ಯಾವ ರಾಶಿಯವರಿಗೆ ಹೆಚ್ಚು ಲೈಂಗಿಕ ಬಯಕೆ ಇರುತ್ತೆ..ರಾಶಿಚಕ್ರದ ಪ್ರಕಾರ ಯಾರಿಗೆ ಹೆಚ್ಚು ಆಸಕ್ತಿ ಇರುತ್ತೆ ನೋಡಿ

ಯಾವ ರಾಶಿಯವರಿಗೆ ಹೆಚ್ಚು ಲೈಂಗಿಕ ಬಯಕೆ…..|| ರಾಶಿ ಫಲ……||

WhatsApp Group Join Now
Telegram Group Join Now

ಲೈಂಗಿಕ ಬಯಕೆಗೆ ಆಸಕ್ತಿಗಳು ಪ್ರತಿಯೊಬ್ಬರಲ್ಲಿಯೂ ಕೂಡ ವಿಭಿನ್ನ ವಾಗಿ ಇರುತ್ತದೆ. ಹಾಗೂ ಲೈಂಗಿಕ ಬಯಕೆಯನ್ನು ಸ್ವೀಕರಿಸುವ ಹಾಗೂ ಆನಂದಿಸುವಂತಹ ತೀವ್ರತೆಗಳು ಸಹ ವೈವಿಧ್ಯತೆಯಿಂದ ಇರುತ್ತದೆ. ಹಾಗೆಯೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿ ಚಕ್ರಕ್ಕೂ ಕೂಡ ವಿಭಿನ್ನವಾದ ಲೈಂಗಿಕ ಆಸಕ್ತಿ ಇರುತ್ತದೆ. ಕೆಲವರಿಗೆ ಇದು ಅತಿರೇಕವಾದರೆ ಇನ್ನೂ ಹಲವರಿಗೆ ಇದು

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ಬದುಕಿನ ಒಂದು ಭಾಗವಷ್ಟೇ ಎಂದು ಸ್ವೀಕರಿಸುತ್ತಾರೆ. 12 ರಾಶಿಗಳಲ್ಲಿ ಅತಿ ಕಡಿಮೆ ಲೈಂಗಿಕ ಆಸಕ್ತಿ ಇರುವಂತಹ ರಾಶಿಗಳು ಯಾವುವು ಹಾಗೂ ಹೆಚ್ಚು ಆಸಕ್ತಿ ಇರುವಂತಹ ರಾಶಿಗಳು ಯಾವುವು ಹಾಗೂ ಅವರ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ತುಲಾ ರಾಶಿ, ತುಲಾ ರಾಶಿಯವರು ಲೈಂಗಿಕತೆ ಯನ್ನು ಇಷ್ಟಪಡುವುದಿಲ್ಲ ಎಂದಲ್ಲ, ಅವರು ಸ್ನೇಹ ಮತ್ತು ಕುಟುಂಬ ದಂತಹ ನವಧ ರೀತಿಯ ನಿಕಟ ಸಂಬಂಧಗಳಿಗೆ ಆದ್ಯತೆ ನೀಡುತ್ತಾರೆ. ಅವರು ನಿಜವಾಗಿಯೂ ಪ್ರೀತಿ ಮತ್ತು ಬದ್ಧತೆಯನ್ನು ಪ್ರದರ್ಶಿಸಲು ಬಯಸಿದಾಗ ಲೈಂಗಿಕತೆಯು ಅವರ ಅಸ್ತ್ರವಾಗಿದೆ, ಆದರೆ, ಇತರ ರಾಶಿಗಳಿಗೆ ಹೋಲಿಸಿದರೆ ತುಲಾ ರಾಶಿಯವರ ಲೈಂಗಿಕ ಆಸಕ್ತಿ ಕಡಿಮೆ ಎಂದು ಹೇಳಬಹುದು.

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ಇನ್ನು ಕುಂಭ ರಾಶಿ, ಎಲ್ಲಕ್ಕಿಂತ ಹೆಚ್ಚಾಗಿ ಮುಕ್ತ ವಾಗಿರಲು ಬಯಸು ತ್ತಾರೆ, ಆದ್ದರಿಂದ ಲೈಂಗಿಕ ಸಂಬಂಧವು ಅದರ ಹಾದಿಯಲ್ಲಿ ಸಿಗುತ್ತದೆ ಎಂಬ ಸಣ್ಣ ಸುಳಿವಿನಲ್ಲಿ ಅವರು ಲೈಂಗಿಕತೆಯಿಂದ ದೂರವಿರಬಹುದು. ಲೈಂಗಿಕತೆಯ ವಿಷಯಕ್ಕೆ ಬಂದಾಗ ಈ ಗಾಳಿಯ ಚಿಹ್ನೆಯ ಕುಂಭ ರಾಶಿಯವರು ಆಕಾಶದಲ್ಲೇ ತೇಲುತ್ತಾರೆ. ಹಾಗೆಯೇ ಕನ್ಯಾ ರಾಶಿಯವರು

ಹಾಸಿಗೆಯಲ್ಲಿ ಹೆಚ್ಚು ಸಾಹಸಮಯವಾಗಿರುವುದಕ್ಕೆ ಹೆಸರುವಾಸಿ ಯಾಗಿದ್ದಾರೆ. ಏಕೆಂದರೆ ಅವರು ನಿಜವಾಗಿಯೂ ತಲೆ ಬಾಗುವ ಏಕೈಕ ಸ್ಥಳ ಇದಾಗಿದೆ. ಅವರ ಈ ದೌಲ್ಯ ಅಥವಾ ಶಕ್ತಿಯೇ ಅವರನ್ನು ಅಲ್ಲಿಗೆ ತಲುಪಿಸುತ್ತದೆ. ಕನ್ಯಾ ರಾಶಿಯವರಿಗೆ ಲೈಂಗಿಕ ವಿಚಾರದ ಬಗ್ಗೆ ಇರುವ ತಮ್ಮ ಎಲ್ಲಾ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುವಂಥ ಸಂಗತಿಯ ಅಗತ್ಯವಿದೆ, ಇವರು ಅದರೊಳಗಿನ ವಿಲಕ್ಷಣಗಳ ಬದಲಾಗಿ ಲೈಂಗಿಕತೆಗೆ ಹೆಚ್ಚು ಆದ್ಯತೆ ನೀಡುತ್ತಾರೆ.

ಇನ್ನು ಮಿಥುನ ರಾಶಿ, ಮಿಥುನ ರಾಶಿಯವರು ಲೈಂಗಿಕ ಸಂಭೋಗಕ್ಕೆ ಬೆಚ್ಚಗಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಏಕೆಂದರೆ ಉತ್ತಮ ಸಂಭಾಷಣೆ ಬೌದ್ಧಿಕ ಪ್ರಚೋದನೆ ಮತ್ತು ಮನಸ್ಥಿತಿಯನ್ನು ನಯಗೊಳಿ ಸಲು ಇವರಿಗೆ ಸಾಕಷ್ಟು ಪ್ರೇಮಮಯ ಮಾತುಗಳು ಹಾಗೂ ಸಂತೋಷದ ಸಮಯವನ್ನು ಬಯಸುತ್ತಾರೆ. ಲೈಂಗಿಕ ಸಮಯದಲ್ಲಿ ತಮ್ಮ ಸಂಗಾತಿಯ ಒಂದು ಸಣ್ಣ ತಪ್ಪು ನಡೆಯು ಅವರನ್ನು ತಕ್ಷಣವೇ ಲೈಂಗಿಕತೆಯಿಂದ ದೂರ ಮಾಡುತ್ತದೆ ಅಥವಾ ಆನ್ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ..

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

[irp]


crossorigin="anonymous">