ಶಕ್ತಿ ಉಚಿತ ಪಾಸ್ ಮಹಿಳೆಯರು ಉಚಿತ ಬಸ್ ಪಾಸ್ ಪಡೆಯಲು ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು..

ಮಹಿಳೆಯರು ಉಚಿತ ಪ್ರಯಾಣ ಮಾಡಲು ಅರ್ಜಿ ಸಲ್ಲಿಸಿ ಫ್ರೀ ಪಾಸ್ ಪಡೆಯಬೇಕು ಅರ್ಜಿ ಸಲ್ಲಿಸುವುದು ಹೇಗೆ…. ತುಂಬಾ ಜನ ಮಹಿಳೆಯರು ತುಂಬಾ ದಿನದಿಂದ ನಿರೀಕ್ಷೆಯಲ್ಲಿದ್ದಾರೆ ಜೂನ್ 11 ಯಾವಾಗ ಬರುತ್ತದೆ? ಯಾವಾಗ ನಾವು ಸರ್ಕಾರ ಜಾರಿಗೆ ಹೊರಡಿಸಿರುವ ಹಾಗೆ ಸರ್ಕಾರಿ ಬಸ್ಸಿನಲ್ಲಿ ಫ್ರೀಯಾಗಿ ಓಡಾಡುವುದು ಎಂದು ಕಾಯುತ್ತಿದ್ದಾರೆ.ಮಹಿಳೆಯರು ಉಚಿತ.

WhatsApp Group Join Now
Telegram Group Join Now

ಪ್ರಯಾಣ ಮಾಡಲು ಅರ್ಜಿ ಸಲ್ಲಿಸಬೇಕು ಫ್ರೀ ಬಸ್ ಪಾಸ್ ಪಡೆಯಬೇಕು ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಉಚಿತ ಶಕ್ತಿ ಬಸ್ ಪಾಸ್ ಅನ್ನು ಪಡೆದುಕೊಳ್ಳಬೇಕಾಗುತ್ತದೆ ನೀವು ಫ್ರೀಯಾಗಿ ಬಸ್ಸಿನಲ್ಲಿ ಪ್ರಯಾಣ ಮಾಡಬೇಕಾದರೆ ಸಂಪೂರ್ಣ ವಾದಂತಹ ಮಾಹಿತಿ ಹಾಗೂ ಅರ್ಜಿಯಲ್ಲಿ ಸಲ್ಲಿಸಬೇಕು ಯಾವ.

ದಾಖಲಾತಿಗಳು ಬೇಕು ಎಂದು ಇವತ್ತಿನ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ. ನಿಮಗೆಲ್ಲಾ ಗೊತ್ತಿರಬಹುದು ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳಾಗಿರುವಂತಹ ಸಿದ್ದರಾಮಯ್ಯನವರು ಇದೇ ತಿಂಗಳು ಜೂನ್ ಎರಡನೇ ತಾರೀಕಿನಂದು ಕೆಲವೊಂದು ಯೋಜನೆಗಳ ಜಾರಿ ಬಗ್ಗೆ ಘೋಷಣೆ ಮಾಡಿದರು ಅದರಲ್ಲಿ ವಿಶೇಷ ಯೋಜನೆಯ ಶಕ್ತಿ ಯೋಜನೆ ಈ ಶಕ್ತಿ ಯೋಜನೆ.

ಅಡಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗಗಳ ಮಹಿಳೆಯರು ಎಸಿ ಹಾಗೂ ಲಕ್ಸುರಿ ಬಸ್ ಗಳನ್ನು ಹೊರತುಪಡಿಸಿ ಇದರ ಎಲ್ಲಾ ಬಸ್ಗಳಲ್ಲಿ ರಾಜ್ಯದ ಒಳಗೆ ಪ್ರಯಾಣ ಮಾಡಬಹುದು ಎಂದು ಹೇಳಿದ್ದಾರೆ ಜೂನ್ ಒಂದರಿಂದ ಈ ಯೋಜನೆಗೆ ಚಾಲನೆ ನೀಡುತ್ತೇವೆ ಎಂದು ಕೂಡ ಇವರು ತಿಳಿಸಿದರು ಆ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ಇಲ್ಲಿ ಜೂನ್ 11ರ ನಂತರ ನೀವು.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಬಸ್ನಲ್ಲಿ ಪ್ರಯಾಣ ಮಾಡಲು ನಿಮಗೆ ಶಕ್ತಿ ಬಸ್ ಪಾಸ್ ಕೂಡ ಅವಶ್ಯಕತೆವಾಗಿದೆ ಈಗ ನೀವು ಜೂನ್ 11ರಿಂದ ಬಸ್ ಪಾಸ್ ಇಲ್ಲದೆ ಪ್ರಯಾಣ ಕೂಡ ಮಾಡಬಹುದು ಆದರೆ ಬಸ್ ಪಾಸ್ ಕೂಡ ನಿಮಗೆ ಯಾವಾಗ ಬೇಕಾಗುತ್ತದೆ ಎಂದು ಅದರ ಬಗ್ಗೆ ಕೂಡ ನಾನು ತಿಳಿಸಿಕೊಡುತ್ತೇನೆ ಕೆಲವೊಂದು ದಿನ ಪತ್ರಿಕೆಗಳಲ್ಲಿ ಮಾಹಿತಿ ಬರುತ್ತಿದೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ.

