ಗೃಹ ಲಕ್ಷ್ಮಿ ಅರ್ಜಿ ಆರಂಭ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಎಲ್ಲಿ ಸಿಗುತ್ತೆ..ಯಾವ ದಾಖಲಾತಿ ಅಚ್ಚಬೇಕು

ಗೃಹಲಕ್ಷ್ಮಿ ಯೋಜನೆಯ ಅರ್ಜಿ ನಮೂನೆ ಬಿಡುಗಡೆ…..|| ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸುವುದು ಹೇಗೆ………||

WhatsApp Group Join Now
Telegram Group Join Now

ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಹಾಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದ್ದು ಮನೆಯಲ್ಲಿರುವಂತಹ ಮಹಿಳೆ ಈ ಒಂದು ಅರ್ಜಿಯನ್ನು ಹೇಗೆ ಸಲ್ಲಿಸುವುದು ಹಾಗೂ ಈ ಅರ್ಜಿಯನ್ನು ಸಲ್ಲಿಸುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ಯಾರಿಗೆಲ್ಲ ಈ ಒಂದು ಯೋಜನೆಯ ಲಭ್ಯತೆ ಸಿಗುತ್ತದೆ ಎಂದು ನೋಡುವುದಾದರೆ ಯಾರ ಬಳಿ ಎಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುತ್ತಾರೋ ಆ ಮನೆಯ ಮುಖ್ಯ ಸದಸ್ಯೆ ಅಂದರೆ ಮನೆಯಲ್ಲಿರುವಂತಹ ಒಬ್ಬ ಮಹಿಳೆಗೆ ಅಂದರೆ ಅತ್ತೆಗೆ ಈ ಒಂದು ಯೋಜನೆ ಮೊದಲ ಆದ್ಯತೆ ಆಗಿರುತ್ತದೆ.

ಬದಲಿಗೆ ಮನೆಯವರು ಮೂರು ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದರೆ ಆ ಮನೆಯ ಹೆಣ್ಣು ಮಗಳಿಗೆ ಸಿಗುತ್ತದೆ ಎಂದರ್ಥ ಅಲ್ಲ. ಆ ಮನೆಯ ಒಟ್ಟು ಕುಟುಂಬದ ಮುಖ್ಯ ಸದಸ್ಯೆ ಮಹಿಳೆ ಯಾರು ಇರುತ್ತಾರೋ ಅವರಿಗೆ ಮಾತ್ರ 2000 ಹಣ ಸಿಗುತ್ತದೆ ಬದಲಿಗೆ ಬೇರೆಯವರಿಗೆ ಯಾವುದೇ ರೀತಿಯಲ್ಲೂ ಸಿಗುವುದಿಲ್ಲ ಎಂದೇ ಹೇಳಬಹುದು.

ಹಾಗಾಗಿ ಮನೆಯ ಮುಖ್ಯ ಸದಸ್ಯೆ ಈ ಒಂದು ಯೋಜನೆಯ ಪ್ರಯೋ ಜನವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಈ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಹೇಗೆ ಅರ್ಜಿಯನ್ನು ಸಲ್ಲಿಸುವುದು ಯಾವುದರ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿಯೋಣ. ಈ ಒಂದು ಅರ್ಜಿಯಲ್ಲಿ ಯಾವುದೆಲ್ಲ ಮಾಹಿತಿಗಳನ್ನು ಕೇಳಲಾಗುತ್ತದೆ ಎಂದು ನೋಡುವುದಾದರೆ.

See also  ದರ್ಶನ್ ಕೇಸ್ ಈಗ ದೇಶಾದ್ಯಂತ ಸಂಚಲನ ಮಾಡ್ತಿದೆ.ತಪ್ಪು ಮಾಡಿರೋದು ಪ್ರೂವ್ ಆದರೆ ಎಷ್ಟು ವರ್ಷ ಜೈಲು ಶಿಕ್ಷೆ ,ಚಿಕ್ಕಣ್ಣನ ಪಾತ್ರ ಏನಿದೆ ಇದರಲ್ಲಿ ನೋಡಿ

ಮನೆಯ ಮುಖ್ಯ ಸದಸ್ಯೆಯ ಹೆಸರು, ಹಾಗೂ ವಿಳಾಸ, ವಾರ್ಷಿಕ ಆದಾಯ, ಜೊತೆಗೆ ಆ ಮಹಿಳೆಯ ಬ್ಯಾಂಕ್ ವಿವರ. ಆ ಮಹಿಳೆ ಏನಾದರೂ ಕೆಲಸ ಮಾಡುತ್ತಿದ್ದರೆ ಅದರ ವಿವರ ಹಾಗೂ ಆ ಮಹಿಳೆಯ ಪತಿಯ ಹೆಸರು ಹಾಗೂ ಆಧಾರ್ ಕಾರ್ಡ್ ಸಂಖ್ಯೆ. ರೇಷನ್ ಕಾರ್ಡ್ ಸಂಖ್ಯೆ ಹಾಗೂ ಆ ಮಹಿಳೆಯ ಪತಿ ಯಾವ ಕೆಲಸ ಮಾಡುತ್ತಿದ್ದ ಎನ್ನುವುದಕ್ಕೆ ಪ್ರತಿ.

ಹಾಗೂ ಆ ಮಹಿಳೆ ಯಾವ ಜಾತಿ ಎನ್ನುವಂತಹ ಮಾಹಿತಿಯನ್ನು ಸಹ ಆ ಒಂದು ಅರ್ಜಿಯಲ್ಲಿ ಭರ್ತಿ ಮಾಡಬೇಕಾಗುತ್ತದೆ ಹೀಗೆ ಅಗತ್ಯ ದಾಖಲಾತಿಗಳನ್ನು ಅಲ್ಲಿ ಭರ್ತಿ ಮಾಡಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಈ ಅರ್ಜಿಯನ್ನು ಇನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿಲ್ಲ ಬದಲಿಗೆ ಈ ರೀತಿಯ ಮಾರ್ಗಸೂಚಿ ಇರುತ್ತದೆ ಎಂದು ಹೇಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">