ತಪ್ಪಿತು ಮತ್ತೊಂದು ಮಹಾ ರೈಲು ದುರಂತ..ತಿರುಪತಿ express ರೈಲನ್ನ ಕಾಪಾಡಿದ ತಿರುಪತಿ ತಿಮ್ಮಪ್ಪ.. ಹೇಗೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ತಪ್ಪಿತು ಮತ್ತೊಂದು ಮಹಾ ರೈಲು ದುರಂತ…..|| ಪ್ರಯಾಣಿಕರನ್ನು ತಿರುಪತಿ ತಿಮ್ಮಪ್ಪನೇ ಕಾಪಾಡಿದ…..||

ಒಡಿಶಾದಲ್ಲಿ ಸಂಭವಿಸಿದಂತಹ ಭೀಕರ ರೈಲು ಅಪಘಾತ ಇನ್ನು ಕೂಡ ಕಣ್ಣಿಗೆ ಕಟ್ಟಿದಂತೆ ಇದೆ. ಇಂತಹ ಹೊತ್ತಿನಲ್ಲಿ ಮತ್ತೊಂದು ರೈಲು ಅಪಘಾತ ಸ್ವಲ್ಪದಲ್ಲಿ ತಪ್ಪಿದೆ. ಮಚಲಿ ಪಟ್ಟಣ ತಿರುಪತಿ ಎಕ್ಸ್ಪ್ರೆಸ್ ಭಾನುವಾರ ಮಧ್ಯರಾತ್ರಿ ಭಾರಿ ಅಪಘಾತಕ್ಕೀಡಾಗುವ ಸಂಭವ ಇತ್ತು. ಮಚಲಿ ಪಟ್ಟಣದಿಂದ ತಿರುಪತಿಗೆ ಪ್ರಯಾಣಿಸುತ್ತಿದ್ದಾಗ

ತಂಗಟ್ಟೂರು ಬಳಿ ಭೋಗಿಗಳಿಗೆ ಹೊಗೆ ವ್ಯಾಪಿಸಿತು. ಇದರಿಂದ ಗಾಬರಿಗೊಂಡಂತಹ ಪ್ರಯಾಣಿಕರು ತಕ್ಷಣವೇ ಚೈನ್ ಅನ್ನು ಎಳೆದು ರೈಲನ್ನು ನಿಲ್ಲಿಸಿದರು. ಬ್ರೇಕ್ ನಲ್ಲಿ ಲುಬ್ರಿಗೇಂಟ್ ಖಾಲಿಯಾದ ಕಾರಣ ಚಕ್ರಗಳ ಘರ್ಷಣೆಯಿಂದ ಹೋಗಿ ಹರಡಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಹೊಗೆ ಕಂಡು ಹೆದರಿದಂತಹ ಪ್ರಯಾಣಿಕರು ರೈಲಿನಿಂದ ಕೆಳಗೆ ಇಳಿದಿದ್ದಾರೆ. ಇದನ್ನು ಗಮನಿಸಿದಂತಹ ರೈಲು ಸಿಬ್ಬಂದಿ ಕೂಡಲೇ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ರೈಲಿಗೆ ಏನು ಆಗಿಲ್ಲ ಎಂದು ತಿಳಿಯುತ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರನ್ನು ಬಿಟ್ಟರು. ನಂತರ 20 ನಿಮಿಷದ ಬಳಿಕ ರೈಲು ಮತ್ತೆ ಹೊರಡಿತು. ಅದೇ ರೀತಿಯಾಗಿ ಮೊನ್ನೆ ನಡೆದಂತಹ ಒಡಿಶಾ ರೈಲು ಅಪಘಾತ ಪ್ರಪಂಚವನ್ನೇ ಬೆಚ್ಚಿ ಬೆಳಿಸುವಂತಹ ಅಪಘಾತ ಎಂದೇ ಹೇಳಬಹುದು. ಇದನ್ನು ಭಾರಿ ದೊಡ್ಡ ದುರಂತ ಎಂದೇ ಹೇಳಬಹುದು. ಹಾಗೂ ಪ್ರತಿಯೊಬ್ಬರೂ ಸದಾ ಕಾಲ ನೆನಪಿಸಿಕೊಳ್ಳುವಂತಹ ದುರಂತವಾಗಿಯೇ ಹೋಗಿದೆ.

ಹೌದು ಅಷ್ಟರಮಟ್ಟಿಗೆ ಈ ಒಂದು ದುರಂತ ಸಂಭವಿಸಿದೆ. ರೈಲು ಹಳಿ ತಪ್ಪಿ ಈ ಒಂದು ದುರಂತ ಸಂಭವಿಸಿದ್ದು. ಈ ಒಂದು ದುರಂತದಲ್ಲಿ ಸುಮಾರು 200 ಕ್ಕೂ ಹೆಚ್ಚಿನ ಅಧಿಕ ಜನ ನಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೌದು ಇನ್ನು ಕೆಲವೊಂದಷ್ಟು ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರಾಣ ಕಳೆದುಕೊಂಡಿರುವಂತಹ ವ್ಯಕ್ತಿಗಳು ಯಾರು ಎಂದು ಸಹ ಗುರುತಿಸಲು ಸಾಧ್ಯವಾಗುತ್ತಿಲ್ಲ.

ಅಷ್ಟರಮಟ್ಟಿಗೆ ಈ ಒಂದು ಭೀಕರ ಅಪಘಾತ ಸಂಭವಿಸಿದೆ ಎಂದರೆ ನೀವೇ ಯೋಚಿಸಿ ಎಷ್ಟರಮಟ್ಟಿಗೆ ರೈಲಿನಲ್ಲಿ ಇದ್ದಂತಹ ಪ್ರಯಾಣಿಕರಿಗೆ ತೊಂದರೆ ಉಂಟಾಗಿರುತ್ತದೆ ಎಂದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯವೂ ಕೂಡ ಇದೇ ರೀತಿಯ ಪರಿಸ್ಥಿತಿ ಉಂಟಾಗುತ್ತಿತ್ತೋ ಏನೋ. ಆದರೆ ಆ ರೈಲಿನಲ್ಲಿ ಇದ್ದಂತಹ ಪ್ರಯಾಣಿಕರ ಪ್ರಾಣವನ್ನು

ಆ ತಿರುಪತಿ ತಿಮ್ಮಪ್ಪನೇ ಕಾಪಾಡಿದ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ಇಲ್ಲವಾದರೆ ಈ ಒಂದು ರೈಲು ಕೂಡ ಅಪಘಾತಕ್ಕೀಡಾಗುತ್ತಿತ್ತು ಎಂದೇ ಹೇಳಬಹುದು. ಆದರೆ ಅದೃಷ್ಟವಶಾತ್ ಆದರೆ ಆ ರೈಲಿನಲ್ಲಿ ಇದ್ದಂತಹ ಯಾರಿಗೂ ಕೂಡ ಯಾವುದೇ ರೀತಿಯ ಕಿಂಚಿತ್ತು ತೊಂದರೆ ಉಂಟಾಗಿಲ್ಲ ಎಂದು ಹೇಳಬಹುದು. ಮತ್ತೊಮ್ಮೆ ಇದು ಪವಾಡದಿಂದ ಬಚಾವ್ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *