ಮಾಟ ವಾಮಾಚಾರ ಆಗಿದ್ದರೆ ಮನೆಯಲ್ಲೇ ಈ ವಸ್ತುವಿನಿಂದ ದ್ವಂಸ ಮಾಡಿ……||
ಅನೇಕ ಬಾರಿ ದುಷ್ಟ ಶಕ್ತಿಗಳ ಮೂಲಕ ವ್ಯಕ್ತಿಯೊಬ್ಬನನ್ನು ಕಟ್ಟಿ ಹಾಕುವುದಕ್ಕೆ ಪ್ರಯತ್ನ ನಡೆಸಲಾಗುತ್ತದೆ. ಇಂತಹ ದುಷ್ಟ ಶಕ್ತಿಪ್ರಯೋಗ ವಾದಾಗ ಬಲಿಷ್ಠನಾದಂತಹ ವ್ಯಕ್ತಿಯು ಆರ್ಥಿಕ ಸಾಮಾಜಿಕ ಹಾಗೂ ವೈಯಕ್ತಿಕವಾಗಿ ಕುಗ್ಗಿ ಹೋಗುವಂತಹ ಸಾಧ್ಯತೆಗಳು ಇರುತ್ತದೆ. ಯಾವುದೇ ಕಾರಣ ಇಲ್ಲದೆ ಚೆನ್ನಾಗಿದ್ದ ವ್ಯಕ್ತಿ ಈ ರೀತಿ ನಷ್ಟ ಹೊಂದುತ್ತಿ ದ್ದರೆ ಆತನ ಮೇಲೆ ದುಷ್ಟ ಶಕ್ತಿಗಳ ಪ್ರಭಾವ ಇದೆ ಅಂತ ಅರ್ಥ.
ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557
ಇಂತಹ ಸಂದರ್ಭದಲ್ಲಿ ವ್ಯಕ್ತಿಗಳು ಈ ಮಂತ್ರಗಳನ್ನು ಜಪಿಸಿದರೆ ಶುಭವಾಗುತ್ತದೆ. ಒಬ್ಬ ಯಶಸ್ವಿ ವ್ಯಕ್ತಿಯು ದುಷ್ಟಶಕ್ತಿಯ ಪ್ರಭಾವಕ್ಕೆ ಒಳಗಾದಾಗ ಆತ ಮಾನಸಿಕವಾಗಿ ಕುಗ್ಗಿ ಹೋಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆ ಅನಗತ್ಯ ಕಷ್ಟ ಮಾನಸಿಕ ಕಿರಿಕಿರಿ ಉಂಟಾದಾಗ ಮನೆದೇವರ ಮೊರೆ ಹೋಗಬೇಕು. ಪ್ರತಿನಿತ್ಯ ಗಾಯತ್ರಿ ಮಂತ್ರವನ್ನು ಜಪಿಸುವ ಮೂಲಕ
ಮಹಾ ಶಕ್ತಿ ಆರಾಧನೆಯನ್ನು ನಡೆಸಬೇಕು. ಈ ರೀತಿ ಮಾಡಿದರೆ ಒಳಿತಾಗುತ್ತದೆ. ಇದರ ಜೊತೆ ಅಯ್ಯಪ್ಪ ಮಹಾಕಾಳಿ ಮತ್ತು ಕಾಲಭೈರವ ಮಂತ್ರವನ್ನು ಜಪಿಸಬೇಕು. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ದೂಪದ ಜೊತೆ ಲವಂಗವನ್ನು ಸೇರಿಸಿ ಹಚ್ಚಬೇಕು ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಡುತ್ತದೆ. ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನದಂದು ತ್ರಿಶೂಲವಿರುವಂತಹ ಹೆಣ್ಣು ದೇವಿಯ ದೇವಸ್ಥಾನದಲ್ಲಿ ಪೂಜೆಯನ್ನು ನಡೆಸಬೇಕು.
ಧೈರ್ಯಸ್ಥೈರ್ಯ ಬಲಕ್ಕೆ ಹೆಸರಾದ ಆಂಜನೇಯನ ಹನುಮಾನ್ ಚಾಲೀಸವನ್ನು ಜಪಿಸಬೇಕು. ಹನುಮಾನ್ ಮಂತ್ರವನ್ನು ಪಠಿಸುವವ ರಿಗೆ ದೆವ್ವ ಪ್ರೇತ ಭೂತದ ಭಯ ಇರುವುದಿಲ್ಲ. ಯಾರ ಮನೆಯಲ್ಲಿ ಮಾಟ ಮಂತ್ರದ ಪ್ರಯೋಗವಾಗುತ್ತಿರುತ್ತದೆಯೋ ದುಷ್ಟಶಕ್ತಿಗಳ ಪರಿಣಾಮ ಮನೆಯಲ್ಲಿ ಹೆಚ್ಚಿದೆಯೋ ಅಂಥವರು ನಾವು ಇವತ್ತು ಹೇಳುವ ವಸ್ತುಗಳನ್ನು ನಿಮ್ಮ ಮನೆಯಲ್ಲಿ ತಂದು ಇಟ್ಟುಕೊಳ್ಳಬೇಕು. ಇವತ್ತಿನ ಕಾಲದಲ್ಲೂ ಕೂಡ ಕೆಲವು ಕಡೆ
ಮಾಟ ಮಂತ್ರ ಪ್ರಯೋಗವನ್ನು ಮಾಡಲಾಗುತ್ತದೆ. ಕೆಲವೊಂದು ಹಳ್ಳಿಗಳಲ್ಲಿ ಇಂದಿಗೂ ಕೂಡ ತಮಗೆ ಆಗದವರನ್ನು ಕಂಡರೆ ಮಾಟ ಮಂತ್ರ ಮಾಡಿಸುವಂತಹ ಜನರು ಇದ್ದಾರೆ. ಆದರೆ ಯಾರ ಮನೆಯಲ್ಲಿ ಮಾಟ ಮಂತ್ರದ ಪ್ರಯೋಗ ಆಗುತ್ತದೆಯೋ ಅಂಥವರು ಕಾಲಭೈರ ವೇಶ್ವರನಿಗೆ ಸಂಬಂಧಪಟ್ಟ ಯಾವುದಾದರೂ ಒಂದು ವಸ್ತುವನ್ನು ಮನೆಗೆ ತಂದು ಅಮಾವಾಸ್ಯೆಯ ದಿನ ಇಡಬೇಕು. ಹಾಗಾದರೆ ಆ ವಸ್ತು ಯಾವುದು ಎಂದರೆ
ಕಪ್ಪು ಅರಿಶಿನದ ಕೊಂಬು ಹೌದು ಕಪ್ಪು ಅರಿಶಿಣವನ್ನು ಅಮಾವಾಸ್ಯೆ ಯ ದಿನ ಮನೆಯಲ್ಲಿ ತಂದಿಟ್ಟುಕೊಂಡು ಪೂಜೆಯನ್ನು ಮಾಡಬೇಕು. ಮಾಟ ಮಂತ್ರಗಳಿಂದ ದೂರವಾಗಿ ದುಷ್ಟ ಶಕ್ತಿಗಳನ್ನು ನಕಾರಾತ್ಮಕ ಶಕ್ತಿಗಳನ್ನು ಹೊಡೆದೋಡಿಸುವಂತಹ ಶಕ್ತಿ ತಾಯಿ ಚಾಮುಂಡೇಶ್ವರಿಗೆ ಇದೆ. ಹಾಗಾಗಿ ತಾಯಿ ಚಾಮುಂಡೇಶ್ವರಿ ಫೋಟೋ ಮುಂದೆ ಇದನ್ನು ಇಟ್ಟು ಪೂಜೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.