ಇಸ್ಕಾನ್ ಯಾಕೆ ಮಕ್ಕಳನ್ನು ಸನ್ಯಾಸಿಯನ್ನಾಗಿ ಮಾಡ್ತಿದೆ.ನಿಜಕ್ಕೂ ಅಲ್ಲಿ ನಡೆಯೊದೇನು ಗೊತ್ತಾ ? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಇಸ್ಕಾನ್ ಯಾಕೆ ಮಕ್ಕಳನ್ನು ಸನ್ಯಾಸಿಗಳನ್ನಾಗಿ ಮಾಡುತ್ತಿದೆ…? ನಿಜಕ್ಕೂ ಇಲ್ಲಿ ಬ್ರೈನ್ ವಾಶ್ ನಡೆಯುತ್ತಾ……..?!!

ಎಲ್ಲ ಉದ್ಯೋಗಿಗಳು ಅವರ ಕೆಲಸವನ್ನು ಬಿಟ್ಟು ಯಾಕೆ ಇಸ್ಕಾನ್ ಸೇರಿಕೊಳ್ಳುತ್ತಿದ್ದಾರೆ? ಎಂಬುವ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಇಸ್ಕಾನ್ ಬ್ರೈನ್ ವಾಶ್ ಮಾಡುತ್ತಾ ಇಲ್ಲ ಅಂದರೆ ಪುಟ್ಟ ಪುಟ್ಟ ಮಕ್ಕಳು ದೊಡ್ಡ ದೊಡ್ಡ ಕೆಲಸದಲ್ಲಿ ಇದ್ದವರು ಇದ್ದಕ್ಕಿದ್ದ ಹಾಗೆ ಎಲ್ಲವನ್ನು ಬಿಟ್ಟು ಇಸ್ಕಾನ್ ಸೇರುವುದು ಯಾಕೆ?

ಇವರೆಲ್ಲರೂ ಸ್ವಂತ ಬುದ್ಧಿಯಿಂದ ಬರುತ್ತಿದ್ದಾರಾ ಎಂಬುವ ಎಲ್ಲಾ ಗೊಂದಲಗಳಿಗೆ ಈ ಕೆಳಗಿನಂತೆ ನೋಡೋಣ. ಇದು 1946 ಅಮೆರಿಕದ ಚಿತ್ರಣಗಳು ಆಗಿನ ಕಾಲದಲ್ಲಿ ಅಮೆರಿಕಾದ ಜನರುಗಳು ಭಾರತದ ಸಂಸ್ಕೃತಿಯತ್ತ ಅಟ್ರಾಕ್ಟ್ ಆಗಿದ್ದರು. ತಲೆ ಬೋಳಿಸಿ ಖಾವಿ ತೊಟ್ಟು ಹಿಂದುಗಳ ಜೀವನವನ್ನು ನಡೆಸಲು ಶುರು ಮಾಡಿದ್ದರು. ಸಾಧುಗಳ ವಸ್ತ್ರ ಹಾಕಿ ಹರೇ ಕೃಷ್ಣ ಹರೇ ರಾಮ

ಎಂದು ಜಪ ಮಾಡುತ್ತಾ ಇದ್ದರು. ಅಂದ ಹಾಗೆ ಇಸ್ಕಾನ್ ಎಂಬ ಸಂಸ್ಥೆ ಯನ್ನು ಸ್ಥಾಪನೆ ಮಾಡಿದ್ದು ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ. ಇದರ ಗುರುಗಳು ಕೃಷ್ಣ ಸಂದೇಶಗಳನ್ನು ಇಡೀ ಜಗತ್ತಿಗೆ ಹಂಚಬೇಕೆಂದು ಆದೇಶಕೊಟ್ಟಿದ್ದರಂತೆ ಮೂರೆ ಮೂರು ದಶಕದಲ್ಲಿ ಪ್ರಪಂಚದ ಮೂಲೆ ಮೂಲೆಗೂ ಕೂಡ ಕೃಷ್ಣನ ಸಂದೇಶದ ಪರಿಚಯವನ್ನು ಮಾಡಿದ್ದರು.

