ಹೆಣ್ಣು ಹೆಂಡದಿಂದ ಹೆಸರು ಕೆಡಿಸಿಕೊಂಡ ಸಿಎಂ ಗಳು ಇವರೆ ನೋಡಿ…ರಾಮಕೃಷ್ಣ ಹೆಗ್ಗಡೆ ಹಾಗೂ ಜಿಹೆಚ್ ಪಟೇಲರು ಮಾಡಿದ್ದೇನು ನೋಡಿ

ರಾಮಕೃಷ್ಣ ಹೆಗಡೆ ಮತ್ತು ಜೆ ಹೆಚ್ ಪಾಟೇಲರು ಮಾಡಿದ್ದೇನು……!!

WhatsApp Group Join Now
Telegram Group Join Now

ರಾಜ್ಯದ ಪ್ರಾಮಾಣಿಕ ಸಿಎಂ ಆಗಿದ್ದರು ಪ್ರೇಮದಿಂದ ಹೆಸರು ಕೆಡಿಸಿಕೊಂಡವರು ಯಾರು? ಈ ಸಾಲಿನಲ್ಲಿ ಯಾವೆಲ್ಲಾ ಸಿಎಂ ಗಳು ಇದ್ದಾರೆ? ಜೆ ಹೆಚ್ ಪಾಟೇಲರು ಮಾಡಿಕೊಂಡ ಎಡವಟ್ಟು ಏನು? ಕುಮಾರಸ್ವಾಮಿಗೂ ರಾಮಕೃಷ್ಣ ಹೆಗಡೆ ಅವರ ಕೇಸ್ ಗೂ ಹೋಲಿಕೆ ಏನು? ಯಡಿಯೂರಪ್ಪ ಅವರು ರಹಸ್ಯವಾಗಿ ಮದುವೆ ಮಾಡಿಕೊಂಡದ್ದು ನಿಜಾನಾ?

ಹೀಗೆ ಮೇಲೆ ಹೇಳಿದ ಎಲ್ಲಾ ಪ್ರಶ್ನೆಗಳಿಗೂ ಕೂಡ ಈ ಕೆಳಗಿನಂತೆ ಉತ್ತರವನ್ನು ತಿಳಿದುಕೊಳ್ಳುತ್ತಾ ಹೋಗೋಣ. ರಾಮಕೃಷ್ಣ ಹೆಗಡೆ ಮಾಜಿ ಸಿಎಂ ರಾಜ್ಯದ ಪ್ರಾಮಾಣಿಕ ಸಿಎಂ ಅಂತ ಕರೆಸಿಕೊಳ್ಳುವಂಥ ನಾಯಕ ಅಂದರೆ ಅದು ರಾಮಕೃಷ್ಣ ಹೆಗಡೆ ಅವರು. ಇವರು ಮೊದಲ ಕಾಂಗ್ರೆಸ್ ಏತರ ಸಿಎಂ. ಇವರು 1983 ರಿಂದ 1989ರವರೆಗೆ ಜನತಾ ಪಕ್ಷದಿಂದ ಸಿಎಂ ಆಗಿದ್ದರು.

ಇವರು ರಾಜಕೀಯದಲ್ಲಿ ಎಷ್ಟು ಹೆಸರು ಮಾಡಿದ್ದರೂ ಅವರ ವೈಯಕ್ತಿಕ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇದೆ. ಹೌದು ಅದೇ ಇವರು ಒಬ್ಬ ಡ್ಯಾನ್ಸರ್ ಜೊತೆ ಹೊಂದಿದ್ದಂತಹ ಪ್ರೇಮ ಸಂಬಂಧ. ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಂತಹ ರಾಮಕೃಷ್ಣ ಹೆಗಡೆ ಶಕುಂತಲಾ ಹೆಗಡೆ ಎನ್ನುವವರನ್ನು ಮದುವೆಯಾದರೂ. ಈ ದಂಪತಿಗಳಿಗೆ ಮೂರು ಮಕ್ಕಳು ಸಹ ಆದರೂ. ಆದರೆ ಇವರ ಮಗ ಇಲ್ಲ ಇವರ ಇಬ್ಬರು ಹೆಣ್ಣು ಮಕ್ಕಳು ದೆಹಲಿಯಲ್ಲಿ ಇದ್ದಾರೆ.

