ಹುಡುಗರು ಹಾಗೂ ಗಂಡಸರು ತಪ್ಪದೆ ಈ ಮಾಹಿತಿ ನೋಡಿ ನೀವು ಈ ಕೆಲಸ ಮಾಡುತ್ತಿದ್ದೀರಿ……||
ದ ಕೇಬಲ್ ಲೈಫ್ ಸ್ಟೈಲ್ ಎಂಬ ವ್ಲಾಗ್ ನಲ್ಲಿ ಒಬ್ಬ ಮಹಿಳೆ ಒಬ್ಬಳು ತಮ್ಮ ವೈವಾಹಿಕ ಬದುಕಿನ ಬಗ್ಗೆ ಹೀಗೆ ಬರೆಯುತ್ತಾಳೆ. ಅವರು ಮದುವೆ ನಂತರ ಒಂದು ವರ್ಷದ ಮೊದಲೇ ಅವರ ಪತಿಗೆ ಲೈಂಗಿಕತೆಯಲ್ಲಿ ಆಸಕ್ತಿಯೇ ಹೊರಟು ಹೋಗಿತoತೆ. ಇದಕ್ಕೆ ಬಹುಶಹ ಕಾಡಿದಂತಹ ಬಂಜೆತನ ಅಥವಾ
ಇನ್ಫರ್ಟಿಲಿಟಿ ಸಮಸ್ಯೆಯ ಮುಖ್ಯ ಕಾರಣ ಅಂತ ತೋರಿಸಿದಂತೆ. ಆದರೆ ಇಬ್ಬರು ಗಂಡ ಹೆಂಡತಿಯರು ವೈದ್ಯಕೀಯ ತಪಾಸಣೆ ಮಾಡಿಕೊಂಡ ನಂತರ ಅವರಿಗೆ ವಿಷಯ ಗೊತ್ತಾಯಿತಂತೆ ಅವರ ಪತಿಯ ಸ್ಪರ್ಮ್ ಕೌಂಟ್ ಅಥವಾ ಧಾತುಗಳ ಸಂಖ್ಯೆ ಕಡಿಮೆ ಇದ್ದದ್ದು ಗೊತ್ತಾಯಿತು. ಅಂದರೆ ಇಲ್ಲಿ ನಿಜವಾದ ಸಮಸ್ಯೆ ಇದ್ದಿದ್ದು ಪತ್ನಿಯದು ಅಲ್ಲ ಬದಲಿಗೆ
ಗಂಡನಲ್ಲಿ. ಇದಾದ ಮೇಲೆ ಆಕೆಯ ಪತಿ ಒಮ್ಮೆ ಅಶ್ಲೀಲ ವಿಡಿಯೋಗಳ ನ್ನು ನೋಡುವಾಗ ಪತ್ನಿಯ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿ ದ್ದರು. ಈ ಒಂದು ವಿಷಯದಲ್ಲಿ ಅವಳು ಬೇಸರಗೊಂಡಾಗ ಅವನು ಈ ರೀತಿ ಇನ್ನೊಂದು ಸಲ ನಾನು ಮಾಡುವುದಿಲ್ಲ ಎಂದು ಆಕೆಯ ಬಳಿ ಅಂಗಲಾಚಿಕೊಂಡಿದ್ದ. ಆದರೆ ಚಟುವಟಿಕೆ ನಡೆಸುತ್ತಾ ಇದ್ದಿದ್ದು ಪತ್ನಿಯ ಗಮನಕ್ಕೆ ಬಂದಿತು.
ಇಲ್ಲಿ ಪತಿಯಲ್ಲಿ ಇದ್ದಿದಂತಹ ಧಾತುಗಳ ಕೊರತೆಯ ಬಗ್ಗೆ ತಾನು ಗರ್ಭವತಿ ಆಗುವುದಕ್ಕೆ ಸಾಧ್ಯವಿಲ್ಲ ಎಂದು ಗೊತ್ತಾಯಿತು. ಈ ಅಶ್ಲೀಲ ವಿಡಿಯೋಗಳಿಂದ ಆಗುವಂತಹ ಪರಿಣಾಮಗಳ ಗತಿ ಗಂಭೀರವಾಗಿರು ತ್ತದೆ. ಈಗ ಪ್ರತಿಯೊಂದು ಜನರು ಕೂಡ ಅಶ್ಲೀಲ ವಿಡಿಯೋಗಳನ್ನು ನೋಡುತ್ತಾರೆ. ಅರ್ಧದಷ್ಟು ಜನ ಬಿಡುವಿನ ಸಮಯವಿದ್ದಾಗ ಅಥವಾ ಒಬ್ಬರೇ ಇದ್ದಾಗ ಇದೇ ಒಂದು ಕೆಟ್ಟ ಚಟ ವಾಗಿ ಪರಿಣಾಮ ಬೀಸುತ್ತೆ.
ಈಗ ಮೊಬೈಲಿನ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿಯೂ ಕೂಡ ಅನೇಕ ರೀತಿಯ ಅಥವಾ ಅಶ್ಲೀಲ ಹ್ಯಾಡ್ಸ್ ಗಳು ತುಂಬಾ ಹರಿದಾಡುತ್ತಾ ಇರುತ್ತವೆ. ಇವುಗಳ ವೀಕ್ಷಣೆಯೇ ಒಂದು ಚಟವಾಗಿ ಪರಿಣಮಯಿಸಿ ಅದು ದೇಹಕ್ಕೂ ಮನಸ್ಸಿಗೂ ಹಾಗೂ ನಮ್ಮ ಆಲೋಚನೆಗಳ ಮೇಲೂ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಗ್ಯಾರಿ ವೆಲ್ ಸನ್ ಎಂಬ ತಜ್ಞರೊಬ್ಬರ ಪ್ರಕಾರ ಯಾವುದೇ ಪುರುಷ ಅಶ್ಲೀಲ ವಿಡಿಯೋವನ್ನು ನೋಡಿದ ಮೇಲೆ ಪ್ರತಿಸಲ ಅವನ ಮೆದುಳಲ್ಲಿ ಒಂದು
ವಿಧದ ಡೆಪೊಮೈನ್ ರಿಲೀಸ್ ಆಗುತ್ತದೆ. ಈ ಒಂದು ಡೆಪೊಮೈನ್ ರಿಲೀಸ್ ಆಗುವುದು ಒಳ್ಳೆಯದೇ. ಆದರೂ ಕೂಡ ಇದು ಯಾವುದೇ ಕಾರಣಕ್ಕೂ ಅತಿಯಾಗಬಾರದು. ನಾವು ಅಶ್ಲೀಲ ವಿಡಿಯೋಗಳಿಗೆ ಅಡಿಕ್ಟ್ ಆಗಿ ಹೆಚ್ಚು ವೀಕ್ಷಣೆ ಮಾಡಿದಷ್ಟು ನಮಗೆ ಹೆಚ್ಚು ಡೆಪೊಮೈನ್ ರಿಲೀಸ್ ಆಗಿ ಆತಂಕಕ್ಕೆ ಅದು ದಾರಿ ಮಾಡಿಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.