ನನ್ನ ದುಡಿಮೆ ತಿಂಗಳಿಗೆ ಮೂರು ಲಕ್ಷ ನಾನು ಸಿವಿಲ್ ಇಂಜಿನಿಯರಿಂಗ್ ಕೆಲಸ ಬಿಟ್ಟೆ..ನನ್ನ ದುಡಿಮೆ ತಿಂಗಳಿಗೆ ಮೂರು ಲಕ್ಷ ನಾನು ಸಿವಿಲ್ ಇಂಜಿನಿಯರಿಂಗ್ ಕೆಲಸ ಬಿಟ್ಟೆ..

ಟಿ ಬೆಂಚ್ ನನ್ನ ಬದುಕನ್ನೇ ಬದಲಾಯಿಸಿತು……||

WhatsApp Group Join Now
Telegram Group Join Now

ಈ ದಿನ ನಾವು ಹೇಳುತ್ತಿರುವಂತಹ ಈ ಮಹಿಳೆ ಸಿವಿಲ್ ಇಂಜಿನಿಯ ರಿಂಗ್ ಪದವಿಯನ್ನು ಪಡೆದುಕೊಂಡು ಅದನ್ನು ಹೊರತುಪಡಿಸಿ ತಮ್ಮದೇ ಆದ ಒಂದು ಟೀ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ ಅಂದರೆ ಇವರು ಟೀ ಬೆಂಚ್ ಎಂಬ ಕಂಪನಿಯ ಕಡೆಯಿಂದ ವಿಭಿನ್ನವಾದಂತಹ ಟೀ ಗಳನ್ನು ಮಾಡುವ ಮೂಲಕ ತಮ್ಮ ಕೆಲಸವನ್ನು ಮಾಡುತ್ತಿದ್ದು ಕಳೆದ ಹತ್ತು ಹದಿನೈದು ವರ್ಷದಿಂದಲೂ ಕೂಡ ಈ ಒಂದು ಬಿಸಿನೆಸ್ ಅನ್ನು ಮಾಡುತ್ತಿದ್ದಾರೆ.

ಇವರು ತಮ್ಮ ಕುಟುಂಬದ ಎಲ್ಲ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಎಲ್ಲದಕ್ಕೂ ಕೂಡ ಹಣಕಾಸು ಸಾಕಾಗುವುದಿಲ್ಲ ಎನ್ನುವ ಉದ್ದೇಶದಿಂದ ತಮ್ಮದೇ ಆದ ಒಂದು ಬಿಸಿನೆಸ್ ಅನ್ನು ಪ್ರಾರಂಭ ಮಾಡಬೇಕು ಹಾಗು ಆ ಬಿಸಿನೆಸ್ ಎಲ್ಲಾ ಸಮಯದಲ್ಲಿಯೂ ಒಂದೇ ರೀತಿ ನಡೆಯಬೇಕು ಅದರಿಂದ ಯಾವುದೇ ನಷ್ಟ ಸಂಭವಿಸಬಾರದು ಎನ್ನುವ ಉದ್ದೇಶದಿಂದ.

ಉತ್ತಮವಾದಂತಹ ಬಿಸಿನೆಸ್ ಮಾಡಬೇಕು ಎನ್ನುವ ಮನಸ್ಸನ್ನು ಇಟ್ಟುಕೊಂಡಿದ್ದರು ಅದೇ ಸಮಯದಲ್ಲಿ ಈ ಒಂದು ಟೀ ಬೆಂಚ್ ಎನ್ನುವ ಕಂಪನಿಯ ಕಡೆಯಿಂದ ಒಂದು ಟ್ರೈನಿಂಗ್ ನಡೆಯುತ್ತದೆ ಈ ಟ್ರೈನಿಂಗ್ ನಲ್ಲಿ ಭಾಗವಹಿಸಿದಂತಹ ಪ್ರತಿಯೊಬ್ಬರೂ ಕೂಡ ತಮ್ಮದೇ ಆದಂತಹ ಒಂದು ಬಿಸಿನೆಸ್ ಅನ್ನು ಪ್ರಾರಂಭ ಮಾಡಬಹುದು. ಎಲ್ಲಾ ಬೇಕಾದ ಪದಾರ್ಥಗಳನ್ನು ಅವರೇ ಕೊಡುತ್ತಿದ್ದರು.