See also  ಇನ್ಮುಂದೆ ಗೃಹಲಕ್ಷ್ಮಿ ಹಣ ಹತ್ತು ಸಾವಿರ..ಮೋದಿ ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್..

ಅವರ ಜೊತೆಯಲ್ಲಿಯೇ ಶಕುಂತಲಾ ಹೆಗಡೆ ಅವರು ವಾಸವಾಗಿದ್ದಾರೆ. ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದಂತಹ ವೇಳೆಯಲ್ಲಿ ಅವರಿಗೆ ಪ್ರತಿಭಾ ಪ್ರಹಲ್ಲಾದ್ ಎಂಬ ಒಬ್ಬ ಡ್ಯಾನ್ಸರ್ ಪರಿಚಯವಾಗುತ್ತದೆ. ಆಗ ಆಕೆಗೆ 22 ವರ್ಷ ವಯಸ್ಸು. ಹೆಗಡೆ ಅವರಿಗೆ ಆಗಾಗಲೇ 58 ವರ್ಷ ವಯಸ್ಸಾಗಿತ್ತು. ಅಂದರೆ ಪ್ರತಿಭಾ ಅವರು ರಾಮಕೃಷ್ಣ ಹೆಗಡೆಯವರಿಗಿಂತ 36 ವರ್ಷ ಚಿಕ್ಕವರಾಗಿದ್ದರು.

ಇಬ್ಬರ ನಡುವಿನ ಪರಿಚಯ ಸ್ನೇಹಕ್ಕೆ ತಿರುಗಿ ಅದು ಪ್ರೀತಿಯಾಗಿ ಬದಲಾಯಿತು. ಇವರಿಬ್ಬರಿಗೆ ಇಬ್ಬರು ಮಕ್ಕಳು ಕೂಡ ಆದರೂ. ಇವರಿಬ್ಬರ ಪ್ರೇಮ ಸಂಬಂಧದ ಬಗ್ಗೆ ಮನೆಯಲ್ಲಿಯೂ ಸಹ ಗೊತ್ತಾಗಿತ್ತು. ಇದೇ ಕಾರಣಕ್ಕೆ ಹೆಗಡೆ ಅವರು ಅನಾರೋಗ್ಯಕ್ಕೀಡಾದಾಗ ಪ್ರತಿಭಾ ಪ್ರಹಲ್ಲಾದ್ ಅವರಿಗೆ ಭೇಟಿಗೂ ಸಹ ಅವಕಾಶ ನೀಡಲಿಲ್ಲ. ಆದರೆ ರಾಮಕೃಷ್ಣ ಹೆಗಡೆ ಮತ್ತು ಪ್ರತಿಭಾ ಪ್ರಹಲ್ಲಾದ್ ಮದುವೆಯಾಗಲಿಲ್ಲ.

ಆದರೆ ಈಗಲೂ ಸಹ ಪ್ರತಿಭಾ ಪ್ರಹಲ್ಲಾದ್ ಅವರು ಹೆಗಡೆ ಅವರ ಜೊತೆಗಿನ ಪ್ರೀತಿಯ ಕ್ಷಣಗಳನ್ನು ಮಾತ್ರ ನೆನೆಯುತ್ತಾರೆ. ನಾವಿಬ್ಬರೂ ಪರಸ್ಪರ ತುಂಬಾ ಪ್ರೀತಿಸಿದ್ದೆವು ಹೀಗಾಗಿ ನಮಗೆ ಮದುವೆಯ ಅಗತ್ಯವೇ ಇರಲಿಲ್ಲ ಎಂದು ಹೇಳುತ್ತಾರೆ ಪ್ರತಿಭಾ. 2004 ರ ಜನವರಿ 12ನೇ ತಾರೀಖಿನಂದು ರಾಮಕೃಷ್ಣ ಹೆಗಡೆ ಅವರು ವಿಧಿವಶರಾದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">