ಐಷಾರಾಮಿಬಸ್ಸುಗಳಾದ ರಾಜಹಂಸ ನಾನ್ ಎಸಿ ಸ್ಲಿಪ್ಪರ್ ಹಾಗೂ ವಜ್ರ ವಾಯು ವಜ್ರ ಐರಾವತ ಐರಾವತ ಕ್ಲಬ್ ಕ್ಲಾಸ್ ಐರಾವತ ಗೋಲ್ಡ್ ಕ್ಲಾಸ್ ಅಂಬಾರಿ ಅಂಬಾರಿ ಡ್ರೀಮ್ ಕ್ಲಾಸ್ ಅಂಬಾರಿ ಉತ್ಸವ ಹಾಗೂ ಕೆಲವೊಂದು ಸಾರಿಗೆಗೆ ಈ ಶಕ್ತಿ ಯೋಜನೆಯು ಅನ್ವಯಿಸುವುದಿಲ್ಲ ಕೆಲವೊಂದು ಎಸಿ ಬಸ್ ಗಳಲ್ಲಾಗಲಿ ಅಥವಾ ಕೆಲವೊಂದು ರಾಜಹಂಸ ಹಾಗೂ ಐರಾವತ ಕೆಲವೊಂದು ಹೈಟೆಕ್.

ಬಸ್ಗಳಲ್ಲಿ ಶಕ್ತಿ ಯೋಜನೆ ವತಿಯಿಂದ ನೀವು ಪ್ರಯಾಣ ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾರೆ ಅಂದರೆ ನೀವು ಮಹಿಳೆಯರು ಈ ಬಸ್ಸಿನಲ್ಲಿ ಪ್ರಯಾಣಿಸಿದರೆ ಟಿಕೆಟ್ ಪಡೆಯಬೇಕಾಗಿದೆ ಈಗ ಇಲ್ಲಿ ಏನು ಅಪ್ಡೇಟ್ ಇದೆ ಎಂದರೆ ಈ ಯೋಜನೆ ಅಡಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ತಗಲುವ ವೆಚ್ಚವನ್ನು ಸರ್ಕಾರದಿಂದ ಶೂನ್ಯ ಟಿಕೆಟ್ ಅಥವಾ ಸ್ಮಾರ್ಟ್ ಕಾರ್ಡ್.

ದತ್ತಾಂಶವನ್ನು ಆದರಿಸಿ, ಬರಿಸಲಾಗುವುದು ಎಂದು ಹೇಳಿದ್ದಾರೆ ಇಲ್ಲಿ ನಿಮಗೆ ಶೂನ್ಯ ಟಿಕೆಟ್ ಆದರೂ ಕೊಡುತ್ತಾರೆ ಶೂನ್ಯ ದರ ಇರುವಂತಹ ಟಿಕೆಟನ್ನಾದರೂ ಕೊಡುತ್ತಾರೆ ಅಥವಾ ನೀವು ಶಕ್ತಿ ಯೋಜನೆಯ ಅಡಿಯಲ್ಲಿ ಪಾಸನ್ನು ಪಡೆದುಕೊಳ್ಳಬೇಕಾಗುತ್ತದೆ ಪಾಸ್ ಅನ್ನು ಪಡೆದುಕೊಳ್ಳಲು ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಇಲ್ಲಿ ಕೊಟ್ಟಿದ್ದಾರೆ ನೋಡಿ ಶೂನ್ಯ ಟಿಕೆಟ್.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಅಥವಾ ಸ್ಮಾರ್ಟ್ ಕಾರ್ಡ್ ದತ್ತಾಂಶವನ್ನು ಆದರಿಸಿ ಬರಿಸಲಾಗುವುದು ಎಂದು ಕೊಟ್ಟಿದ್ದಾರೆ ಈ ಒಂದು ಅರ್ಜಿಯನ್ನು ಸಲ್ಲಿಸಬೇಕಾದರೆ ನೀವು ಎಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಕೂಡ ನಾನು ಅದರ ಬಗ್ಗೆ ತಿಳಿಸಿಕೊಡುತ್ತೇನೆ ಸೇವಾ ಸಿಂಧು ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು ಎಂದು ಕೊಟ್ಟಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">