ಆ ಸಮಯದಲ್ಲಿ ಈ ವಿಂದ್ಯಾ ರಾಣಿ ಎನ್ನುವರು ಈ ಒಂದು ಟ್ರೈನಿಂಗ್ ಅನ್ನು ಪಡೆದುಕೊಂಡು ಆ ಒಂದು ಬಿಸಿನೆಸ್ ಅನ್ನು ಪ್ರಾರಂಭ ಮಾಡುತ್ತಾರೆ. ಅವರು ತಿಂಗಳಿಗೆ ಕಡಿಮೆ ಎಂದರು 3,00,000ಕ್ಕೂ ಅಧಿಕ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಈ ಕೆಲಸವನ್ನು ಕೆಲವೊಂದಷ್ಟು ಜನ ಟೀಕಿಸುತ್ತಾರೆ ಆದರೆ ಆ ಮಹಿಳೆ ಹೇಳುವ ಮಾತಿನ ಅರ್ಥ ಏನು ಎಂದರೆ ಯಾವುದೇ ಒಬ್ಬ ವ್ಯಕ್ತಿ ತಾನು ತನ್ನ ಜೀವನದಲ್ಲಿ ಎಲ್ಲವನ್ನು ಸರಿದೂಗಿಸಬೇಕು ಎಂದರೆ.

See also  ಗೃಹಲಕ್ಷ್ಮಿ ಫಲಾನುಭವಿಗಳು ತಪ್ಪದೇ ನೋಡಿ.ಇನ್ಮುಂದೆ ನಿಮ್ಮ ಖಾತೆಗೆ ಬರುತ್ತಿದ್ದ ಎರಡು ಸಾವಿರ ರೂಪಾಯಿ ಏನಾಗಲಿದೆ ನೋಡಿ..

ಅವರು ಯಾವುದೇ ಒಳ್ಳೆಯ ಕೆಲಸಕ್ಕೂ ಹಿಂಜರಿಯಬಾರದು ಬದಲಿಗೆ ನಾನು ಅದನ್ನು ಮಾಡಿ ಅದರಿಂದ ಜಯವನ್ನು ಗಳಿಸಬಲ್ಲೆ ಎನ್ನುವ ಉದ್ದೇಶವನ್ನು ಇಟ್ಟುಕೊಂಡು ನಿಮ್ಮ ಆತ್ಮವಿಶ್ವಾಸದಿಂದ ಹಾಗೂ ನಿಮ್ಮ ಕಠಿಣ ಪರಿಶ್ರಮದಿಂದ ನೀವು ಅದರಲ್ಲಿ ಯಶಸ್ಸನ್ನು ಪಡೆಯಬಹುದು ಎಂದು ಹೇಳುತ್ತಾರೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನ ಜೀವನದಲ್ಲಿ ಯಾವುದೇ ಒಳ್ಳೆಯ ಕೆಲಸವನ್ನು.

ಮಾಡಿದರು ಅದು ತಪ್ಪಿಲ್ಲ. ಅದು ಕಸಗೂಡಿಸುವಂತಹ ಕೆಲಸವಾಗಿರಲಿ ಅಥವಾ ಎಸಿ ರೂಮಿನಲ್ಲಿ ಕೆಲಸ ಮಾಡುವ ಕೆಲಸವಾಗಿರಲಿ ಎರಡುಕ್ಕೂ ಕೂಡ ಅದರದ್ದೇ ಆದ ಬೆಲೆ ಹಾಗೂ ಮಹತ್ವ ಇದ್ದೇ ಇರುತ್ತದೆ. ಆದ್ದರಿಂದ ಯಾರೂ ಕೂಡ ಇಂತಹ ಕೆಲಸದವರನ್ನು ಯಾವತ್ತಿಗೂ ಯಾವ ಸಮಯದಲ್ಲೂ ಕೂಡ ಟೀಕಿಸುವುದು ಅಷ್ಟು ಒಳ್ಳೆಯದಲ್ಲ. ಅದು ಅವರ ಕಠಿಣ ಪರಿಶ್ರಮದ ಫಲವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">