಾದರೆ ಈ ದಿನ ಯಾವ ಒಂದು ಪದಾರ್ಥವನ್ನು ಉಪಯೋಗಿಸಿ ನಮ್ಮ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಹಾಗೂ ಅದನ್ನು ಮನೆಯ ಯಾವ ದಿಕ್ಕಿನಲ್ಲಿ ಇಡಬೇಕು ಹಾಗೂ ಯಾವ ದಿನದಂದು ಈ ಒಂದು ಪರಿಹಾರ ಮಾರ್ಗವನ್ನು ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿ ದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಅದಕ್ಕೂ ಮುನ್ನ ಈ ಪರಿಹಾರವನ್ನು ಮಾಡಿಕೊಳ್ಳುವು ದರ ಮುಖ್ಯ ಉದ್ದೇಶ ಏನು ಎಂದು ತಿಳಿಯೋಣ.

ಮೊದಲನೆಯದಾಗಿ ಯಾರ ಮನೆಯಲ್ಲಿ ಯಾವುದೇ ಕೆಲಸ ಕಾರ್ಯ ಗಳನ್ನು ಮಾಡಿದರು ಅಭಿವೃದ್ಧಿಯಾಗುತ್ತಿಲ್ಲ ಅದರಲ್ಲಿ ನಷ್ಟ ಸಂಭವಿಸು ತ್ತಿದೆ ಎಂದರೆ ಹಾಗೂ ಮನೆಯಲ್ಲಿ ಹಣಕಾಸಿನ ಅಭಿವೃದ್ಧಿಯಾಗುತ್ತಿಲ್ಲ ಹಣಕಾಸಿನ ಖರ್ಚು ಹೆಚ್ಚಾಗುತ್ತಿದೆ ಎಂದರೆ ಹಾಗೂ ಮನೆಯವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂದರೆ, ಮಕ್ಕಳ ವಿದ್ಯಾಭ್ಯಾಸ ದಲ್ಲಿ ತೊಂದರೆ ಉಂಟಾಗುತ್ತಿದೆ ಎಂದರೆ, ಹೀಗೆ ಮನೆ ಎಂದ ಮೇಲೆ ಹತ್ತು ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ.

ಹಾಗಾಗಿ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬೇಕು ಎಂದರೆ ಈ ಒಂದು ಏಲಕ್ಕಿಯನ್ನು ಉಪಯೋಗಿಸಿ ನೀವು ಪರಿಹಾರವನ್ನು ಕಂಡು ಕೊಳ್ಳಬಹುದು. ಹೌದು ನಿಮ್ಮ ಮನೆಯಲ್ಲಿ ಎಷ್ಟು ಜನ ಸದಸ್ಯರು ಇರುತ್ತಾರೆ ಅಷ್ಟು ಹಸಿರು ಬಣ್ಣದ ಏಲಕ್ಕಿಯನ್ನು ಒಂದು ಚಿಕ್ಕ ಬೌಲಲ್ಲಿ ಇಟ್ಟು ದೇವರ ಮುಂದೆ ಇಡುವುದು ಒಳ್ಳೆಯದು.

ಅಥವಾ ನಿಮ್ಮ ಮನೆಯಲ್ಲಿ ಪತಿ ಪತ್ನಿ ಇಬ್ಬರು ಇದ್ದೀರಿ ಅಂದರೆ ಎರಡು ಏಲಕ್ಕಿಯನ್ನು ನಿಮ್ಮ ಮಲಗುವ ಕೋಣೆಯ ಈಶಾನ್ಯ ದಿಕ್ಕಿನಲ್ಲಿ ಕುಬೇರ ಮೂಲೆಯಲ್ಲಿ ಇಡುವುದರಿಂದ ನಿಮ್ಮಿಬ್ಬರ ನಡುವಿನ ಭಾಂಧವ್ಯ ಹೆಚ್ಚಾ ಗುತ್ತದೆ, ಪರಸ್ಪರ ನಿಮ್ಮಿಬ್ಬರಲ್ಲಿ ಹೊಂದಾಣಿಕೆ ಎನ್ನುವುದು ಹೆಚ್ಚಾಗುತ್ತಾ ಹೋಗುತ್ತದೆ. ಇದು ನಿಮಗೆ ಉತ್ತಮವಾದಂತಹ ಫಲವನ್ನು ಹೆಚ್ಚಿಸು ತ್ತದೆ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]