ಕನಸಿನ ಅರ್ಥ..ಕನಸಿನಲ್ಲಿ ಕಾಗೆ ಅನ್ನ ಸಾವಿನ ಕರೆ ಕಂಡರೆ ಏನಾಗುತ್ತೆ ಗೊತ್ತಾ ? ಕನಸಿನ ಅರ್ಥ ತಿಳಿಯಿರಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಕನಸಿನ ಅರ್ಥ…….||

1. ಕುಂಕುಮವನ್ನು ನೋಡಿದ ಹಾಗೆ ಕನಸು ಬಿದ್ದರೆ – ಕೀರ್ತಿ, ಅದೃಷ್ಟ. 2 ಅಡುಗೆ ಮನೆ ಕನಸಲ್ಲಿ ನೋಡಿದರೆ – ಭೋಜನ ಪ್ರಾಪ್ತಿ, ಸಾಲದಿಂದ ವಿಮುಕ್ತಿ. 3. ದೇವಸ್ಥಾನ ಕನಸಿನಲ್ಲಿ ಕಂಡರೆ – ಶುಭ ಕಾಲ ಬರುತ್ತಿದೆ ಎಂದರ್ಥ. 4. ಶುದ್ಧವಾದ ನೀರು ಕನಸಿನಲ್ಲಿ ಕೆಂಡ‌ರೆ – ಅದೃಷ್ಟ ಶುರುವಾಗುತ್ತಿದೆ ಎಂದರ್ಥ. 8. ಅಶುದ್ಧವಾದ ನೀರು ಕನಸಿನಲ್ಲಿ ಕಂಡರೆ – ಕೆಟ್ಟ ಸುದ್ದಿ, ನಷ್ಟ, ದುಃಖ.

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

6. ನಿಧಿಯನ್ನು ಕನಸಲ್ಲಿ ಕಂಡರೆ – ಸಂಪತ್ತು ನಿಮ್ಮ ಸ್ವಂತ. 7. ಗಂಧವನ್ನು ಕನಸಲ್ಲಿ ಕಂಡರೆ – ಶುಭ ಸಂಕೇತ. 8. ಹಣದ ನೋಟು ಕನಸಲ್ಲಿ ಕಂಡರೆ – ದುಡ್ಡು ಸಿಗಲಿದೆ. 9. ಚಿಲ್ಲರೆ ಕನಸಿನಲ್ಲಿ ಕಂಡರೆ – ಖರ್ಚು. 10. ದೀಪವನ್ನು ಕನಸಲ್ಲಿ ನೋಡಿದರೆ – ಸಮೃದ್ಧಿ ಹೆಚ್ಚುತ್ತದೆ.

11. ತಳಪಾಯ ಕನಸಲ್ಲಿ ಕಂಡರೆ – ಗೌರವ 13. ಪುಸ್ತಕಗಳು ಕನಸಲ್ಲಿ ಕಂಡರೆ – ನಿಮ್ಮ ಅಭಿವೃದ್ಧಿ ಹೆಚ್ಚುತ್ತದೆ. 12. ಹೂವುಗಳು ಕನಸಲ್ಲಿ ಕಂಡರೆ – ಒಳ್ಳೆಯ ಆರೋಗ್ಯ, ಮಾನಸಿಕ ಅರಿವು ಹೆಚ್ಚುತ್ತದೆ. 14 ಆಯುಧಗಳು ಕನಸಲ್ಲಿ ಕಂಡರೆ ನಿಂತು ಹೋದ ಕೆಲಸಗಳು ಪೂರ್ತಿ ಆಗುತ್ತದೆ ಎಂದರ್ಥ. 15. ಕುದುರೆಯ ಮೇಲೆ ಸವಾರಿ ಮಾಡಿದ ಹಾಗೆ ಕನಸು ಕಂಡರೆ – ಕೆಲಸದಲ್ಲಿ ವಿಜಯ. 16. ಕನ್ನಡಿಯನ್ನು ಕನಸಿನಲ್ಲಿ ಕಂಡರೆ – ಆಸೆಗಳು ಪೂರೈಕೆ ಆಗುತ್ತದೆ. 17. ಸಂಖ್ಯೆಗಳು ಕನಸಿನಲ್ಲಿ ಕಾಣಿಸಿದರೆ – ಲಾಟರಿ, ಸಂಪಾದನೆ.

18. ಕನಸಿನಲ್ಲಿ ಕಾಗೆ ಕಂಡರೆ – ಎಚ್ಚರಿಕಯ ಸೂಚನೆ. 19. ಕನಸಿನಲ್ಲಿ ಸತ್ತವರು ಕಂಡರೆ – ಆಶೀರ್ವಾದವಾಗಿದೆ. 20. ಕನಸಲ್ಲಿ ವಾಹನಗಳು ಕಂಡರೆ – ಪ್ರಯಾಣದ ಸೂಚನೆ. ಹೀಗೆ ಮೇಲೆ ಹೇಳಿದ ಎಲ್ಲ ರೀತಿಯ ಕನಸುಗಳೂ ಒಂದೊಂದು ವಿಷಯವಾಗಿ ಸಂಬಂಧಿಸಿದ್ದು ಒಂದೊಂದು ಮಾಹಿತಿಯನ್ನು ಅದು ಒಳ ಗೊಂಡಿರುತ್ತದೆ ಎಂದೇ ಹೇಳಬಹುದು.

ಕೆಲವೊಂದಷ್ಟು ಜನ ಯಾವ ರೀತಿಯ ಕೆಲವು ಕನಸುಗಳನ್ನು ಕಂಡರೆ ಅದು ನಮ್ಮ ಜೀವನದಲ್ಲಿ ಅಶುಭವನ್ನು ಉಂಟುಮಾಡುತ್ತದೆ ಹಾಗೂ ಯಾವ ಕನಸುಗಳು ಶುಭವನ್ನು ಉಂಟು ಮಾಡುತ್ತದೆ ಎಂದು ಗೊಂದಲದಲ್ಲಿಯೇ ಇರುತ್ತಾರೆ. ಅವರೆಲ್ಲರಿಗೂ ಕೂಡ ಈ ಮೇಲೆ ಹೇಳಿದ ಎಲ್ಲಾ ಮಾಹಿತಿಗಳು ಸಂಪೂರ್ಣ ವಾದಂತಹ ಉತ್ತರವನ್ನು ಕೊಡುತ್ತದೆ ಎಂದು ಹೇಳಬಹುದು.

ಹಾಗೂ ಯಾವ ಕೆಲವು ಕನಸುಗಳು ಅವರಿಗೆ ಅದೃಷ್ಟವನ್ನು ತಂದು ಕೊಡುತ್ತದೆ ಹಾಗೂ ಯಾವ ಕನಸನ್ನು ಕಂಡರೆ ಅದು ಅವರಿಗೆ ತೊಂದರೆ ಯನ್ನು ಉಂಟುಮಾಡುತ್ತದೆ ಎಂಬುದನ್ನು ಮೇಲೆ ತಿಳಿದುಕೊಂಡೆವು. ಅದೇ ರೀತಿಯಾಗಿ ಇನ್ನೂ ಹಲವಾರು ರೀತಿಯ ಕನಸುಗಳು ಒಂದೊಂದು ವಿಷಯವಾಗಿ ಒಂದೊಂದು ವಿಚಾರವನ್ನು ಹೊಂದಿರುತ್ತದೆ ಎಂದು ಹೇಳಬಹುದು ಹಾಗೂ ಈ ಕನಸುಗಳಿಗೆ ಬಹಳ ಮಹತ್ವವನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಕೊಡಲಾಗುತ್ತದೆ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *