ಶ್ರೀ ಪದ್ಮನಾಭಸ್ವಾಮಿಯ B ಕೋಣೆಯಲ್ಲಿ ಏನಿದೆ ಗೊತ್ತಾ ? 100 ವರ್ಷಗಳ ಬಿಂದೆ ಬ್ರಿಟಿಷ್ ಲೇಖಕಿ ಬಿಚ್ಚಿಟ್ಟ ಮಹಾ ರಹಸ್ಯ

ಶ್ರೀ ಪದ್ಮನಾಭಸ್ವಾಮಿಯ ದೇವಸ್ಥಾನದ B ಕೋಣೆಯಲ್ಲಿ ಏನಿದೆ ಗೊತ್ತಾ? ಇದರ ಬಗ್ಗೆ ಬ್ರಿಟಿಷ್ ಲೇಖಕಿ 100 ವರ್ಷಗಳ ಹಿಂದೆ ಬರೆದಿದ್ದ ಆ ಪುಸ್ತಕವನ್ನು ಬಚ್ಚಿಟ್ಟಿದ್ದಾರೆಯೇ ಆಂಗ್ಲರು…

WhatsApp Group Join Now
Telegram Group Join Now

ಕೇರಳದ ತಿರುವನಂತಪುರಂನಲ್ಲಿರುವ ಪದ್ಮನಾಭ ಸ್ವಾಮಿ ದೇವಸ್ಥಾನವು ಭಾರತದ ಅತ್ಯಂತ ಪ್ರಾಚೀನ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯವಾಗಿದೆ. ಈಗ ಇದು ಪ್ರಪಂಚದಲ್ಲೇ ಅತಿ ಶ್ರೀಮಂತ ದೇವಾಲಯ ಎಂದು ಕರೆಸಿಕೊಂಡಿದ್ದರು ಇಡೀ ಪ್ರಪಂಚಕ್ಕೆ ಈ ದೇವಸ್ಥಾನ ಪರಿಚಯವಾಗಿದ್ದು 2011ನೇ ಇಸ್ವಿಯ ಜೂನ್ ತಿಂಗಳಿನಲ್ಲಿ.

ಮಾಧ್ಯಮಗಳಲ್ಲಿ ಈ ದೇವಸ್ಥಾನದ ವೈಭೋಗ ಎಂತಹದ್ದು ಎನ್ನುವುದು ಎಳೆ ಎಳೆಯಾಗಿ ಬಿಚ್ಚಿದ ಪಟ್ಟಿತು, ಈ ದೇವಸ್ಥಾನದ ಗರ್ಭಗುಡಿ ಕೆಳಗೆ ಇರುವ 6 ಕೋಣೆಗಳನ್ನು A B C D E F ಎಂದು ಗುರುತಿಸಲಾಗಿದೆ. B ಒಂದು ಕೋಣೆಯನ್ನು ಬಿಟ್ಟು ಉಳಿದ ಎಲ್ಲಾ ಕೋಣೆಯನ್ನು ಕೂಡ ಸುಪ್ರೀಂಕೋರ್ಟ್ ಆಜ್ಞೆ ಮೇರೆಗೆ 2011ರಲ್ಲಿ ಬಾಗಿಲು ತೆರೆದು ನೋಡಲಾಯಿತು.

ಅಂದು ಅನಂತಪದ್ಮನಾಭಸ್ವಾಮಿಯ ವೈಭೋಗವು ನೋಡುಗರ ಕಣ್ಣು ಕುಕ್ಕುವಂತಿತ್ತು. ಪ್ರತಿ ಕೋಣೆಯಲ್ಲೂ ಕೂಡ ಬಂಗಾರದ ರಾಶಿಯೇ ಇತ್ತು. ಅಪ್ಪಟ ಚಿನ್ನದ ನಾಣ್ಯಗಳು, ಕತ್ತಲ ಕೋಣೆಯಲ್ಲೂ ಕೂಡ ಮಿಂಚಿನಂತೆ ಹೊಳೆಯುವ ಬೆಲೆಬಾಳುವ ಮುತ್ತು ರತ್ನ ಹವಳದ ಆಭರಣಗಳು, ಚಿನ್ನದ ದೇವರ ಮೂರ್ತಿಗಳು, ಈಗಿನ ಡಿಸೈನ್ಗಳನ್ನು ನಾಚಿಸುವಂತಹ ಆಭರಣಗಳ ಖಜಾನೆಯ ದೊರೆತಿತ್ತು.

ಒಟ್ಟು 1.2 ಲಕ್ಷ ಕೋಟಿ ಮೌಲ್ಯದ ಬಂಗಾರವು ಅಂದು ದೊರೆತಿತ್ತು. ಅದು ಇಂದಿನ ಮಾರ್ಕೆಟ್ ಮೌಲ್ಯಕ್ಕೆ ಹೋಲಿಸಿದರೆ ಇನ್ನು ಹೆಚ್ಚಾಗುತ್ತದೆ. ಇದು ಐದು ಕೋಣೆಗಳಲ್ಲಿ ಸಿಕ್ಕ ಆಸ್ತಿಯ ಮೌಲ್ಯದ ಲೆಕ್ಕಾಚಾರವಾದರೆ, B ಕೋಣೆ ಒಂದರಲ್ಲಿಯೇ ಇದಕ್ಕಿಂತಲೂ ಚಿನ್ನ ಬಂಗಾರ ಇದೆ ಎನ್ನುವುದನ್ನು ಕೆಲ ಹೇಳುತ್ತದೆ ದಾಖಲೆಗಳು. ಆದರೆ ಅಲ್ಲಿರುವ ನಾಗ ಮುದ್ರೆ ಭೇದಿಸಿ B ಕೋಣೆ ತೆರೆಯುವುದು ಅಷ್ಟು ಸುಲಭದ ವಿಚಾರವಲ್ಲ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಇಂದಿಗೂ ಸಹ ನಾಗಶೇಷ ಅಲ್ಲಿ ಕಾವಲು ಕಾಯುತ್ತಿದ್ದಾನೆ ಅವನನ್ನು ಮೀರಿ ಆ ಕೋಣೆಯನ್ನು ತೆರೆಯುವುದು ಅಸಾಧ್ಯ ಎಂದೇ ಎಲ್ಲರೂ ನಂಬಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯೂ ಕೂಡ B ಕೋಣೆಯನ್ನು ತೆಗೆದರೆ ದೇವಸ್ಥಾನವೇ ಕುಸಿದು ಬೀಳಬಹುದಾದಂತಹ ಅತಾಚುರ್ಯ ನಡೆಯುತ್ತದೆ ಎಂದು ಹೇಳುತ್ತಾರೆ. ಜೊತೆಗೆ ಕೋಣೆ ವಿವರವನ್ನು ಸರ್ಕಾರಕ್ಕೆ ಸಲ್ಲಿಸಿದ ವ್ಯಕ್ತಿ ಕೂಡ ನಿಗೂಢವಾಗಿ ಮರಣ ಹೊಂದಿದ್ದಾರೆ. ಆದರೆ ಆಕ್ಸ್ಫರ್ಡ್ ಯುನಿವರ್ಸಿಟಿಯಲ್ಲಿ ಸಿಕ್ಕ ಒಂದು ಲೇಖನದ ಪ್ರಕಾರ ಈ ದೇವಸ್ಥಾನದ ಕೋಟೆಗೆ ನಾಗಮುದ್ರೆ ಮೊದಲು ಇರಲಿಲ್ಲ.

100 ವರ್ಷಗಳ ಹಿಂದೆ ಬ್ರಿಟಿಷ್ ಅಧಿಕಾರಿಗಳೊಮ್ಮೆ ಈ ದೇವಸ್ಥಾನವನ್ನು ಕೋಣೆಯನ್ನು ತೆರೆದು ನೋಡಿದ್ದರು. ಅದರ ಬಗ್ಗೆ ಬ್ರಿಟಿಷ್ ಲೇಖಕಿಯೇ ತನ್ನ ಲೇಖನದಲ್ಲಿ ತಿಳಿಸಿದ್ದಾರೆ. ಆದರೆ ಇದನ್ನು ಪ್ರಕಟಿಸದೆ ಇಂಗ್ಲೆಂಡ್ ಸರ್ಕಾರವು ಈ ಮಾಹಿತಿಯನ್ನು ಮುಚ್ಚಿ ಹಾಕಿತ್ತು. 2000ನೇ ಇಸವಿಯ ಆಸು ಪಾಸಿನಲ್ಲಿ ಈ ಲೇಖನದ ವಿಚಾರ ಬೆಳಕಿಗೆ ಬಂತು. ಆದರೆ ಅಂದು ಕೋಣೆಯನ್ನು ಹೊಕ್ಕವರೇ ಆಗಲಿ ಅಥವಾ ಆ ಬುಕ್ ಬರೆದ ಲೇಖಕಿ ಆಗಲಿ ಹೆಚ್ಚು ದಿನ ಬದುಕಲಿಲ್ಲ. ಅದು ಯಾಕೆ ಎನ್ನುವ ರಹಸ್ಯವನ್ನು ತಿಳಿದುಕೊಳ್ಳಲು ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ.

[irp]


crossorigin="anonymous">