ಒಂದು ಸಂಸ್ಥೆ ಕೇವಲ ಮೂರೇ ಮೂರು ದಶಕದಲ್ಲಿ ಇಡೀ ಪ್ರಪಂಚದಾ ದ್ಯಂತ ಹಂಚಿಕೊಳ್ಳಲು ಕಾರಣ ಏನೆಂದು ಕೇಳಿದರೆ ಅದಕ್ಕೆ ತುಂಬಾ ಕಾರಣಗಳು ಸಿಗುತ್ತದೆ. ಇಸ್ಕಾನ್ ನಲ್ಲಿ ಶಿಕ್ಷಣಗಳು ಕೂಡ ಸಿಗುತ್ತದೆ. ಈ ಶಿಕ್ಷಣದಲ್ಲಿ ಹಿಂದೂ ಸಂಸ್ಕೃತಿಯನ್ನು ಮಾಡ್ರನ್ ಎಜುಕೇಶನ್ ಜೊತೆ ಮಾಡಲಾಗುತ್ತದೆ. ಹಾಗಂತ ಕೇವಲ ಈ ರೀತಿಯ ಶಿಕ್ಷಣ ಅಲ್ಲಿ ಸಿಗುವುದಿಲ್ಲ. ನಮಗೆ ಬೇಕಾದಂತಹ ಎಲ್ಲಾ ಮಾಡ್ರನ್ ಶಿಕ್ಷಣದ ವ್ಯವಸ್ಥೆ

ಇರುತ್ತದೆ. ಆದರೆ ಈ ಶಿಕ್ಷಣದಲ್ಲಿ ಸಂಸ್ಕೃತಿ ಅನ್ನುವುದು ಇದ್ದೇ ಇರುತ್ತದೆ. ವಾರದಲ್ಲಿ ಒಂದು ದಿನ ಕೂಡ ಇಸ್ಕಾನ್ ನಲ್ಲಿ ಶಿಕ್ಷಣ ಪಡೆಯುವ ಅವ ಕಾಶವಿದೆ. ವಿದ್ಯೆ ಎನ್ನುವುದು ಇಸ್ಕಾನ್ ನಲ್ಲಿ ಶಿಕ್ಷಣ ಪಡೆಯಲು ಅವ ಕಾಶವಿದೆ. ಇಸ್ಕಾನ್ ನಲ್ಲಿ ಇರಬೇಕು ಎಂದರೆ ಎರಡು ಅವಕಾಶಗಳಿದೆ ಬ್ರಹ್ಮಚರ್ಯ ಅಥವಾ ಸನ್ಯಾಸ ಮತ್ತೊಂದು ಇಸ್ಕಾನ್ ಕಾಲೋನಿ.

ಬ್ರಹ್ಮಚರ್ಯವನ್ನು ಪಾಲಿಸಬೇಕು ಎಂದರೆ, ತಲೆ ಬೋಳಿಸಿಕೊಂಡು ಖಾವಿಯನ್ನು ಧರಿಸಿಕೊಂಡು ಎಲ್ಲಾ ವಿಧಿ ವಿಧಾನಗಳನ್ನು ಪಾಲನೆ ಮಾಡುತ್ತಾರೆ. ಇವರು ಮದುವೆ ಆಗುವ ಹಾಗೆ ಕೂಡ ಇಲ್ಲ. ಇನ್ನು ಇಸ್ಕಾನ್ ಕಾಲೋನಿ ವ್ಯವಸ್ಥೆಯಲ್ಲಿ ಬದುಕುವವರೆಗೆ ಸ್ವತಂತ್ರತೆಯಿದೆ. ಅವರು ಮದುವೆ ಕೂಡ ಆಗಬಹುದು ಇಲ್ಲಿ ಪಾರ್ಟ್ ಟೈಮ್ ಶಿಕ್ಷಣ ಕೂಡ ಇದೆ. ಬೆಳಗ್ಗೆ 4 ಗಂಟೆಯಿಂದ 8 ಗಂಟೆಯವರೆಗಿನ ಶಿಕ್ಷಣ ಅದು. ಉಳಿದ ಸಮಯದಲ್ಲಿ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *